‘ಬಿಂಬಿಸಾರ’ ಟೀಸರ್ ಔಟ್ : ಡಬಲ್ ಶೇಡ್ ನಲ್ಲಿ ನಂದಮುರಿ ಕಲ್ಯಾಣ ರಾಮ್..!
ಟಾಲಿವುಡ್ ನ ಸ್ಟಾರ್ ನಟ ನಂದಮುರಿ ಕಲ್ಯಾಣ ರಾಮ್ ನಟನೆಯ ಬಹುನಿರೀಕ್ಷೆಯ ಸಿನಿಮಾ ಬಿಂಬಿಸಾರದ ಟೀಸರ್ ರಿಲೀಸ್ ಆಗಿದೆ.. ಟೀಸರ್ ಸಖತ್ ರೋಮಾಂಚನಕಾರಿಯಾಗಿದೆ.. ಬಿಜಿಎಂ , ವಿಶುವಲ್ ಕ್ವಾಲಿಟಿ ಸೂಪರ್ ಆಗಿದೆ.. ಮೈಥಾಲಾಜಿಕಲ್ ಮತ್ತೆ ಆಧುನಿಕ ಯುಗ ಎರೆಡರ ಮಿಶ್ರಣ ಈ ಸಿನಿಮಾ ಅನ್ನೋದನ್ನ ಸಾರಿ ಸಾರಿ ಹೇಳ್ತಿದೆ ಬಿಂಬಿಸಾರ ಟೀಸರ್..
ಒಂದು ಶೇಡ್ ನಲ್ಲಿ ಕಲ್ಯಾಣ ರಾಮ್ ಮೈಥಾಲಾಜಿಕಲ್ ಪಾತ್ರದಲ್ಲಿ ಖಡ್ಗದಂತೆ ಕಂಡ್ರೆ ಅದೇ ಮತ್ತೊಂದ್ ಕಡೆ ಸಖತ್ ಮಾಡ್ರನ್ ಆಗಿಯೂ ದರ್ಶನ ನೀಡಿದ್ದಾರೆ.. ಹೀಗಾಗಿ ಸಿನಿಮಾದಲ್ಲಿ ಅವರ ನ್ನ ಡಬಲ್ ಶೇಡ್ ನಲ್ಲಿ ತೋರಿಸಿರೋದು ಗೊತ್ತಾಗುತ್ತೆ,.. ಟೀಸರ್ ಸಿನಿಮಾ ಮೇಲಿನ ನಿರೀಕ್ಷೆಯನ್ನ ಹೆಚ್ಚಿಸಸಿದೆ..
ವಿಶ್ಯುವಲ್ಸ್ ನೋಡ್ತಿದ್ರೆ ಮೈ ಝುಮ್ ಎನಿಸುತ್ತೆ.. ಅದ್ಧೂರಿ ಸೆಟ್ ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ.. ಹಹರಿಕೃಷ್ಣ ಕೆ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.. ವಶಿತ್ ಚಿತ್ರಕ್ಕೆ ಅಕ್ಷನ್ ಕಟ್ ಹೇಳಿದ್ದಾರೆ.. ಸಂತೋಷ್ ನಾರಾಯಣ್ ಸಂಗೀತವಿದೆ.. ಚಿರಂತನ್ ಭಟ್ ಹಾಡುಗಳನ್ನ ಸಂಯೋಸಿದ್ದಾರೆ..








