ಖಾಸಗಿ ವಾಹನ ಮಾಲೀಕರೇ ಗಮನಿಸಿ – ದಾಖಲಾತಿ ಸಿಂಧುತ್ವ ಅವಧಿ ವಿಸ್ತರಣೆ..!
ಬೆಂಗಳೂರು: ಖಾಸಗಿ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ಕೊರೊನಾ 2ನೇ ಅಲೆಯ ಸಂಕಷ್ಕ್ಕೆ ಸಿಲುಕಿ ಪರದಾಡ್ತಿರುವ ಖಾಸಗಿ ಮಾಲೀಕರಿಗಾಗಿ ವಾಹನಗಳ ದಾಖಲಾತಿಗಳ ಸಿಂಧುತ್ವ ಅವಧಿಯನ್ನು ಮುಂದಿನ 3 ತಿಂಗಳು ವಿಸ್ತರಣೆ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸಿಂಧುತ್ವ ಅವಧಿಯನ್ನು 2021ರ ಜೂನ್ 30ರವರೆಗೂ ವಿಸ್ತರಿಸಲಾಗಿದೆ.
ಮೋಟಾರು ವಾಹನ ಕಾಯ್ದೆ 1988 ಹಾಗೂ ಕೇಂದ್ರ ಮೋಟಾರು ವಾಹನಗಳ ನಿಯಮ 1989ರ ಅಡಿಯಲ್ಲಿ ವಿತರಿಸಿರುವ ದಾಖಲೆಗಳ ಪೈಕಿ 2020ರ ಫೆ.1ರಿಂದ ವ್ಯಾಲಿಡಿಟಿ ಮುಕ್ತಾಯಗೊಂಡಿರು ದಾಖಲಾತಿಗಳಿಗೆ ವ್ಯಾಲಿಡಿಟಿ ಅವಧಿಯನ್ನ ವಿಸ್ತರಣೆ ಮಾಡಲಾಗಿದೆ.
ವಕೀಲ್ ಸಾಬ್ ಸಿನಿಮಾ ರಿಲೀಸ್ ದಿನವೇ ಥಿಯೇಟರ್ ಧ್ವಂಸಗೊಳಿಸಿ ಫ್ಯಾನ್ಸ್..!