ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಬಗ್ಗೆ ಮಾಹಿತಿ ಇಲ್ಲ - ಶೋಭಾ ಕರಂದ್ಲಾಜೆ ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು...
ರಾತ್ರಿ ವೇಳೆ ಹೊರಜಿಲ್ಲೆಗಳಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ 69 ವಾಹನಗಳನ್ನು ವಾಪಸ್ ಕಳುಹಿಸಿದ ಪೊಲೀಸರು ಲಾಕ್‌ಡೌನ್ ಮತ್ತು ವಾರಾಂತ್ಯದ ಕರ್ಫ್ಯೂ ಇನ್ನೂ ಜಾರಿಯಲ್ಲಿದ್ದರೂ, ಜನರು ಅನಗತ್ಯವಾಗಿ ಪ್ರಯಾಣಿಸುತ್ತಿರುವ ಹಿನ್ನೆಲೆಯಲ್ಲಿ...
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗಿಲ್ಲ ಅನ್ಲಾಕ್ ಭಾಗ್ಯ- ಜುಲೈ 5 ರವರೆಗೆ ಜಿಲ್ಲೆಯಲ್ಲಿ ಏನಿದೆ? ಏನಿಲ್ಲ? ಕೋವಿಡ್ ಸೋಂಕಿನ ಸಕಾರಾತ್ಮಕ ಪ್ರಮಾಣವು ರಾಜ್ಯದಲ್ಲಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ...
ಮನೆಯಿಂದ ಹೊರಬರಲು ಸಾಧ್ಯವಾಗದ ಜನರಿಗೆ ಮನೆ ಮನೆಗೆ ತೆರಳಿ ಲಸಿಕೆ - ಜಿಲ್ಲಾಧಿಕಾರಿ ಡಾ.ರಾಜೇಂದ್ರ ಜೂನ್ 18 ಶುಕ್ರವಾರದಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಅಂಗವಿಕಲರು, ವೃದ್ಧರು...
ಶೂನ್ಯ ಶೇಕಡಾ ಕೃಷಿ ಸಾಲ - ಹೊಸ ಷರತ್ತುಗಳಿಂದ ಆತಂಕಿತರಾಗಿರುವ ರೈತರು ರೈತರಿಗೆ ಶೂನ್ಯ ಬಡ್ಡಿಗೆ ಮೂರು ಲಕ್ಷ ರೂ.ಗಳವರೆಗೆ ಅಲ್ಪಾವಧಿಯ ಕೃಷಿ ಸಾಲವನ್ನು ಪಡೆಯಲು ಸಾಧ್ಯವಿದೆ....
ಶಿರಸಿಯ ಜಾಜಿ ಗುಡ್ಡದಲ್ಲಿ ಭೂ ಕುಸಿತ ಕಾರವಾರ : ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದ್ದು, ಶಿರಸಿ ತಾಲೂಕಿನ ಜಾಜಿ ಗುಡ್ಡದಲ್ಲಿ ಭೂ ಕುಸಿತ ಉಂಟಾಗಿದೆ. ಹೀಗಾಗಿ ಜಾಜಿಗುಡ್ಡ...
ಕರಾವಳಿಯಲ್ಲಿ ಮುಂದುವರಿದ ಮಳೆ - ಒತ್ತಿನೆಣೆ ಗುಡ್ಡದಲ್ಲಿ ಭೂಕುಸಿತ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕಳೆದ ವಾರದಿಂದ...
ಹಿಂದೂ ಸಂಘಟನೆಗಳ ಫೇಜ್ ಗಳನ್ನು ಸ್ಥಗಿತಗೊಳಿಸುತಿರುವ ಫೇಸ್‌ಬುಕ್ ವಿರುದ್ಧ ಆಕ್ರೋಶ ಹಿಂದೂ ಸಂಘಟನೆಗಳ ಫೇಜ್ ಗಳನ್ನು ಸ್ಥಗಿತಗೊಳಿಸುತ್ತಿರುವ ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ವಿರುದ್ಧ ಹಿಂದೂ ಸಂಘಟನೆಗಳ...
ಚರ್ಚೆಗೆ ಗ್ರಾಸವಾದ ಉಡುಪಿ ಮಾಜಿ ಮತ್ತು ಹಾಲಿ ಶಾಸಕರ ಭೇಟಿ ಮಾಜಿ ಮತ್ತು ಹಾಲಿ ಉಡುಪಿ ಶಾಸಕರು ಜೂನ್ 14 ರ ಸೋಮವಾರ ಬೆಳಿಗ್ಗೆ ಒಟ್ಟಿಗೆ ಉಪಾಹಾರ...
ಉಡುಪಿ : ಲಾಕ್‌ಡೌನ್ ಸಡಿಲಿಕೆ - ಮೊದಲ ದಿನ ಜನ ಸಂಚಾರ ವಿರಳ ಕೊರೊನಾ ಸೋಂಕಿನ ಪಾಸಿಟಿವಿಟಿ ರೇಟ್ ಶೇ. 6ಕ್ಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ...
© 2026 SaakshaTV - All Rights Reserved | Powered by Kalahamsa Infotech Pvt. ltd.