ಅಸ್ಸಾಂನಲ್ಲಿ ಹಿಟ್ಲರ್ ಆಡಳಿತ ಅಂತ್ಯ ಕಾಲ ಸನ್ನಿಹಿತ ಭ್ರಷ್ಟ ಹಿಮಂತ್ ರನ್ನು ಯಾವ ನದಿಯಲ್ಲಿ ತೊಳೆದು ಸ್ವಚ್ಛಗೊಳಿಸಿದಿರಿ ಡಿಕೆ ಶಿವಕುಮಾರ್ ಗುಡುಗು
ಗುವಾಹಟಿ: ಅಸ್ಸಾಂನಲ್ಲಿ ಬದಲಾವಣೆಯ ಬಿರುಗಾಳಿ ಶುರುವಾಗಿದೆ. ರಾಜ್ಯವನ್ನು ಆಳುತ್ತಿರುವ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರ ಹಿಟ್ಲರ್ ಆಡಳಿತದಿಂದ ಮುಕ್ತಿ ಪಡೆಯಲು ಇಡೀ ಅಸ್ಸಾಂ ಜನತೆ ತುದಿಗಾಲಲ್ಲಿ ...










