ಹೆಚ್ಚಾಗ್ತಿದೆ ಬ್ರಿಟನ್ ವೈರಸ್ ಆತಂಕ : ರಾಜ್ಯದಲ್ಲಿ 10 ಮಂದಿಗೆ ಸೋಂಕು
ಬೆಂಗಳೂರು : ರಾಜ್ಯದಲ್ಲಿ ಬ್ರಿಟನ್ ವೈರಸ್ ಸೋಂಕಿನ ಆರ್ಭಟ ಜೋರಾಗುತ್ತಿದೆ. ಸದ್ಯ ರಾಜ್ಯದ 10 ಮಂದಿಯಲ್ಲಿ ಬ್ರಿಟನ್ ವೈರಸ್ ಪತ್ತೆಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಆರು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನಷ್ಟು ರಿಸಲ್ಟ್ ಬರಬೇಕಾಗಿದೆ. ಶಿವಮೊಗ್ಗದಲ್ಲಿ ನಾಲ್ಕು ಕೇಸ್ ಗಳು ಪತ್ತೆಯಾಗಿವೆ.
ಇನ್ನು ಬ್ರಿಟನ್ ನಿಂದ ಐವರಿಗೆ ಪಾಸಿಟಿವ್ ಬಂದಿದ್ದು, ಅವರ ಜೆನೆಟಿಕ್ ಸೀಕ್ವನ್ಸ್ ರಿಪೋರ್ಟ್ ಇನ್ನಷ್ಟೆ ಬರಬೇಕಿದೆ.
ಭಾರತ ಮತ್ತು ಪಾಕಿಸ್ತಾನದಿಂದ ಪರಮಾಣು ಸ್ಥಾಪನೆಗಳ ಪಟ್ಟಿ ವಿನಿಮಯ
ನಾಳೆ ಅಥವಾ ನಾಡಿದ್ದು ಇವರ ಜೆನೆಟಿಕ್ ಸೀಕ್ವನ್ಸ್ ರಿಪೋರ್ಟ್ ಬರಲಿದೆ. ಈ ಹಿನ್ನೆಲೆ ಇವರಲ್ಲಿ ಇನ್ನೆಷ್ಟು ಮಂದಿಗೆ ಬ್ರಿಟನ್ ವೈರಸ್ ಇದ್ಯೋ ಅನ್ನೋ ಆತಂಕ ಎಲ್ಲರಲ್ಲೂ ಮನೆ ಮಾಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel