ಪೇಪರ್ ಲೋಟಗಳಲ್ಲಿ ಬಿಸಿ ಚಹಾ ಅಥವಾ ಕಾಫಿ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.ಪೇಪರ್ ಲೋಟಗಳಲ್ಲಿ ಶೇಕಡಾ 20 ರಷ್ಟು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತದೆ.ಬಿಸಿ ಪಾನೀಯಗಳನ್ನು ಪೇಪರ್ ಲೋಟಗಳಲ್ಲಿ ಹಾಕಿದಾಗ, ಪ್ಲಾಸ್ಟಿಕ್ ಕರಗುತ್ತದೆ ಮತ್ತು ಮನುಷ್ಯನ ದೇಹಕ್ಕೆ ಹಾನಿಕಾರಕ ಅಂಶಗಳು ಸೇರಬಹುದು.
ಆಹಾರ ಸುರಕ್ಷತಾ ಇಲಾಖೆಯ ವರದಿ
ಆಹಾರ ಸುರಕ್ಷತಾ ಇಲಾಖೆ ಪೇಪರ್ ಲೋಟಗಳನ್ನು ಪರೀಕ್ಷೆ ಮಾಡಿದ್ದು, ಅವುಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿರುವುದನ್ನು ಪತ್ತೆಹಚ್ಚಿದೆ. ಪ್ಲಾಸ್ಟಿಕ್ ಕರಗಿದಾಗ, ಮನುಷ್ಯನ ದೇಹಕ್ಕೆ ಹಾನಿಕಾರಕ ಅಂಶಗಳು ಸೇರಬಹುದು.
ಪೇಪರ್ ಲೋಟಗಳ ಬಳಕೆ ನಿಷೇಧ
ಪ್ಲಾಸ್ಟಿಕ್ ಮಿಶ್ರಿತ ಪೇಪರ್ ಕಪ್‌ಗಳ ಬಳಕೆ ಅಪಾಯಕರ ಎಂಬುದು ಬೀದಿ ಬದಿ ವ್ಯಾಪಾರಿಗಳಿಗೂ ಮನದಟ್ಟಾಗಿದೆ. ಹೀಗಾಗಿ, ಪ್ಲಾಸ್ಟಿಕ್ ಅಂಶ ಇರುವ ಪೇಪರ್ ಕಪ್ ಬಳಕೆ ಶೇಕಡಾ 90ರಷ್ಟು ಕಡಿಮೆ ಮಾಡಲಾಗಿದೆ.
ಆರೋಗ್ಯಕರ ಪರ್ಯಾಯಗಳು ನಮ್ಮ ಕೈಯಲ್ಲಿದೆ.
ಪ್ಲಾಸ್ಟಿಕ್ ಅಂಶ ಇಲ್ಲದ ಕಪ್‌ಗಳ ಬಳಕೆಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಕಾಳಜಿಯೊಂದಿಗೆ ನಿಮ್ಮೊಂದಿಗೆ ನಾವು ಸಾಕ್ಷಾ ಟಿವಿ…








