BiggBoss Kannada : ದೊಡ್ಮನೆಯಿಂದ ಪ್ರಶಾಂತ್ ಸಂಬರ್ಗಿ ಔಟ್…
ಬಿಗ್ ಬಾಸ್ ಸೀಸನ್ 8 ರಲ್ಲಿ ಹೈಲೇಟ್ ಆಗಿ ಫೈನಲ್ ವರೆಗೂ ಬಂದು ಈ ಸೀಸನ್ ಗೂ ದೊಡ್ಮನೆ ಪ್ರವೇಶ ಮಾಡಿದ್ದ ಪ್ರಶಾಂತ್ ಸಂಬರ್ಗಿ ಈ ಸೀಸನ್ ನಲ್ಲೂ ತಮ್ಮ ಹಳೆ ವ್ಯಕ್ತಿತ್ವವನ್ನೆ ಮುಂದುವರೆಸಿದ್ದರು.
ಸದಾ ಒಂದಲ್ಲ ಒಂದು ಕಾರಣದಿಂದ ಯಾರ ಜೊತೆಗಾದ್ರೂ ಕಿರಿಕ್ ಮಾಡಿಕೊಂಡು ಲೈಮ್ ಲೈಟ್ ನಲ್ಲೇ ಇರುತ್ತಿದ್ದರು. ಆದ್ರೆ ದೊಡ್ಮನೆಯಲ್ಲಿ ಸಂಬರ್ಗಿ ಖೇಲ್ ಗೆ ಫುಲ್ ಸ್ಟಾಪ್ ಇಡಲಾಗಿದೆ.
ಸಂಬರ್ಗಿ ಆಟಕ್ಕೆ ಇದೀಗ ಬಿಗ್ ಬಾಸ್ ಬ್ರೇಕ್ ಹಾಕಿದ್ದು ಈ ವಾರ ಎಲಿಮಿನೇಟ್ ಆಗಿದ್ದಾರೆ. 12ನೇ ವಾರ ಸಂಬರ್ಗಿ ಮನೆಯಿಂದ ಹೊರಬಂದಿದ್ದು , ಅವರ ಎಲಿಮಿನೇಷನ್ ಶಾಕಿಂಗ್ ಆಗಿದೆ..
ಸಂಬರ್ಗಿ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಈ ಬಾರಿ ಪ್ರವೀಣರ ಸಾಲಿನಲ್ಲಿ ಒಬ್ಬರಾಗಿ ಬಿಗ್ ಬಾಸ್ ಸೀಸನ್ 9ಕ್ಕೆ ಕಾಲಿಟ್ಟಿದ್ದರು.
Bigg Boss Kannada: Prashant Sambaragi out from bigg boss








