Bipasha Basu : ಹೆಣ್ಣು ಮಗುವಿಗೆ ತಾಯಿಯಾದ ನಟಿ ಬಿಪಾಶ ಬಸು…..
ಬಾಲಿವುಡ್ ನ ಸ್ಟಾರ್ ನಟಿ ಬಿಪಾಶಾ ಬಸು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲ ಮಗುವಿಗೆ ಬಿಪಾಶಾ ಕರಣ್ ಸಿಂಗ್ ದಂಪತಿ ತಂದೆ ತಾಯಿಯಾಗಿದ್ದು, ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ದಂಪತಿಗಳಿಗೆ ಶುಭ ಹಾರೈಸುತ್ತಿದ್ದಾರೆ..
ಹಲವು ದಿನಗಳಿಂದ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಟಿ, ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನ ಹಂಚಿಕೊಂಡಿದ್ದರು..
ಅಂದ್ಹಾಗೆ ಇತ್ತೀಚೆಗಷ್ಟೇ ಬಾಲಿವುಡ್ ನ ಸ್ಟಾರ್ ದಂಪತಿ ಆಲಿಯಾ ಹಾಗೂ ರಣಬೀರ್ ಕೂಡ ಹೆಣ್ಣು ಮಗುವಿಗೆ ತಂದೆತಾಯಿಯಾಗಿದ್ದರು.. ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.. ಇದೀಗ ತಾಯ್ತನದ ಖುಷಿಯಲ್ಲಿ ಬಿಪಾಶಾ ಬಸು ಇದ್ದಾರೆ.
Bipasha Basu, Karan Singh Grover welcome baby girl