BIGGBOSS 8 : ಫೋನ್ ಕಾಲ್ ಸ್ವೀಕರಿಸಿದ ಸಂಬರಗಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದೇಕೆ..?
ಕೊರೊನಾ ಲಾಕ್ ಡೌನ್ ಮುಗಿದು ಬಿಗ್ ಬಾಸ್ ಸೀಸನ್ 8 ರ 2ಬನೇ ಇನ್ನಿಂಗ್ ಆರಂಭವಾದ ನಂತರದಿಂದ ರಘು ,ನಿಧಿ ಸುಬ್ಬಯ್ಯ , ಪ್ರಿಯಾಂಕಾ ತಿಮ್ಮೇಶ್ ಹೀಗೆ ಎಲಿಮಿನೇಟ್ ಆಗುತ್ತಾ ಹೋಗಿದ್ದು, ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗ್ತಿದೆ.. ಆದ್ರೆ ಕಾಂಪಿಟೇಶನ್ ಹೆಚ್ಚಾಗ್ತಿದೆ.. ಫಿನಾಲೆ ಸಮೀಪಿಸುತ್ತಿದೆ.. ಈ ನಡುವೆ ಕಾಂಪಿಟೇಶನ್ ಟಫ್ ಆಗ್ತಾ ಹೋಗ್ತಿದೆ.. ಗೆಲ್ಲಲೇ ಬೇಕೆನ್ನುವ ಹಟ ಎಲ್ರಲ್ಲೂ ಇದೆ.. ಇದರ ನಡುವೆ 2ನೇ ಇನ್ನಿಂಗ್ ಕಲವರಲ್ಲಿ ಕೆಲ ಬದಲಾವಣೆಗಳು ಕಂಡುಬಂದಿವೆ. ಈ ನಡುವೆ ಕಿಚ್ಚ ಸುದೀಪ್ ಗ್ರ್ಯಾಂಡ್ ಫಿನಾಲೆ ಯಾವಾಗ ಎಂಬುದನ್ನ ರಿವೀಲ್ ಮಾಡಿದ್ದಾರೆ..
ಅಲ್ಲದೇ ಪ್ರತಿ ವಾರದಂತೆ ಈ ಬಾರಿ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಎಲಿಮಿನೇಟ್ ಸ್ಪರ್ಧಿಗಳನ್ನ ಸೂಚಿಸಿಲ್ಲ.. ಬದಲಾಗಿ ಬದಲಾವನೆ ತಂದಿರುವ ಬಿಗ್ ಬಾಸ್ ಈ ವಾರದೊಳಗೆ ಎಲಿಮಿನೇಟ್ ಮಾಡೋದಾಗಿ ತಿಳಿಸಿದೆ.. ಇದ್ರಿಂದಾಗಿ ಕ್ಷಣ ಕ್ಷಣಕ್ಕೂ ಸ್ಪರ್ಧಿಗಳ ಟೆನ್ಷನ್ ಹೆಚ್ಚಾಗಿದೆ..
ಇದರ ಭಾಗವಾಗಿ ಬಿಗ್‍ಬಾಸ್ ಮನೆಯಲ್ಲಿ ಒಂದು ಫೋನ್ ಬೂತ್ ಇಡಲಾಗಿದೆ. ಫೋನ್ ಮನೆಗೆ ಬಂದಿರುವುದರಿಂದ ಖುಷಿಪಟ್ಟಿದ್ದ ಮನೆಂದಿಗೆ ಇದೇ ಫೋನು ತಲೆ ನೋವು ತರಿಸಿದೆ. ಫೋನ್ ಕರೆ ಸ್ವೀಕರಿಸಿದ ಸಂಬರಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಶುಭಾ ಪೂಂಜಾ, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್ ಅವರು ಫೋನ್‍ನಲ್ಲಿ ಮಾತನಾಡಿದ್ದಾರೆ. ಇಷ್ಟು ಜನರಲ್ಲಿ ಒಬ್ಬರಿಗೆ ಈಗ ಬಿಗ್‍ಬಾಸ್ ಪಯಣ ಕೊನೆ ಆಗಲಿದೆ ಎಂದು ಸೂಚನೆ ನೀಡಲಾಗಿದೆ. ಮುಖ್ಯದ್ವಾರ ತೆರೆದರೆ ನಿಮ್ಮ ಪ್ರಯಾಣ ಮುಕ್ತಾಯವಾಗಿದೆ ಎಂದು ಅರ್ಥ ಎಂದು ಬಿಗ್‍ಬಾಸ್ ಧ್ವನಿ ಕೇಳಿಸಿದೆ. ಫೋನ್ ಬೂತ್‍ನಲ್ಲಿ ಮಾತನಾಡಿ ಬಂದ ಪ್ರಶಾಂತ್ ಸಂಬರಗಿ ಅವರು ಸಿಕ್ಕಾಪಟ್ಟೆ ಭಾವುಕರಾಗಿ ಬಿಕ್ಕಿ ಬಿಕ್ಕಿ ಆಗಿದ್ದಾರೆ.
ಕುಂದ್ರಾಗೆ 14 ದಿನಗಳ ಬಂಧನ – ಅಶ್ಲೀಲ ದಂಧೆಯಲ್ಲಿ ಕನ್ನಡ ನಟಿ..? ಪ್ರಕರಣದ ಬಗ್ಗೆ ಗೆಹನಾ ಬಿಚ್ಚಿಟ್ಟ ಸತ್ಯವೇನು..?
ಬಿಜೆಪಿ ಪಕ್ಷದಲ್ಲಿ ಪ್ರಜಾಪ್ರಭುತ್ವ ಎಲ್ಲಿ ಇದೆ..? ಎಲೆಕ್ಟೆಡ್ ಮುಖ್ಯಮಂತ್ರಿಗಳನ್ನೇ ಕಿತ್ತು ಹಾಕಿದ್ದಾರೆ.. ಇದೇನಾ ಡೆಮಾಕ್ರೆಸಿ..? – ಸಿದ್ದರಾಮಯ್ಯ
ಈ ವಿಡಿಯೋವನ್ನು ದಯವಿಟ್ಟು ಸುಮಲತಾ ಅವರಿಗೆ ತಲುಪಿಸಿ, ನನ್ನ ಅಕ್ಕನಿಗೆ ನ್ಯಾಯ ಕೊಡಿಸಿ : ವಿಜಯಲಕ್ಷ್ಮಿ
ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿ : ಟಾಪ್ 10 ರಲ್ಲಿಲ್ಲ RRR ಗೆ ಸ್ಥಾನ..! ನಂ. 1 ನಲ್ಲಿರೋದು ಕನ್ನಡದ ‘ವಿಕ್ರಾಂತ್ ರೋಣ’.!
ಅಶ್ಲೀಲ ವಿಡಿಯೋ ನಿರ್ಮಾಣ : ನ್ಯಾಯಾಂಗ ಬಂಧನದಲ್ಲಿ ಕುಂದ್ರಾ – ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ನಟಿ..!








