ಬಾಲಿವುಡ್ ನ ಬ್ಯುಸಿಯೆಸ್ಟ್ ನಟಿಯರು..!!!

1 min read

ಬಾಲಿವುಡ್ ನಲ್ಲಿ 2022 ರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಿರುವ ನಟಿಯರ ಪಟ್ಟಿ ಇಲ್ಲಿದೆ..

ತಾಪ್ಸಿ ಪನ್ನು
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿ ಹಾಲಿವುಡ್ ಗೆ ಹಾರಿ ಅಲ್ಲೇ ಸೆಟಲ್ ಆಗಿರೋ ತಾಪ್ಸಿ ಪನ್ನು ಸದ್ಯ 2022ರಲ್ಲಿ ಎಲ್ಲರಿಗಿಂತ ಹೆಚ್ಚು ಬ್ಯುಸಿಯಾಗಿರುವ ನಟಿ..
ತಾಪ್ಸಿ ಸದ್ಯ ಲೂಪ್ ಲಪೇಟ , ವೋ ಲಡ್ಕಿ ಹೇ ಖಾನ್ , ಶಾಭಾಷ್ ಮಿಥು , ಮಿಶನ್ ಇಂಪಾಸಿಬಲ್ , ದೊ ಬಾರಾ , ಬ್ಲರ್ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ..
ಇನ್ನೂ 4 ವರ್ಷದ ನಂತರ ಮಿಷನ್ ಇಂಪಾಸಿಬಲ್ ಸಿನಿಮಾ ಮೂಲಕ ತಾಪ್ಸಿ ತೆಲುಗು ಇಂಡಸ್ಟ್ರಿಗೆ ಮತ್ತೆ ಕಮ್ ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ..

ಆಲಿಯಾ ಭಟ್
ಆಲಿಯಾ ಸಹ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ , ಹೆಚ್ಚು ಬೇಡಿಕೆಯ ನಟಿಯರ ಪೈಕಿ ಒಬ್ರು.. RRR ಗಂಗೂಬಾಯ್ ಕಾಥೇಯವಾಡಿ , ಬ್ರಹ್ಮಾಸ್ತ್ರ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ.. ಇತ್ತ ರಾಕಿ ಔರ್ ರಾಣಿ , ಪ್ರೇಮ್ ಕಹಾನಿ , ಜೀ ಲೇ ಝರಾ ಸಿನಿಮಾಗಳಲ್ಲಿ ನಟಿಸಬೇಕಿದೆ.. ಜೊತೆಗೆ ಜ್ಯೂ. NTR ಅವರ ಹೊಸ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಆಲಿಯಾ ನಾಯಕಿ ಎನ್ನಲಾಗ್ತಿದೆ..

ಕೃತಿ ಸನೋನ್
‘ಪರಮ ಸುಂದರಿ’ ಕೃತಿ ಸನೋನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.. ಬಾಹುಬಲಿ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ, ಅಕ್ಷಯ್ ಕುಮಾರ್ ಅಭಿನಯದ ಬಚ್ಚನ್ ಪಾಂಡೆ , ಗಣಪತ್ – ಚಾಪ್ಟರ್ 1 , ಶೆಹಜಾದಾ , ಬೇಡಿಯಾದಲ್ಲಿ ಬನಟಿಸುತ್ತಿದ್ದಾರೆ..

ಕಿಯಾರಾ ಅಡ್ವಾನಿ
ಭೂಲ್ ಭೂಲಯ್ಯ 2, ಜುಗ್ ಜುಗ್ ಜಿಯೋ , ಗೋವಿಂದ ನಾಮ್ ಮೇರಾ , ಕರ್ರಮ್ ಕುರ್ರಮ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ..
ಅಷ್ಟೇ ಸೌತ್ ಸಿನಿಮಾ ಇಂಡಸ್ಟ್ರಿಗೂ ಲಗ್ಗೆ ಇಡ್ತಿರುವ ಕಿಯಾರಾ ರಾಮ್ ಚರಣ್ ಹಾಗೂ ಜ್ಯೂನಿಯರ್ NTR ಜೊತೆಗೆ 2023 – 2024 ರ ವೇಳೆಗೆ ಸಿನಿಮಾದಲ್ಲಿ ನಟಿಸಲಿದ್ದಾರೆ..

ರಕುಲ್ ಪ್ರೀತ್ ಸಿಂಗ್
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಮಿಂಚಿರುವ ರಕುಲ್ ಸದ್ಯ , ಸಿಂಡ್ರೆಲ್ಲಾ , ಅಟ್ಯಾಕ್ . ಥ್ಯಾಂಕ್ ಗಾಡ್ , ರನ್ ವೇ 34 , ಡಾಕ್ಟರ್ ಜಿ , ಛತ್ರಿವಾಲಿ , ಎಲಾನ್ , ಇಂಡಿಯನ್ 2 , ಕೊಂಡ ಪೋಲಮ್ , ಅಕ್ಟೋಬರ್ 31st ಲೇಡೀಸ್ ನೈಟ್..

ಜಾಕ್ವೆಲಿನ್ ಫರ್ನಾಂಡೀಸ್
ಸುಕೇಶ್ ಜೊತೆಗಿನ ವಿವಾದದಿಂದ ಜಾಕ್ವೆಲಿನ್ ರನ್ನ ಕೆಲ ಪ್ರಾಜೆಕ್ಟ್ಗಳಿಂದ ಕೈ ಬಿಡಲಾಗಿದೆಯಾದ್ರೂ ನಟಿ ಕೈಯಲ್ಲಿ ಇನ್ನೂ ಅನೇಕ ಸಿನಿಮಾಗಳಿವೆ.. ಬಚ್ಚನ್ ಪಾಂಡೆ , ಅಟ್ಯಾಕ್ , ರಾಮ್ ಸೇತು , ಕನ್ನಡದ ವಿಕ್ರಾಂತ್ ರೋಣ , ಸರ್ಕಸ್ ಸಿನಿಮಾಗಳು ರಿಲೀಸ್ ಗೆ ರೆಯಾಗ್ತಿವೆ..

ಜಾನವಿ ಕಪೂರ್
ಗುಡ್ ಲಕ್ ಜೆರ್ರಿ, ಮಿಲಿ , ಮಿ. ಮಿಸಸ್ ಮಹಿ

ಭೂಮಿ ಪಡ್ನೇಕರ್
ಬದಾಯಿ ದೋ , ರಕ್ಷಾ ಬಂಧನ , ಗೋವಿಂದಾ ನಾಮ್ ಮೇರಾ , ದ ಲೇಡಿ ಕಿಲ್ಲರ್ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ನಿಂತಿವೆ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd