ಜಗತ್ತೇ ಹೊತ್ತಿ ಉರಿಯುತ್ತಿದ್ದರೂ ಭಾರತ ಸೇಫ್ : ಅಡುಗೆ ಮನೆ ಒಲೆ ಆರುವುದಿಲ್ಲ ವಾಹನಗಳ ಚಕ್ರ ನಿಲ್ಲುವುದಿಲ್ಲ – ಮೋದಿ ಕೊಟ್ಟರು ಬಿಗ್ ಗ್ಯಾರಂಟಿ
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ, ಕ್ಷಿಪಣಿಗಳ ಆರ್ಭಟ ಮುಗಿಲು ಮುಟ್ಟಿದೆ. ಹಾರ್ಮುಜ್ ಜಲಸಂಧಿಯಂತಹ ಪ್ರಮುಖ ವ್ಯಾಪಾರ ಮಾರ್ಗಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ...










