ADVERTISEMENT
Friday, February 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

RRR :  ಆಸ್ಕರ್ ರೇಸ್ ನಲ್ಲಿ ‘ನಾಟು ನಾಟು’ ಹಾಡು – ಟಾಪ್ 15 ರಲ್ಲಿ ಶಾರ್ಟ್ ಲಿಸ್ಟ್… 

RRR ಚಿತ್ರದ  'ನಾಟು ನಾಟು' ಹಾಡನ್ನ  ಆಸ್ಕರ್‌  ಪ್ರಶಸ್ತಿಯಲ್ಲಿ 'ಅತ್ಯುತ್ತಮ ಮೂಲ ಹಾಡು' ವಿಭಾಗದಲ್ಲಿ ಸ್ಪರ್ಧಿಸಲು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಈ ವಿಭಾಗದಲ್ಲಿ, ಒಟ್ಟು 81 ಹಾಡುಗಳು ವಿಶ್ವದಾದ್ಯಂತ ಸ್ಪರ್ಧಿಸಿದ್ದವು.  ಸಮಿತಿಯು ಟಾಪ್ 15 ಹಾಡುಗಳ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ.

Naveen Kumar B C by Naveen Kumar B C
December 22, 2022
in Cinema, Newsbeat, ಮನರಂಜನೆ
RRR naatu naatu
Share on FacebookShare on TwitterShare on WhatsappShare on Telegram

RRR :  ಆಸ್ಕರ್ ರೇಸ್ ನಲ್ಲಿ ನಾಟು ನಾಟು ಹಾಡು – ಟಾಪ್ 15 ರಲ್ಲಿ ಶಾರ್ಟ್ ಲಿಸ್ಟ್…

ಮಳೆ ನಿಂತರೂ ಮಳೆ ಹನಿ ನಿಲ್ಲದು ಎನ್ನುವ ಹಾಗೇ  ಸಿನಿಮಾ  ತೆರೆಕಂಡು  ತಿಂಗಳುಗಳೇ  ಕಳೆದರೂ S S  ರಾಜಮೌಳಿ ನಿರ್ದೇಶನದ RRR  ಸಿನಿಮಾ ನಿರ್ಮಿಸುತ್ತಿರುವ ದಾಖಲೆಗಳು ನಿಲ್ಲುತ್ತಲೇ ಇಉಲ್ಲ.  ವಿಶ್ವಾದ್ಯಂತ ಸುಮಾರು 1200 ಕೋಟಿ  ಹಣ ಗಳಿಸಿರುವ ಚಿತ್ರ  ಅನೇಕ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಭಾಗವಹಿಸಿ   ಪ್ರಶಸ್ತಿಯನ್ನ ಗೆದ್ದಿದೆ.

ಇದರ ಜೊತೆಗೆ  RRR ಗೆ ಮತ್ತೊಂದು ಕಿರೀಟ ಸಿಕ್ಕಿದೆ. ಚಿತ್ರದ  ‘ನಾಟು ನಾಟು’ ಹಾಡನ್ನ  ಆಸ್ಕರ್‌  ಪ್ರಶಸ್ತಿಯಲ್ಲಿ ‘ಅತ್ಯುತ್ತಮ ಮೂಲ ಹಾಡು’ ವಿಭಾಗದಲ್ಲಿ ಸ್ಪರ್ಧಿಸಲು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಈ ವಿಭಾಗದಲ್ಲಿ, ಒಟ್ಟು 81 ಹಾಡುಗಳು ವಿಶ್ವದಾದ್ಯಂತ ಸ್ಪರ್ಧಿಸಿದ್ದವು.  ಸಮಿತಿಯು ಟಾಪ್ 15 ಹಾಡುಗಳ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ. ಅದರಲಲ್ಲಿ ‘ನಾಟು ನಾಟು ಹಾಡಿಗೂ ಸ್ಥಾನ ಸಿಕ್ಕಿದೆ.  ಈ 15 ಹಾಡುಗಳಲ್ಲಿ, ಕೇವಲ 5  ಹಾಡುಗಳು ಮಾತ್ರ ಅಧಿಕೃತ ಆಸ್ಕರ್ ನಾಮನಿರ್ದೇಶನಗಳಿಗೆ ಅರ್ಹತೆ ಪಡೆಯಲಿದೆ.

ಆಸ್ಕರ್ ನಾಮನಿರ್ದೇಶನಕ್ಕೆ ಆಯ್ಕೆಯಾದ ಭಾರತದ ಮೊದಲ ಹಾಡು ಇದಾಗಿದೆ. ಈ ಕುರಿತು ಚಿತ್ರದ ನಿರ್ಮಾಣ ಸಂಸ್ಥೆ ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಟ್ವೀಟ್ ಮಾಡಿದೆ ಮತ್ತು  ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು.

RRR : ‘Natu Natu’ Song In Oscar Race – Short Listed In Top 15…

Related posts

ರಾಹುಲ್ ಗಾಂಧಿ ಸಂಸದ ಸ್ಥಾನಕ್ಕೆ ಕುತ್ತು : ರಾಹುಲ್ ಗಾಂಧಿಯನ್ನು ಶಾಶ್ವತವಾಗಿ ಮನೆಗೆ ಕಳುಹಿಸಲು ಬಿಜೆಪಿ ಪ್ಲ್ಯಾನ್

ರಾಹುಲ್ ಗಾಂಧಿ ಸಂಸದ ಸ್ಥಾನಕ್ಕೆ ಕುತ್ತು : ರಾಹುಲ್ ಗಾಂಧಿಯನ್ನು ಶಾಶ್ವತವಾಗಿ ಮನೆಗೆ ಕಳುಹಿಸಲು ಬಿಜೆಪಿ ಪ್ಲ್ಯಾನ್

February 13, 2026
ಬೆಂಗಳೂರುAnother Shock for Bengaluru Residents: GBA Plans Parking Fee Policy ಮಂದಿಗೆ GBA ಮತ್ತೊಂದು ಶಾಕ್!.. ಮನೆ ಗೇಟ್ ಹೊರಗೂ ಪಾರ್ಕಿಂಗ್ ಫೀಸ್

ಬೆಂಗಳೂರುAnother Shock for Bengaluru Residents: GBA Plans Parking Fee Policy ಮಂದಿಗೆ GBA ಮತ್ತೊಂದು ಶಾಕ್!.. ಮನೆ ಗೇಟ್ ಹೊರಗೂ ಪಾರ್ಕಿಂಗ್ ಫೀಸ್

February 13, 2026
Tags: natu natuOscarRRR
ShareTweetSendShare
Join us on:

Related Posts

ರಾಹುಲ್ ಗಾಂಧಿ ಸಂಸದ ಸ್ಥಾನಕ್ಕೆ ಕುತ್ತು : ರಾಹುಲ್ ಗಾಂಧಿಯನ್ನು ಶಾಶ್ವತವಾಗಿ ಮನೆಗೆ ಕಳುಹಿಸಲು ಬಿಜೆಪಿ ಪ್ಲ್ಯಾನ್

ರಾಹುಲ್ ಗಾಂಧಿ ಸಂಸದ ಸ್ಥಾನಕ್ಕೆ ಕುತ್ತು : ರಾಹುಲ್ ಗಾಂಧಿಯನ್ನು ಶಾಶ್ವತವಾಗಿ ಮನೆಗೆ ಕಳುಹಿಸಲು ಬಿಜೆಪಿ ಪ್ಲ್ಯಾನ್

by Shwetha
February 13, 2026
0

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮತ್ತೊಂದು ರಾಜಕೀಯ ಸಂಕಷ್ಟ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಬೇಕು...

ಬೆಂಗಳೂರುAnother Shock for Bengaluru Residents: GBA Plans Parking Fee Policy ಮಂದಿಗೆ GBA ಮತ್ತೊಂದು ಶಾಕ್!.. ಮನೆ ಗೇಟ್ ಹೊರಗೂ ಪಾರ್ಕಿಂಗ್ ಫೀಸ್

ಬೆಂಗಳೂರುAnother Shock for Bengaluru Residents: GBA Plans Parking Fee Policy ಮಂದಿಗೆ GBA ಮತ್ತೊಂದು ಶಾಕ್!.. ಮನೆ ಗೇಟ್ ಹೊರಗೂ ಪಾರ್ಕಿಂಗ್ ಫೀಸ್

by Shwetha
February 13, 2026
0

ಬೆಂಗಳೂರು ನಗರ ನಿವಾಸಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತೊಂದು ಶಾಕ್ ನೀಡಲು ಸಜ್ಜಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ಅನಿಯಂತ್ರಿತ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಹೊಸ...

ಪಾಕ್ ವಿರುದ್ಧದ ಪಂದ್ಯವನ್ನು ಭಾರತ ಬಹಿಷ್ಕರಿಸಲಿ: ಪ್ರಮೋದ್ ಮುತಾಲಿಕ್ ಒತ್ತಾಯ

ಪಾಕ್ ವಿರುದ್ಧದ ಪಂದ್ಯವನ್ನು ಭಾರತ ಬಹಿಷ್ಕರಿಸಲಿ: ಪ್ರಮೋದ್ ಮುತಾಲಿಕ್ ಒತ್ತಾಯ

by Shwetha
February 13, 2026
0

T20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕೆಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಪಾಕಿಸ್ತಾನದ ನಡೆ...

ದಿನ ಭವಿಷ್ಯ (26-01-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (13-02-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
February 13, 2026
0

ದಿನ ಭವಿಷ್ಯ: 13-02-2026 ಮೇಷ ರಾಶಿ ಇಂದು ನಿಮಗೆ ಮಿಶ್ರ ಫಲಗಳು ದೊರೆಯಲಿವೆ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲ ಮೇಲೆ ಬೀಳಬಹುದು. ತಾಳ್ಮೆಯಿಂದ ವರ್ತಿಸುವುದು ಬಹಳ...

Are you using old clothes to mop the floor? This problem is not gone!

ಹಳೆಯ ಬಟ್ಟೆಗಳನ್ನು ನೆಲ ಒರೆಸಲು ಬಳಸುತ್ತಿದ್ದೀರಾ? ಈ ಸಮಸ್ಯೆ ತಪ್ಪಿದ್ದಲ್ಲ!

by admin
February 12, 2026
0

ಹಳೆಯ ಬಟ್ಟೆಗಳನ್ನು ನೆಲ ಒರೆಸಲು ಬಳಸುತ್ತಿದ್ದೀರಾ? ಈ ಸಮಸ್ಯೆ ತಪ್ಪಿದ್ದಲ್ಲ! ಸಾಮಾನ್ಯವಾಗಿ ಸಾಕಷ್ಟು ಮನೆಗಳಲ್ಲಿ ಮನೆ ಒರೆಸಲು ಹಳೆಯ ಬಟ್ಟೆಗಳನ್ನು ಬಳಸುತ್ತಾರೆ. ಆದರೆ ಈರೀತಿಯ ಅಭ್ಯಾಸ ತಪ್ಪು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram