Bipasha Basu : ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ ಬಿಪಾಶ – ಪೋಟೋ ವೈರಲ್…
ಬಾಲಿವುಡ್ ನ ಸ್ಟಾರ್ ನಟಿ ಬಿಪಾಶಾ ಬಸು ಹಾಗೂ ಪತಿ ನಟ ಕರಣ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಇದೀಗ ಈ ಜೋಡಿ ಬೇಬಿ ಬಂಪ್ ಪೋಟೋ ಶೂಟ್ ಮಾಡಿಸಿಕೊಂಡು ಪೊಟೋ ಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದೆ.
View this post on Instagram
ಬಿಪಾಶಾ ಬಸು ಹಾಟ್ ಅವತಾರದಲ್ಲಿಯೇ ಬೇಬಿ ಬಂಪ್ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಸಖತ್ ಬೋಲ್ಡ್ ಅಂಡ್ ಹಾಟ್ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿ ಹಂಚಿಕೊಂಡಿರುವ ಬಿಪಾಶಾರನ್ನ ಹಲವರು ಟೀಕೆ ಸಹ ಮಾಡಿದ್ದಾರೆ..
ಈ ಬಾರಿ ಗೋಲ್ಡನ್ ಸಿಲ್ವರ್ ಕಲರ್ ಒನ್ ಪೀಸ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.. ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ವೈರಲ್ ಆಗಿದೆ. Bipasha Basu shares new pic from maternity photoshoot
ಇದನ್ನೂ ಓದಿ – https://saakshatv.com/virat-kohli-birt…t-virat-166000-2/