ADVERTISEMENT
Sunday, February 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸೌತಾಂಪ್ಟನ್ ಟೆಸ್ಟ್ -ಪಾಕ್ ವಿರುದ್ಧದ 2ನೇ ಟೆಸ್ಟ್ ನ ಮೊದಲ ದಿನ ಹಿಡಿತ ಸಾಧಿಸಿದ್ದ ಆಂಗ್ಲರು

admin by admin
August 14, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಸೌತಾಂಪ್ಟನ್ ಟೆಸ್ಟ್ -ಪಾಕ್ ವಿರುದ್ಧದ 2ನೇ ಟೆಸ್ಟ್ ನ ಮೊದಲ ದಿನ ಹಿಡಿತ ಸಾಧಿಸಿದ್ದ ಆಂಗ್ಲರು

ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಮಳೆರಾಯ ಅಡಚಣೆಯನ್ನುಂಟು ಮಾಡಿದ್ದಾನೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್‍ಗೆ ಇಂಗ್ಲೆಂಡ್ ವೇಗಿಗಳು ಕಂಟಕವಾಗಿ ಕಾಡಿದ್ದರು. ಪರಿಣಾಮ ಮಳೆಯಿಂದಾಗಿ ಮೊದಲ ದಿನದ ಆಟ ನಿಂತಾಗ ಪಾಕಿಸ್ತಾನ 5 ವಿಕೆಟ್ ಕಳೆದುಕೊಂಡು 126 ರನ್ ದಾಖಲಿಸಿದೆ.
ಹಾಗೇ ನೋಡಿದ್ರೆ ಪಾಕ್‍ನ ಲೆಕ್ಕಚಾರದ ಆಟಕ್ಕೆ ಇಂಗ್ಲೆಂಡ್ ವೇಗಿಗಳು ಅಡ್ಡಿಪಡಿಸಿದ್ರು. ಆರಂಭದಲ್ಲೇ ಶಾನ್ ಮಸೂದ್ ಒಂದು ರನ್ ಗಳಿಸಿ ಪೆವಿಲಿಯನ್‍ಗೆ ಹಿಂತಿರುಗಿದ್ರು. ನಂತ್ರ ಅಬಿದ್ ಆಲಿ ಮತ್ತು ನಾಯಕ ಅಝರ್ ಆಲಿ ಎರಡನೇ ವಿಕೆಟ್‍ಗೆ 72 ರನ್ ಪೇರಿಸಿ ತಂಡಕ್ಕೆ ಕೊಂಚ ಮಟ್ಟಿಗೆ ನೆರವು ನೀಡಿದ್ರು. ಈ ಹಂತದಲ್ಲಿ ನಾಯಕ ಅಝರ್ ಆಲಿ 20 ರನ್‍ಗೆ ಹೋರಾಟ ಮುಗಿಸಿದ್ರೆ, ಅಬಿದ್ ಆಲಿ ಆಕರ್ಷಕ 60 ರನ್ ಗಳಿಸಿ ಸ್ಯಾಮ್ ಕುರನ್‍ಗೆ ವಿಕೆಟ್ ಒಪ್ಪಿಸಿದ್ರು.
ಬಳಿಕ ಬಾಬರ್ ಅಝಮ್ ತಾಳ್ಮೆಯ ಆಟವನ್ನಾಡಿದ್ರೆ, ಪಾಕ್‍ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್‍ಗಳಾದ ಅಸಾದ್ ಶಫೀಕ್ 5 ರನ್ ಮತ್ತು 11 ವರ್ಷಗಳ ಬಳಿಕ ಟೆಸ್ಟ್ ಪಂದ್ಯವನ್ನಾಡುತ್ತಿರುವ ಫವಾದ್ ಅಲಾಮ್ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ರು. ದಿನದ ಅಂತ್ಯದ ವೇಳೆ ಬಾಬರ್ ಅಝಮ್ ಅಜೇಯ 20 ರನ್ ಮತ್ತು ಮಹಮ್ಮದ್ ರಿಝ್ವಾನ್ 4 ರನ್ ಗಳೊಂದಿಗೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ ಎರಡು ವಿಕೆಟ್ ಪಡೆದ್ರೆ, ಸ್ಟುವರ್ಟ್ ಬ್ರಾಡ್ ಮತ್ತು ಸ್ಯಾಮ್ ಕುರನ್, ಕ್ರಿಸ್ ವೋಕ್ಸ್ ಅವರು ತಲಾ ಒಂದು ವಿಕೆಟ್ ಉರುಳಿಸಿದ್ದಾರೆ.

Related posts

The knowledge learned through the Guru is the tool for everything - until one becomes the slave of the Guru Doreyadanna Mukuti

ಗುರು ಮುಖೇನ ಕಲಿತ ಜ್ಞಾನ ಸಕಲಕ್ಕೂ ಸಾಧನ-ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ

February 1, 2026
ಸಿಜೆ ರಾಯ್ ಸಾವು ಪ್ರಕರಣ: ಸಿಐಡಿಗೆ ತನಿಖೆ ವರ್ಗಾವಣೆ ಸಾಧ್ಯತೆ

ಸಿಜೆ ರಾಯ್ ಸಾವು ಪ್ರಕರಣ: ಸಿಐಡಿಗೆ ತನಿಖೆ ವರ್ಗಾವಣೆ ಸಾಧ್ಯತೆ

February 1, 2026
Tags: # Rose Bowl#2nd test#Abid Ali#Azhar Ali#england -pakisthan2nd test#saakshatv.combabar azamEnglandFawad AlamPakistanpakisthanSouthampton!
ShareTweetSendShare
Join us on:

Related Posts

The knowledge learned through the Guru is the tool for everything - until one becomes the slave of the Guru Doreyadanna Mukuti

ಗುರು ಮುಖೇನ ಕಲಿತ ಜ್ಞಾನ ಸಕಲಕ್ಕೂ ಸಾಧನ-ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ

by admin
February 1, 2026
0

ಗುರುಮುಖೇನ ಕಲಿತ ವಿದ್ಯೆಯಿಂದ ಜ್ಞಾನ ಲಭ್ಯವಾಗುತ್ತದೆ. ಶ್ರಮ ಪಡದೆ ಪಡೆಯುವ ವಿದ್ಯೆ ಅನರ್ಥಕ್ಕೆ ಕಾರಣ ವಾಗುತ್ತದೆ. ಇದು ಮಹಾಭಾರತದಲ್ಲಿ ಬರುವ ಕಥೆ. ಭಾರದ್ವಾಜ ಮಹರ್ಷಿಗಳಿಗೆ ಒಬ್ಬ ಮಗನಿದ್ದ....

ಸಿಜೆ ರಾಯ್ ಸಾವು ಪ್ರಕರಣ: ಸಿಐಡಿಗೆ ತನಿಖೆ ವರ್ಗಾವಣೆ ಸಾಧ್ಯತೆ

ಸಿಜೆ ರಾಯ್ ಸಾವು ಪ್ರಕರಣ: ಸಿಐಡಿಗೆ ತನಿಖೆ ವರ್ಗಾವಣೆ ಸಾಧ್ಯತೆ

by Shwetha
February 1, 2026
0

ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಉದ್ಯಮ ಸಾಮ್ರಾಜ್ಯವನ್ನು ಹೊಂದಿದ್ದ ಉದ್ಯಮಿ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣ ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಭಾರೀ ಚರ್ಚೆಗೆ...

JEE ಮುಖ್ಯ 2026 ಫಲಿತಾಂಶ ದಿನಾಂಕ ಪ್ರಕಟ: ಫೆ.12ರೊಳಗೆ ರಿಸಲ್ಟ್ ಬಿಡುಗಡೆ

JEE ಮುಖ್ಯ 2026 ಫಲಿತಾಂಶ ದಿನಾಂಕ ಪ್ರಕಟ: ಫೆ.12ರೊಳಗೆ ರಿಸಲ್ಟ್ ಬಿಡುಗಡೆ

by Shwetha
February 1, 2026
0

ಜಂಟಿ ಪ್ರವೇಶ ಪರೀಕ್ಷೆ JEE Main 2026 – ಜನವರಿ ಅವಧಿಯ ಫಲಿತಾಂಶವನ್ನು ಫೆಬ್ರವರಿ 12ರೊಳಗೆ ಪ್ರಕಟಿಸಲಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) X ಮೂಲಕ...

ಫೆಬ್ರವರಿ 12ರಂದು ದೇಶವ್ಯಾಪಿ ಬಂದ್: ಬ್ಯಾಂಕ್ ಸೇವೆಗಳ ಮೇಲೆ ಪರಿಣಾಮ ಸಾಧ್ಯ

ಫೆಬ್ರವರಿ 12ರಂದು ದೇಶವ್ಯಾಪಿ ಬಂದ್: ಬ್ಯಾಂಕ್ ಸೇವೆಗಳ ಮೇಲೆ ಪರಿಣಾಮ ಸಾಧ್ಯ

by Shwetha
February 1, 2026
0

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು (4 Labour Codes) ರದ್ದುಗೊಳಿಸಬೇಕು ಎಂಬ ಒತ್ತಾಯದೊಂದಿಗೆ ಫೆಬ್ರವರಿ 12ರಂದು ದೇಶವ್ಯಾಪಿ ಮುಷ್ಕರ (Bharat Bandh) ನಡೆಸಲು...

ದಲಿತರ ಧ್ವನಿ ಅಡಗಿಸುವಲ್ಲಿ ಸಿದ್ದರಾಮಯ್ಯ ಸರ್ಕಾರ ಸಫಲ: ಕಾಂಗ್ರೆಸ್ ಹಿಂದೂ ವಿರೋಧಿ ನೀತಿಗೆ ಛಲವಾದಿ ನಾರಾಯಣಸ್ವಾಮಿ ಆಕ್ರೋಶ

ದಲಿತರ ಧ್ವನಿ ಅಡಗಿಸುವಲ್ಲಿ ಸಿದ್ದರಾಮಯ್ಯ ಸರ್ಕಾರ ಸಫಲ: ಕಾಂಗ್ರೆಸ್ ಹಿಂದೂ ವಿರೋಧಿ ನೀತಿಗೆ ಛಲವಾದಿ ನಾರಾಯಣಸ್ವಾಮಿ ಆಕ್ರೋಶ

by Shwetha
February 1, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ದಲಿತರ ಧ್ವನಿಯನ್ನು ಅಡಗಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram