ಬೀದರ್ ನಲ್ಲಿ ಕೊರೊನಾ ಆತಂಕ : 5 ದಿನಗಳಲ್ಲಿ 205 ಮಂದಿಗೆ ಪಾಸಿಟಿವ್..!
ಬೀದರ್ : ಗಡಿ ಜಿಲ್ಲೆ ಬೀದರ್ ನಲ್ಲಿ ಕೊರೊನಾ ಆತಂಕ ಹೆಚ್ಚಾಗಿದೆ. ಕಳೆದ 5 ದಿನಗಳಲ್ಲಿ ಬರೋಬರಿ 205 ಜನರಲ್ಲಿ ಮಹಾಮಾರಿ ಕಾಣಿಸಿಕೊಂಡಿದ್ದು ಜನರನ್ನ ಆತಂಕ್ಕೀಡು ಮಾಡಿದೆ. ಇನ್ನೂ ಕಳೆದ ವಾರ ಕರೋನಾದಿಂದ ಇಬ್ಬರು ಸಾವನ್ನಪ್ಪಿದರು. ಅದ್ರಲ್ಲೂ ಬೇರೆ ರಾಜ್ಯಗಳ ಗಡಿಗೆ ಅಂಟಿಕೊಮಡಿರುವ ಬೀದರ್ ನಲ್ಲಿ ಹೆಚ್ಚು ಕೊರೊನಾ ಆತಂಕ ಇದೆ.
ಮೈಮುಲ್ ಸೋಲಿನ ಆಘಾತದಲ್ಲಿ ವಿಷ ಸೇವಿಸಿದ್ದ ಸಿದ್ದರಾಮಯ್ಯ ಸಂಬಂಧಿ ನಿಧನ..!
ಗಡಿ ಜಿಲ್ಲೆ ಬೀದರ್ ಗೆ ಬೇರೆ ರಾಜ್ಯದ ಜನರ ಓಡಾಟ ಹೆಚ್ಚಿದ್ದು, ಕೊರೊನಾ ಸೋಂಕು ಮತ್ತಷ್ಟು ತೀವ್ರವಾಗಿ ಹರಡುವ ಸಾಧ್ಯತೆಗಳಿವೆ. ಇನ್ನೂ ನಗರಸಭೆ, ಕೋರ್ಟ್ ಸಿಬ್ಬಂದಿ ಗೂ ಕೊರೊನಾ ಪಾಸಿಟಿವ್ ಕಂಡುಬಂದಿರುವ ಹಿನ್ನೆಲೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನ ಜಿಲ್ಲಾಡಳಿತ ಕೈಗೊಂಡಿದೆ.
ಗ್ರಾಮಕ್ಕೆ ಬಂದ ಸರ್ಕಾರಿ ಬಸ್ , ವಿದ್ಯಾರ್ಥಿಗಳು ಫುಲ್ ಖುಷ್..!
ಕೊಡಗಿನಲ್ಲಿ ನರಹಂತ ಹುಲಿ ಗುಂಡೇಟಿಗೆ ಬಲಿ..!