ಪಾಪ ಮನೆಯ ಕಿರಿಯ ಕ್ಯಾಪ್ಟನ್ ವಿಶ್ವ… ವಿಶ್ವನ ವಿರುದ್ಧ ಆರೋಪ ಮಾಡಿದ್ದೇಕೆ ನಿಧಿ..!
ಬೆಂಗಳೂರು: ಬಿಗ್ ಮನೆಯ 5ನೇ ವಾರದ ಕ್ಯಾಪ್ಟನ್ ಆಗಿರುವ ಕಿರಿಯ ಸದಸ್ಯ ವಿಶ್ವನ ವಿರುದ್ಧ ನಿಧಿ ಸುಬ್ಬಯ್ಯ ಆರೋಪಗಳನ್ನ ಮಾಡುತ್ತಾ ವಿಶ್ವನನ್ನೇ ಟಾರ್ಗೆಟ್ ಮಾಡಿದ್ದಾರೆ.
ನಿಧಿ ಮತ್ತು ಶುಭಾ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ , ಕ್ಯಾಪ್ಟನ್ ವಿಶ್ವನ ಕುರಿತು ನಿಧಿ ನೆಗೆಟಿವ್ ಕಮೆಂಟ್ ಪಾಸ್ ಮಾಡಿದ್ದಾರೆ. ವಿಶ್ವ ನಮ್ಮ ತಂಡ ಏನಾದರೂ ತಪ್ಪು ಮಾಡಿದರೆ ಬೇಗ ಬಂದು ಹೇಳುತ್ತಾನೆ. ಆದರೆ ನಮ್ಮ ಎದುರಾಳಿ ತಂಡ ಏನಾದರು ತಪ್ಪು ಮಾಡಿದರೆ ಅದನ್ನು ಅವರೊಂದಿಗೆ ತಿಳಿಸಲು ಹೆದರುತ್ತಾನೆ ಎಂದು ಮಾತನಾಡಿಕೊಂಡಿದ್ದಾರೆ.
ಟಾಸ್ಕ್ ವೇಳೆ ಅರವಿಂದ್ ಫೌಲ್ ಆಗಿದ್ದಾಗ ವಿಶ್ವ ಅರವಿಂದ್ ಬಳಿ ಫೌಲ್ ಕುರಿತು ಹೇಳಲು ಭಯ ಪಡುತ್ತಿದ್ದ. ಹಾಗಾಗಿ ನಾನು ವಿಶ್ವನಿಗೆ ಬೈದೆ, ನಾವು ತಪ್ಪು ಮಾಡಿದಾಗ ಜೋರಾಗಿ ಅದು ಇಲ್ಲ ಫೌಲ್ ಎನ್ನುತ್ತಿಯ, ಅವರ ತಪ್ಪನ್ನು ಮಾತ್ರ ಮೇಲ್ಲನೆ ಹೇಳುತ್ತಿಯಾ ಎಂದು ಪ್ರಶ್ನೆ ನಿಧಿ ವಿಶ್ವನನ್ನ ಪ್ರಶ್ನೆ ಮಾಡಿದ್ದಾಗಿ ಶುಭಾ ಬಳಿ ಹೇಳಿಕೊಂಡಿದ್ದಾರೆ.
ಬರೆದಿಟ್ಟುಕೊಳ್ಳಿ ಯುವರತ್ನ ಸಿನಿಮಾ ಪಕ್ಕಾ 100 ಡೇಸ್..! ಈಗಿನ ಜೆನರೇಶನ್ ನ ಯುವಕರು ನೋಡ್ಲೇಬೇಕಾದ ಸಿನಿಮಾ..!
ತಮ್ಮ ಆಕ್ಷನ್-ಸಾಹಸ ಚಿತ್ರ ‘ರಾಮ ಸೇತು’ ವಿನ ಶೂಟಿಂಗ್ ಪ್ರಾರಂಭಿಸಿದ ಅಕ್ಷಯ್ ಕುಮಾರ್
‘ತಲೈವಾ’ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಾಶಸ್ತಿ..!








