ಪ್ರೋಮೋ ಕೋಡ್ ಬಳಸಿ ಸಿಲೆಂಡರ್ ಬುಕ್ ಮಾಡಿ – ಕ್ಯಾಶ್ ಬ್ಯಾಕ್ ಪಡೆಯಿರಿ
ಹೊಸದಿಲ್ಲಿ, ಜನವರಿ11 : ಎಲ್ ಪಿಜಿ ಗ್ರಾಹಕರಿಗೆ ಐಸಿಐಸಿಐ ಬ್ಯಾಂಕ್ ಗುಡ್ ನ್ಯೂಸ್ ನೀಡಿದೆ.
ಐಸಿಐಸಿಐ ಬ್ಯಾಂಕ್ ತನ್ನ ಪಾಕೆಟ್ಸ್ ವ್ಯಾಲೆಟ್ ಮೂಲಕ ಸಿಲೆಂಡರ್ ಕಾಯ್ದಿರಿಸಿದರೆ 50 ರೂ. ಕ್ಯಾಶ್ ಬ್ಯಾಕ್ ಆಫರ್ ಅನ್ನು ಪಡೆಯುವ ಅವಕಾಶ ನೀಡಿದೆ.

ನೀವು ಐಸಿಐಸಿಐ ಬ್ಯಾಂಕ್ ನ ಕ್ಯಾಶ್ ಬ್ಯಾಕ್ ಪಡೆಯಲು, PMRJAN2021 ಪ್ರೋಮೋ ಕೋಡ್ ಅನ್ನು ನಮೂದಿಸಬೇಕು. ಇದರಿಂದ 10 ಪರ್ಸೆಂಟ್ ಗೆ ಗರಿಷ್ಠ 50 ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. ವರದಿಗಳ ಪ್ರಕಾರ, ಈ ಆಫರ್ 2021ರ ಜನವರಿ 25ರವರೆಗೆ ಮಾನ್ಯವಾಗಿದ್ದು, ತಿಂಗಳಿಗೆ 3 ಬಾರಿ ಪ್ರೋಮೋ ಕೋಡ್ ಅನ್ನು ಬಳಸಬಹುದಾಗಿದೆ.
ಎಷ್ಟು ಮೊತ್ತಕ್ಕಿಂತ ಹೆಚ್ಚಿನ ಆಭರಣ ಖರೀದಿಗೆ ಪ್ಯಾನ್ / ಆಧಾರ್ ದಾಖಲೆ ಕಡ್ಡಾಯ ? – ಇಲ್ಲಿದೆ ಮಾಹಿತಿ
ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದು ಹೇಗೆ ?
ನೀವು ಐಸಿಐಸಿಐ ಪಾಕೆಟ್ಸ್ ವ್ಯಾಲೆಟ್ ಆಪ್ ಅನ್ನು ತೆರೆಯಬೇಕು.
ಇದಾದ ನಂತರ, ನೀವು ಪೇ ಬಿಲ್ ಮೇಲೆ ಕ್ಲಿಕ್ ಮಾಡಬೇಕು.
ಇದಾದ ಬಳಿಕ, More ಆಯ್ಕೆಯಲ್ಲಿ Choose Billers ಅನ್ನು ಕ್ಲಿಕ್ ಮಾಡಬೇಕು.
ಇದಾದ ನಂತರ, ಎಲ್ ಪಿಜಿ ಆಯ್ಕೆಯು ಕಾಣಿಸಿಕೊಳ್ಳುತ್ತದೆ.
ಇಲ್ಲಿ ನೀವು ಎಲ್ ಪಿಜಿ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಬೇಕು. ನಂತರ, ಗ್ರಾಹಕರ ಸಂಖ್ಯೆ, ವಿತರಕ ID ಮತ್ತು ಮೊಬೈಲ್ ಸಂಖ್ಯೆಗಳನ್ನು ನಮೂದಿಸಬೇಕು.
ಬಳಿಕ ಪ್ರೋಮೋ ಕೋಡ್ PMRJAN2021 ಅನ್ನು ನಮೂದಿಸಬೇಕು.
ಈಗ ನಿಮ್ಮ ಬುಕ್ಕಿಂಗ್ ಅನ್ನು ಅಮೌಂಟ್ ಸಿಸ್ಟಮ್ ಮೂಲಕ ತಿಳಿಸಲಾಗುತ್ತದೆ. ನಂತರ, ನೀವು ಬುಕ್ಕಿಂಗ್ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ನಿಮ್ಮ ಐಸಿಐಸಿಐ ಬ್ಯಾಂಕ್ ನ ಪಾಕೆಟ್ಸ್ ವ್ಯಾಲೆಟ್ ನಲ್ಲಿ ವಹಿವಾಟು ನಡೆದ 10 ದಿನಗಳ ಒಳಗೆ ಗರಿಷ್ಠ 50 ರೂಪಾಯಿ ಕ್ಯಾಶ್ ಬ್ಯಾಕ್ ಕ್ರೆಡಿಟ್ ಮಾಡಲಾಗುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1348302580028383234?s=19
https://twitter.com/SaakshaTv/status/1346868591300210688?s=19







