ADVERTISEMENT
Saturday, February 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Biggboss kannada: ಟಾಸ್ಕ್ ವಿಚಾರದಲ್ಲಿ ಕಣ್ಣೀರಾಕಿದ ಸಾನ್ಯಾ – ಸೋನು ಗೌಡ ಕಾರಣ  

ಟಾಸ್ಕ್ ಆಡುವಾಗ ಸಾನ್ಯ ಜೊತೆಗೆ ಸೋನು ಕಿರಿಕ್ ಮಾಡಿದ್ದಾರೆ. ಬಿಗ್ ಬಾಸ್ ನೀಡಿದ್ದ ಲಿಪ್ ರೀಡಿಂಗ್ ಟಾಸ್ಕ್ ವೇಳೆ ಇಬ್ಬರ ನಡುವೆ ಕಿರಿಕ್ ಆಗಿದೆ..

Naveen Kumar B C by Naveen Kumar B C
August 18, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Biggboss kannada: ಟಾಸ್ಕ್ ವಿಚಾರದಲ್ಲಿ ಕಣ್ಣೀರಾಕಿದ ಸಾನ್ಯಾ – ಸೋನು ಗೌಡ ಕಾರಣ

ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ರಲ್ಲಿನ ಕಂಟೆಸ್ಟೆಂಟ್ ಗಳು ಎಲ್ಲರೂ ವಿಭಿನ್ನ ವ್ಯಕತಿತ್ವದವರು , ವಿವಿಧ ಕ್ಷೇತ್ರಗಳಲ್ಲಿರುವವರು. ಈ ಬಾರಿ ಮನೆಯ ಹೈಲೇಟ್ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ… ಮೊದಲನೇ ವಾರ ಮನೆಯಿಂದ ಹೊರಗೆ ಕಿರಣ್ ಹೊರ ನಡೆದಿದ್ದಾರೆ..

ಇದೀಗ 2 ನೇ ವರಾದಲ್ಲಿ ಮತ್ತಷ್ಟು ಮನೆ ವಾತಾವರಣ ಬದಲಾಗಿದೆ.. ಸೋಷಿಯಲ್ ಮೀಡಿಯಾ ಸ್ಟಾರ್ , ಟ್ರೋಲಿಗರ ಫೇವರೇಟ್ ಆಗಿರುವ ಸೋನು ಗೌಡ  ಬಾರಿ ಬಿಗ್ ಬಾಸ್ ಮನೆಯ ಹೈಲೇಟ್ ಆಗಿದ್ದಾರೆ.. ಎಲ್ಲರ ಕಣ್ಗಳೂ ಅವರ ಮೇಲೆಯೇ ನೆಟ್ಟಿದೆ.. ಅಲ್ಲದೇ ಸೋನು ಗೌಡ ಸಹ ಹೇಗಾದ್ರೂ ಎಲ್ಲರ ಗಮನ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ..

Related posts

ದುರಂತ, ಶುಭ ಸಂದರ್ಭಗಳಲ್ಲಿ ಸಾಲ ವಸೂಲಾತಿ ಬೇಡ: RBI ಕಠಿಣ ಸೂಚನೆ

ದುರಂತ, ಶುಭ ಸಂದರ್ಭಗಳಲ್ಲಿ ಸಾಲ ವಸೂಲಾತಿ ಬೇಡ: RBI ಕಠಿಣ ಸೂಚನೆ

February 14, 2026
ನೀವು ಪತ್ರಕರ್ತರೋ ಅಥವಾ ಬಿಜೆಪಿ ಕಾರ್ಯಕರ್ತರೋ? ದೇಶಕ್ಕೆ ಅನ್ಯಾಯ ಮಾಡಬೇಡಿ ಮಾಧ್ಯಮಗಳಿಗೆ  ರಾಹುಲ್ ಗಾಂಧಿ ಖಡಕ್ ಎಚ್ಚರಿಕೆ

ನೀವು ಪತ್ರಕರ್ತರೋ ಅಥವಾ ಬಿಜೆಪಿ ಕಾರ್ಯಕರ್ತರೋ? ದೇಶಕ್ಕೆ ಅನ್ಯಾಯ ಮಾಡಬೇಡಿ ಮಾಧ್ಯಮಗಳಿಗೆ ರಾಹುಲ್ ಗಾಂಧಿ ಖಡಕ್ ಎಚ್ಚರಿಕೆ

February 14, 2026

ರಾಕೇಶ್ ಮೇಲೆ ಫೀಲಿಂಗ್ಸ್ ಇದೆ ಎಂದು ಬಹಿರಂಗವಾಗಿ ಹೇಳಿದ್ದು , ಸ್ಪೂರ್ತಿ ಗೌಡ ಮೇಲೆ ಅಸಮಾಧಾನ ಹೀಗೆ ನಾನಾ ವಿಚಾರಗಳಿಂದ… ಇದೀಗ ಪುಟ್ಟ ಗೌರಿ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್ ಕಣ್ಣಲ್ಲಿ ನೀರು ತರಿಸಿದ್ದಾರೆ..

ಹೌದು..!

ಟಾಸ್ಕ್ ಆಡುವಾಗ ಸಾನ್ಯ ಜೊತೆಗೆ ಸೋನು ಕಿರಿಕ್ ಮಾಡಿದ್ದಾರೆ. ಬಿಗ್ ಬಾಸ್ ನೀಡಿದ್ದ ಲಿಪ್ ರೀಡಿಂಗ್ ಟಾಸ್ಕ್ ವೇಳೆ ಇಬ್ಬರ ನಡುವೆ ಕಿರಿಕ್ ಆಗಿದೆ..

ಎರಡು ಟೀಂ ಮಾಡಿ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್  ಪ್ರಕಾರ ಒಂದು ಟೀಂನಿಂದ ಇಬ್ಬರು ಆಟಕ್ಕೆ ಇಳಿಯಬೇಕು. ಒಬ್ಬರ ಕಿವಿಗೆ ಹೆಡ್‌ ಫೋನ್ ಹಾಕಿ ಸಾಂಗ್ ಹಾಕಲಾಗುತ್ತದೆ. ಎದುರು ಇದ್ದವರು ಬಿಗ್ ಬಾಸ್ ನೀಡಿದ ಲೈನ್‌ ನ ಜೋರಾಗಿ ಹೇಳಬೇಕು. ಹೆಡ್‌ ಫೋನ್ ಹಾಕಿಕೊಂಡವರು ಇದನ್ನು ಗೆಸ್ ಮಾಡಬೇಕು. ಈ ಆಟದಲ್ಲಿ ಸೋನು ಹಾಗೂ ಸಾನ್ಯಾ ಇಬ್ಬರೂ ಭಾಗವಹಿಸಿದ್ದರು..

ಸೋನು ಕಿವಿಗೆ ಹೆಡ್‌ಫೋನ್ ಹಾಕಿಕೊಂಡಿದ್ದರೆ ,  ಸಾನ್ಯಾ ಸಾಲುಗಳನ್ನ ಹೇಳಿದರು. ಆದರೆ ಸೋನು ಗೌಡ ಒಂದೇ ಒಂದು ವಾಕ್ಯವನ್ನು ಸಹ ಸರಿಯಾಗಿ  ಹೇಳಲಿಲ್ಲ. ಹೆಡ್‌ ಫೋನ್‌ ನಲ್ಲಿ ಸಾಂಗ್ ಗಟ್ಟಿಯಾಗಿ ಕೇಳಿಸುತ್ತಿದೆ ಎಂದು ಹೇಳಿದ್ದು ಬಿಟ್ರೆ ಕನಿಷ್ಠ ಪಕ್ಷ ಗೆಸ್ ಮಾಡುವ ಪ್ರಯತ್ನವನ್ನೂ ಮಾಡಲಿಲ್ಲ..  ಇದರಿಂದ ಸಾನ್ಯಾ ಸಿಟ್ಟಾಗಿದ್ದಾರೆ..

ಇಬ್ಬರ ನಡುವೆ ಇದೇ ವಿಚಾರಕ್ಕೆ ಕಿರಿಕ್ ನಡೆದಿದೆ..  ಸೋನು ತನ್ನ ತಪ್ಪಿಲ್ಲ ಎಂದು ವಾದಿಸಿದ್ದಾರೆ..  ಅಲ್ಲದೇ ಸಾನ್ಯಾ ಮೇಲೆಯೇ ತಪ್ಪನ್ನ ಎತ್ತಿ ಹಾಕಿದ್ದಾರೆ.. ಸೋನು ಗೌಡ ವರ್ತನೆಯಿಂದಾಗಿ ಬೇಸರಗೊಂಡ ಸಾನ್ಯಾ  ನೀನು ಲೂಸಾ ಎಂದು ಹೇಳುತ್ತಾ  ಕಣ್ಣೀರಿಟ್ಟಿದ್ದಾರೆ.. ಆಗ ಇತರೇ ಸ್ಪರ್ಧಿಗಳು ಅವರನ್ನ ಸಮಾಧಾನ ಮಾಡಿದ್ದಾರೆ..

Tags: Kichha sudeepSanyasonu gowda
ShareTweetSendShare
Join us on:

Related Posts

ದುರಂತ, ಶುಭ ಸಂದರ್ಭಗಳಲ್ಲಿ ಸಾಲ ವಸೂಲಾತಿ ಬೇಡ: RBI ಕಠಿಣ ಸೂಚನೆ

ದುರಂತ, ಶುಭ ಸಂದರ್ಭಗಳಲ್ಲಿ ಸಾಲ ವಸೂಲಾತಿ ಬೇಡ: RBI ಕಠಿಣ ಸೂಚನೆ

by Shwetha
February 14, 2026
0

ಸಾಲಗಾರರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾಲಗಾರರ ಮನೆಗಳಲ್ಲಿ ದುರಂತ ಸಂಭವಿಸಿದಾಗ ಅಥವಾ ಮದುವೆ ಸೇರಿದಂತೆ ಶುಭ ಕಾರ್ಯಕ್ರಮಗಳು...

ನೀವು ಪತ್ರಕರ್ತರೋ ಅಥವಾ ಬಿಜೆಪಿ ಕಾರ್ಯಕರ್ತರೋ? ದೇಶಕ್ಕೆ ಅನ್ಯಾಯ ಮಾಡಬೇಡಿ ಮಾಧ್ಯಮಗಳಿಗೆ  ರಾಹುಲ್ ಗಾಂಧಿ ಖಡಕ್ ಎಚ್ಚರಿಕೆ

ನೀವು ಪತ್ರಕರ್ತರೋ ಅಥವಾ ಬಿಜೆಪಿ ಕಾರ್ಯಕರ್ತರೋ? ದೇಶಕ್ಕೆ ಅನ್ಯಾಯ ಮಾಡಬೇಡಿ ಮಾಧ್ಯಮಗಳಿಗೆ ರಾಹುಲ್ ಗಾಂಧಿ ಖಡಕ್ ಎಚ್ಚರಿಕೆ

by Shwetha
February 14, 2026
0

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು ಸಂಸತ್ ಭವನದ ಹೊರಗೆ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸಂಸದ...

RCB ಅಭಿಮಾನಿಗಳ ಸುರಕ್ಷತೆ ಕುರಿತು ಸರ್ಕಾರದ ಮಹತ್ವದ ಹೇಳಿಕೆ

RCB ಅಭಿಮಾನಿಗಳ ಸುರಕ್ಷತೆ ಕುರಿತು ಸರ್ಕಾರದ ಮಹತ್ವದ ಹೇಳಿಕೆ

by Shwetha
February 14, 2026
0

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ಪಂದ್ಯ ನಡೆಯಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ. ಇದರ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಭಿಮಾನಿಗಳ...

ಮಹಾಶಿವರಾತ್ರಿ ಹಿನ್ನೆಲೆ ಫೆ.15ರಂದು ಬೆಂಗಳೂರಿನಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

ಮಹಾಶಿವರಾತ್ರಿ ಹಿನ್ನೆಲೆ ಫೆ.15ರಂದು ಬೆಂಗಳೂರಿನಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

by Shwetha
February 14, 2026
0

ಫೆಬ್ರವರಿ 15ರಂದು ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಈ ಕುರಿತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ...

ದಿನ ಭವಿಷ್ಯ (26-01-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (14-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
February 14, 2026
0

ದಿನ ಭವಿಷ್ಯ: 14-02-2026 ಮೇಷ ರಾಶಿ ಇಂದು ನಿಮಗೆ ಮಿಶ್ರ ಫಲಗಳು ದೊರೆಯಲಿವೆ ಉದ್ಯೋಗದಲ್ಲಿನ ಒತ್ತಡವು ಸ್ವಲ್ಪ ಮಟ್ಟಿಗೆ ಹೆಚ್ಚಾಗಬಹುದು ಆದರೆ ನಿಮ್ಮ ತಾಳ್ಮೆಯು ಸಮಸ್ಯೆಯನ್ನು ಪರಿಹರಿಸುತ್ತದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram