ಕ್ಯಾಲಿಫೋರ್ನಿಯಾ : ಹೆಲಿಕಾಪ್ಟರ್ ಅಪಘಾತ – 4 ಮಂದಿ ಸಾವು
ಹೆಲಿಕಾಪ್ಟರ್ ಪತಗೊಂಡು ಹೊಲಕ್ಕೆ ಬಿದ್ದಿದ್ದು, ಘಟನೆಯಲ್ಲಿ ನಾಲ್ವರು ದುರ್ಮರಣ ಹೊಂದಿದ್ದಾರೆ.. ಈ ಘಣಟೆ ಕ್ಯಾಲಿಫೋರ್ನಿಯಾದ ರಾಷ್ಟಿಯ ಹೆದ್ದಾರಿ 45 ಮೀಸಲು ಪ್ರದೇಶದ ಸ್ಯಾಕ್ರಮೆಂಟೊ ನದಿ ಬಳಿ ನಡೆದಿದೆ. ಕೊಲುಸಾ ಕೌಂಟಿ ಶೆರಿಫ್ ಕಚೇರಿಯು ಇದನ್ನ ದೃಢೀಕರಿಸಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಯಾಣಿಕರನ್ನು ಹೆಲಿಕಾಪ್ಟರ್ ನಿಂದ ಹೊರತಗೆದಿದ್ದಾರೆ. ಹೆಲಿಕಾಪ್ಟಟರ್ ನಲ್ಲಿದ್ದ ಎಲ್ಲಾ ಪ್ರಯಾಣಿಕರು ಮೃತಪಟ್ಟಿರೋದನ್ನ ಖಚಿತಪಡಿಸಿದ್ದಾರೆ..
ಕೊಲುಸಾ ಕೌಂಟಿ ಶೆರಿಫ್ ಕಚೇರಿಯ ಪ್ರಕಾರ, ಈ ದುರ್ಘಟನೆಗೆ ಕಾರಣವೇನೆಂದು ತಿಳಿದಿಲ್ಲ . ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್
ಪ್ರಕಾರ, ಅಪಘಾತಕ್ಕೀಡಾದ ವಿಮಾನವು ರಾಬಿನ್ಸನ್ ಖ66 ಹೆಲಿಕಾಪ್ಟರ್. ಮಧ್ಯಾಹ್ನ 1:15 ರ ಸುಮಾರಿಗೆ ಅದು ಅಪ್ಪಳಿಸಿತು ಎಂದು ಹೇಳಿದರು.
ಹೇಳಿದರು. ಎಫ್‌ಎಎ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‌ಟಿಎಸ್‌ಬಿ) ಈ ಅಪಘಾತದ ತನಿಖೆ ನಡೆಸಲಿದೆ. ಕೊಲುಸಾ ಕೌಂಟಿ ಶೆರಿಫ್ ಕಚೇರಿಯು ಅಪಘಾತದ ದೃಶ್ಯವನ್ನು ತನಿಖೆ ಮಾಡುವುದನ್ನು ಮುಂದುವರಿಸಿದೆ ಮತ್ತು ಘಟನೆಯನ್ನು ನೋಡಿದ ಯಾರನ್ನಾದರೂ ಸಂರ‍್ಶಿಸಲು ಪ್ರಯತ್ನಿಸುತ್ತಿದೆ.








