ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಮಹತ್ವಪೂರ್ಣ ಬೆಳವಣಿಗೆ ಕಂಡುಬಂದಿದೆ. ಪಕ್ಷವು 23 ಜಿಲ್ಲೆಗಳಿಗೆ ಹೊಸ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ. ದೇಶಾದ್ಯಾಂತ ಪಕ್ಷದ ಸಂಘಟನಾ ಪರ್ವ 2024-25 ನಡೆಯುತ್ತಿದ್ದು, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸಿದೆ.
1. ಮೈಸೂರು ನಗರ – ಎಲ್. ನಾಗೇಂದ್ರ
2. ಚಾಮರಾಜನಗರ – ಸಿ.ಎಸ್. ನಿರಂಜನಕುಮಾರ್
3. ದಕ್ಷಿಣಕನ್ನಡ – ಸತೀಶ್ ಕುಂಪಲ
4. ಚಿಕ್ಕಮಗಳೂರು – ದೇವರಾಜ ಶೆಟ್ಟಿ
5 ಶಿವಮೊಗ್ಗ – ಎನ್.ಕೆ. ಜಗದೀಶ್
6 ಉತ್ತರಕನ್ನಡ – ನಾರಾಯಣ್ ಶ್ರೀನಿವಾಸ್ ಹೆಗಡೆ.
7 ಹುಬ್ಬಳ್ಳಿ-ಧಾರವಾಡ ತಿಪ್ಪಣ್ಣ ಮಜ್ಜಗಿ.
8 ಧಾರವಾಡ ಗ್ರಾಮಾಂತರ – ನಿಂಗಪ್ಪ ಡಿ. ಸುತಗಟ್ಟಿ
9 ಬೆಳಗಾವಿ ನಗರ – ಗೀತಾ ಸುತಾ
10 ಬೆಳಗಾವಿ ಗ್ರಾಮಾಂತರ -ಸುಭಾಷ್ ದುಂಡಪ್ಪ ಪಾಟೀಲ್.
11 ಚಿಕ್ಕೋಡಿ – ಸತೀಶ್ ಅಪ್ಪಾಜಿಗೋಳ್.
12 ಬೀದರ್ – ಸೋಮನಾಥ್
13 ಕಲಬುರಗಿ ನಗರ – ಚಂದ್ರಕಾಂತ್ ಬಿ. ಪಾಟೀಲ್
14 ಕಲಬುರಗಿ ಗ್ರಾಮಾಂತರ – ಅಶೋಕ್ ಬಗಲಿ
A ಯಾದಗಿರಿ – ಬಸವರಾಜಪ್ಪಗೌಡ ವಿ.
16 ಕೊಪ್ಪಳ – ದಡೇಸಗೂರು ಬಸವರಾಜ್.
17 ಬಳ್ಳಾರಿ – ಅನಿಲ್ ಕುಮಾರ್ ಮೋಕಾ.
18 ವಿಜಯನಗರ – ಸಂಜೀವ್ ರೆಡ್ಡಿ.
19 ಚಿಕ್ಕಬಳ್ಳಾಪುರ – ಬಿ.ಸಂದೀಪ್.
20 ಕೋಲಾರ – ಓಂ ಶಕ್ತಿ ಛಲಪತಿ.
21 ಬೆಂಗಳೂರು ಉತ್ತರ – ಎಸ್ ಹರೀಶ್.
22 ಬೆಂಗಳೂರು ಕೇಂದ್ರ – ಎ ಆರ್ ಸಪ್ತಗಿರಿ ಗೌಡ.
23 ಬೆಂಗಳೂರು ದಕ್ಷಿಣ – CK ರಾಮಮೂರ್ತಿ