ಬ್ಯಾಂಕ್ ಗ್ರಾಹಕರೇ ಗಮನಿಸಿ – ಆಗಸ್ಟ್ 2021ರ ರಜಾದಿನಗಳ ಪಟ್ಟಿ..!
ಆಗಸ್ಟ್ ತಿಂಗಳಲ್ಲಿ ದೇಶಾದ್ಯಂತದ ಬ್ಯಾಂಕುಗಳು ಒಟ್ಟು 15 ದಿನಗಳವರೆಗೆ ಬಂದ್ ಆಗಿರಲಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಅಧಿಕೃತ ರಜಾದಿನದ ಪಟ್ಟಿಯ ಅನ್ವಯ ವಿವಿಧ ರಾಜ್ಯಗಳ ವಿವಿಧ ಹಬ್ಬಗಳು, ವಾರಾಂತ್ಯದ ದಿನಗಳು ಸೇರಿದಂತೆ ವಿವಿಧ ರಜೆಗಳು ಸೇರಿ ಒಟ್ಟು 15 ದಿನಗಳ ಕಾಲ ಬ್ಯಾಂಕ್ ಗಳು ಮುಚ್ಚಲ್ಪಡುತ್ತವೆ.. ಆನ್ಲೈನ್ ಬ್ಯಾಂಕಿಂಗ್ ಚಟುವಟಿಕೆಗಳು ಮುಂದುವರಿಯುತ್ತವೆ. ಇದು ದೇಶದಲ್ಲಿನ ರಜಾ ಪಟ್ಟಿ ಆಗಿದ್ದು, ಈ ರಜೆಗಳಲ್ಲಿ ಕೆಲವು ನಮ್ಮ ರಾಜ್ಯಕ್ಕೆ ಅನ್ವಯವಾಗುವುದಿಲ್ಲ..
ಆಗಸ್ಟ್ 2021ರ ರಜಾದಿನಗಳ ಪಟ್ಟಿ
ಆಗಸ್ಟ್ 1 – ಭಾನುವಾರ
ಆಗಸ್ಟ್ 8 – ಭಾನುವಾರ
ಆಗಸ್ಟ್ 13 – ದೇಶಪ್ರೇಮಿ ದಿನ
ಆಗಸ್ಟ್ 14 – ಎರಡನೇ ಶನಿವಾರ
ಆಗಸ್ಟ್ 15 – ಭಾನುವಾರ
ಆಗಸ್ಟ್ 16 – ಪಾರ್ಸ್ ಹೊಸ ವರ್ಷ
ಆಗಸ್ಟ್ 19 – ಮೊಹರಂ
ಆಗಸ್ಟ್ 20 – ಮೊಹರಂ / ಓಣಂ
ಆಗಸ್ಟ್ 21 – ತಿರುವನಂ
ಆಗಸ್ಟ್ 22 – ಭಾನುವಾರ
ಆಗಸ್ಟ್ 23- ಶ್ರೀ ನಾರಾಯಣ ಗುರು ಜಯಂತಿ
ಆಗಸ್ಟ್ 28 – ನಾಲ್ಕನೇ ಶನಿವಾರ
ಆಗಸ್ಟ್ 29 – ಭಾನುವಾರ
ಆಗಸ್ಟ್ 30- ಕೃಷ್ಣ ಜಯಂತಿ
ಆಗಸ್ಟ್ 31 – ಶ್ರೀ ಕೃಷ್ಣ ಅಷ್ಟಮಿ
=======0