BJP : ನನ್ನ ಹಾಗೂ ಯಡಿಯೂರಪ್ಪರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಹೇಳುವವರಿಗೆ ನಿರಾಸೆಯಾಗುತ್ತದೆ – ಸಿಎಂ ಬೊಮ್ಮಾಯಿ
ಯಡಿಯೂರಪ್ಪ ಸರ್ವೋಚ್ಛ ನಾಯಕರಿದ್ದಾರೆ.
ಯಡಿಯೂರಪ್ಪ ಹಾಗೂ ನನ್ನದು ತಂದೆ ಮಗನ ಸಂಬಂಧ..
ಗೂ ಯಡಿಯೂರಪ್ಪ ನನ್ನ ಹಾನಡುವೆ ಭಿನ್ನಾಭಿಪ್ರಾಯವಿದೆ ಎಂದು ಹೇಳುವವರಿಗೆ ನಿರಾಸೆಯಾಗುತ್ತದೆ ಎಂದು ಕೊಪ್ಪಳದ ಬಸಾಪುರ ಏರ್ಪೋರ್ಟ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ..
ಇದೇ ವೇಳೆ ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ ಕಾಂಗ್ರೆಸ್ ಮನೆಗೆ ಬಾಗಿಲೂ ಇಲ್ಲ, ಕಿಟಕಿಯೂ ಇಲ್ಲ ಬಟಾಬಯಲು ಎಂದು ಟಾಂಗ್ ಕೊಟ್ಟಿದ್ದಾರೆ..








