BIGGBOSS 8 – ಇಲ್ಲಿವರೆಗೂ ಕಳೆಪ ಪ್ರದರ್ಶನ ತೋರಿದ್ಯಾರು..? ಎಲಿಮಿನೇಟ್ ಆದವರ್ಯಾರು..? ಮುಂದಿನ ಸರದಿ ಯಾರದ್ದು..?
ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ದಿನೇ ದಿನೇ ವಾತಾರವಣವೇ ಬದಲಾಗ್ತಿದೆ. ಗೇಮ್ ಚೇಂಜ್ ಆಗ್ತಿದೆ. ಒಂದ್ಕಡೆ ಮನೆ ಸದಸ್ಯರು ಎಕ್ಸಿಟ್ ಆಗಿದ್ರೆ ಮತ್ತೊಂದ್ ಕಡೆ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಹೊಸಬರ ಎಂಟ್ರಿಯೂ ಆಗಿದೆ. ಇನ್ ಸೆಕ್ಯುರಿಟೀಸ್ ಹೆಚ್ಚಾಗಿದೆ. ಗೆಲ್ಲೋದ್ಯೃಉ ಮನೆಯಿಂದ ಆಚೆ ಹೋಗೋದ್ಯಾರು ಅನ್ನೋ ಲೆಕ್ಕಾಚಾರಗಳು ಶುರವಾಗಿದೆ.
6ನೇ ವಾರವೂ ಮುಕ್ತಯದ ಹಂತ ತಲುಪಿದೆ. ಇಂದು ನಾಳೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ನಡೆಯಲಿದೆ. ಎಂದಿನಂತೆ ಇಂದು ಕಿಚ್ಚ ಬಚಾವ್ ಆಗುವವರ ಹೆಸರು ಹೇಳುತ್ತಾರೆ. ನಾಳೆ ಯಾರು ಆಚೆ ಬರುತ್ತಾರೆ ಅನ್ನೋದನ್ನ ಹೇಳ್ತಾರೆ. ನಾಳೆ ಯಾರು ಮನೆಯಿಂದ ಔಟ್ ಆಗಲಿದ್ದಾರೆ ಅನ್ನೋ ಕ್ಯೂರಿಯಾಸಿಟಿ ಇರುವಾಗಲೇ 7ನೇ ವಾರದ ಕ್ಯಾಪ್ಟನ್ ಆದ ಪ್ರಶಾಂತ್ ಸೇಫ್ ಆಗಿದ್ದಾರೆ.
ಇಲ್ಲಿವರೆಗೂ ಎಲಿಮಿನೇಟ್ ಆದ ಸದಸ್ಯರು..
ಮೊದಲ ವಾರ – ಟಿಕ್ ಟಾಕ್ ಸ್ಟಾರ್ ಧನುಶ್ರೀ
2ನೇ ವಾರ – ನಿರ್ಮಲಾ ಚನ್ನಪ್ಪ
3ನೇ ವಾರ – ಗೀತಾ ಭಾರತಿ ಭಟ್
4ನೇ ವಾರ – ಚಂದ್ರಕಲಾ ಮೋಹನ್
5ನೇ ವಾರ – ಶಂಕರ್ ಅಶ್ವತ್
6ನೇ ವಾರ ಯಾರ ಸರಿದಿ..? ಯಾರು ಹೋಗಬಹುದು..?
ಇಲ್ಲಿವರೆಗೂ ಕಳಪೆ ಬೋರ್ಡ್ ಪಡೆದು ಜೈಲಿಗೆ ಹೋಗಿದ್ದ ಸದಸ್ಯರು
ಟಿಕ್ ಟಾಕ್ ಸ್ಟಾರ್ ಧನುಶ್ರೀ
ಶಮಂತ್
ಶಂಕರ್ ಅಶ್ವಥ್
ಪ್ರಶಾಂತ್ ಸಂಬರಗಿ
ಚಂದ್ರಚೂಡ್ ಚಕ್ರವರ್ತಿ
ಇಲ್ಲಿವರೆಗೂ ಮನೆಯ ಕ್ಯಾಪ್ಟನ್ ಆಗಿರುವ ಸದಸ್ಯರು
ಮೊದಲನೇ ವಾರ – ಶಮಂತ್
2ನೇ ವಾರ – ರಾಜೀವ್
3ನೇ ವಾರ – ಮಂಜು
4ನೇ ವಾರ – ಅರವಿಂದ್
5ನೇ ವಾರ – ವಿಶ್ವನಾಥ್
6ನೇ ವಾರ – ಮಂಜು
7ನೇ ವಾರ – ಪ್ರಶಾಂತ್ ಸಂಬರಗಿ








