ಸಿಎಂ ಬಿ.ಎಸ್ ಯಡಿಯೂರಪ್ಪ ಅವರು 2,37,893 ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ್ದು, ಪ್ರತೀ ಇಲಾಖೆಗೆ ಸಿಕ್ಕ ಅನುದಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
1.ಶಿಕ್ಷಣ ಇಲಾಖೆ- 29,768 ಕೋಟಿ
2.ನಗರಾಭಿವೃದ್ಧಿ ಇಲಾಖೆ- 27,952 ಕೋಟಿ
3.ಜಲಸಂಪನ್ಮೂಲ ಇಲಾಖೆ- 21,308 ಕೋಟಿ
4.ಇಂಧನ ಇಲಾಖೆ- 17, 290 ಕೋಟಿ
5.ಗ್ರಾಮೀಣಾಭಿವೃದ್ಧಿ ಇಲಾಖೆ- 15.595 ಕೋಟಿ
6.ಕಂದಾಯ ಇಲಾಖೆ- 11, 860 ಕೋಟಿ
7.ಲೋಕೋಪಯೋಗಿ ಇಲಾಖೆ- 11, 463 ಕೋಟಿ
8.ಆರೋಗ್ಯ ಇಲಾಖೆ- 10, 122 ಕೋಟಿ
9.ಸಾರಿಗೆ, ಒಳಾಡಳಿತ ಇಲಾಖೆ- 10, 108 ಕೋಟಿ
10.ಸಮಾಜ ಕಲ್ಯಾಣ ಇಲಾಖೆ- 9,444 ಕೋಟಿ
11.ಕೃಷಿ & ತೋಟಗಾರಿಕೆ ಇಲಾಖೆ- 7,889 ಕೋಟಿ
12.ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ- 4,650 ಕೋಟಿ
13.ವಸತಿ ಇಲಾಖೆ- 2,971 ಕೋಟಿ
14.ಆಹಾರ ಇಲಾಖೆ- 2,668 ಕೋಟಿ
15.ಇತರೆ ಇಲಾಖೆ- 84,023 ಕೋಟಿ