ಬೆಂಗಳೂರಿಗರಿಗೆ ಶಾಕಿಂಗ್ ನ್ಯೂಸ್ : ಯುಕೆಯಿಂದ ಬೆಂಗಳೂರಿಗೆ ಬಂದ 58 ಜನರು ನಾಪತ್ತೆ..!
ಬ್ರಿಟನ್ ಇಂದು ಭಾರತಕ್ಕೆ ಎಂಟ್ರಿಯಾಗಿರುವ ರೂಪಾಂತರಿ ಕೊರೊನಾ ವೈರಸ್ ಈಗಾಗಲೇ ಸಿಲಿಕಾನ್ ಸಿಟಿಗೂ ಆತಂಕ ಸೃಷ್ಟಿ ಮಾಡಿದೆ. ಈಗಾಗಲೇ ಬೆಂಗಳೂರಿನಲ್ಲಿ 10 ಜನರಿಗೆ ಯುಕೆ ವೈರಸ್ ಸೋಂಕು ದೃಢಪಟ್ಟಿದೆ. ಇದರ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಅದೇನೆಂದ್ರೆ ಯುಕೆಯಿಂದ ಬೆಂಗಳೂರಿಗೆ ಆಗಮಿಸಿರುವ 1,300 ಜನರಲ್ಲಿ ಇನ್ನೂ 58 ಜನರನ್ನು ಪತ್ತೆಯಾಗಿಲ್ಲ.
ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ‘ಮೋದಿ ಸರ್ಕಾರ’..!
ಹೌದು ಬಿಬಿಎಂಪಿ ಈ ಕುರಿತಾಗಿ ಮಾಹಿತಿ ನೀಡಿದೆ. ಬಿಬಿಎಂಪಿ ವಿಶೇಷ ಆಯುಕ್ತ ರಾಜೇಂದ್ರ ಅವರು ಈ ಕುರಿತಾಗಿ ಮಾಹಿತಿ ನೀಡಿದ್ದು, ಯುಕೆಯಿಂದ ನಗರಕ್ಕೆ ಇದುವರೆಗೆ 1,300 ಜನರು ವಾಪಾಸ್ ಆಗಿದ್ದಾರೆ. ಅವರಲ್ಲಿ 1,242 ಜನರನ್ನು ಪತ್ತೆ ಹಚ್ಚಿ, ಆರ್ ಟಿ-ಪಿಸಿಆರ್ ಮೂಲಕ ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಆದ್ರೇ ಇದುವರೆಗೆ ಯುಕೆಯಿಂದ ಬಂದಂತ 58 ಜನರನ್ನು ಪತ್ತೆ ಹಚ್ಚಲು ಆಗಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ಇತ್ತ 58 ಜನರು ನಾಪತ್ತೆಯಾಗಿದ್ದು, ಅವರು ಇನ್ನೂ ಎಷ್ಟು ಮಂದಿಯಲ್ಲಿ ಸೋಂಕು ಇರಬಹುದು, ಅವರು ಯಾರ ಜೊತೆಗೆ ಸಂಪರ್ಕ ಮಾಡಿರಬಹುದೆಂಬ ಆತಂಕವೂ ಎದುರಾಗಿದೆ.
ದುಡ್ಡು ಮಾಡೋ ಶಾರ್ಟ್ ಕಟ್ : ದಂಪತಿಗೆ ಯಾವ ಗತಿ ಬಂತು ನೋಡಿ..! ಡೇಟಿಂಗ್ ಆಪ್ ಬಗ್ಗೆ ಎಚ್ಚರವಿರಲಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel