ಕರ್ನಾಟಕ್ಕೆ ಕಾಲಿಟ್ಟ ಭಾರತ್ ಜೊಡೋ ಯಾತ್ರ – ಗುಂಡ್ಲುಪೇಟೆ ಪಾದಯಾತ್ರೆ…
ಕೇರಳದಲ್ಲಿ ಯಶಸ್ವಿ ಯಾತ್ರೆಯ ನಂತರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೊಡೋ ಯಾತ್ರೆ ಕರ್ನಾಟಕ ಪ್ರವೇಶಿಸಿದೆ. ಬಂಡಿಪುರ ಗುಂಡ್ಲುಪೇಟೆಯಿಂದ ರಾಹುಲ್ ಪಾದಯಾತ್ರೆ ಆರಂಭವಾಗಿದ್ದು ಸಮಾವೇಶ ನಂತರ ರಾಹುಲ್ ಗಾಂಧಿ ಹೆಜ್ಜೆ ಹಾಕಲಿದ್ಧಾರೆ.
ಇಂದು ರಾಜ್ಯ ಪ್ರವೇಶಿಸಿದ ರಾಹುಲ್ ಗಾಂಧಿ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಡಾ. ಎಚ್.ಸಿ. ಮಹದೇವಪ್ಪ, ವಿಧಾನ ಪರಿಷತ್ ನ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಬಂಡೀಪುರದ ಬಳಿ ಬರ ಮಾಡಿಕೊಂಡರು.
https://twitter.com/i/broadcasts/1ypJddVzqQvJW
ರಾಜ್ಯದಲ್ಲಿ ಇಂದಿನಿಂದ ರಾಹುಲ್ ಗಾಂಧಿ ಭಾರತ ಐಕ್ಯತಾ ಯಾತ್ರೆ. ಸಾವಿರಾರು ಸಂಖ್ಯೆಯಲ್ಲಿ ಜನರು ರಾಹುಲ್ಗೆಸಾಥ್ ನೀಡಿದ್ಧಾರೆ.
BharathJodoYatra: Posters Torn in Karnataka Ahead of Yatra