Bidar : ಬೀದರ್ ಉತ್ಸವ – ವಿವಿಧ ಕಾರ್ಯಕ್ರಮಗಳ ಆಯೋಜನೆ
ಬೀದರ್ : ಬೀದರ್ ಉತ್ಸವ ಹಿನ್ನೆಲೆ ನಗರದಲ್ಲಿ ವಿವಿಧ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ..
ಜಿಲ್ಲಾ ಪಂಚಾಯತ ಹಾಗೂ ಕೃಷಿ ಇಲಾಖೆ ಸಂಯಕ್ತ ಆಶ್ರಯದಲ್ಲಿ ನಗರದ ಅಂಬೇಡ್ಕರ್ ವೃತದಲ್ಲಿ ಸಿರಿಧನ್ಯ ಓಟಕ್ಕೆ ಚಾಲನೆ ಸಿಕ್ಕಿದೆ,..
ಬಾಗಿನ ಮರದಿಂದ ಧಾನ್ಯ ಗಡಿಗೆಗೆ ಹಾಕುವ ಮೂಲಕ ಸಿರಿಧನ್ಯ ಓಟಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಚಾಲನೆ ನೀಡಿದ್ಧಾರೆ..
ನಮ್ಮ ನಡಿಗೆ ಸಿರಿಧಾನ್ಯ ಕಡೆಗೆ ಘೋಷಣೆ ಯೊಂದಿಗೆ ಕಾರ್ಯಕ್ರಮ ಜರುಗಿತು..
ನಗರದ ಅಂಬೇಡ್ಕರ್ ವೃತದಿಂದ ಬರಿದ ಶಾಹಿ ಉದ್ಯಾನ ವನದ ವರೆಗೆ ಭವ್ಯ ಮೆರವಣಿಗೆ ಯೊಂದಿಗೆ ಕಾರ್ಯಕ್ರಮ ನೆರವೇರಿದಿದೆ..
ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ನೃತ್ಯ ದೊಂದಿಗೆ ಓಟ ಶುರುವಾಗಿದ್ದು , ಶಾಲ ಕಾಲೇಜ ಮಕ್ಕಳು ಸೇರಿದಂತೆ ರಾಜಕೀಯ ಮುಖಂಡರು ಹಾಗೂ ಜಿಲ್ಲೆಯ ಅಧಿಕಾರಿಗಳು ಭಾಗಿಯಾಗಿದ್ದರು..








