ಕೊಹ್ಲಿ ಪಾಕ್ ನಲ್ಲಿ ಆಡಿದ್ರೆ, ಅದು ಕ್ರಿಕೆಟ್ ಇತಿಹಾಸದಲ್ಲೇ ಮಹತ್ವಪೂರ್ಣ ಕ್ಷಣ

ಕೊಹ್ಲಿ ಪಾಕ್ ನಲ್ಲಿ ಆಡಿದ್ರೆ, ಅದು ಕ್ರಿಕೆಟ್ ಇತಿಹಾಸದಲ್ಲೇ ಮಹತ್ವಪೂರ್ಣ ಕ್ಷಣ

ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ, ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಪಂದ್ಯವನ್ನು ಆಡಬೇಕೆಂದು ತಾನು ಇಚ್ಛಿಸುತ್ತಿರುವುದಾಗಿ, ಪಾಕ್ ನ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿದ್ದಾರೆ. ಅವರ ಪ್ರಕಾರ,...

ಗಮನಿಸಿ – ಪಿಂಚಣಿ ಪಡೆಯಲು ಈ ಪ್ರಮಾಣಪತ್ರ ಸಲ್ಲಿಸುವುದು ಅತ್ಯಗತ್ಯ

ಗಮನಿಸಿ – ಪಿಂಚಣಿ ಪಡೆಯಲು ಈ ಪ್ರಮಾಣಪತ್ರ ಸಲ್ಲಿಸುವುದು ಅತ್ಯಗತ್ಯ

ಕೇಂದ್ರ ಸರ್ಕಾರವು ಪಿಂಚಣಿದಾರರಿಗೆ ಮಹತ್ವದ ಸೂಚನೆ ನೀಡಿದೆ. ಪಿಂಚಣಿ ಸೌಲಭ್ಯವನ್ನು ಮುಂದುವರೆಸಲು, ಪಿಂಚಣಿದಾರರು ನವೆಂಬರ್ 30 ರೊಳಗೆ ಜೀವನ ಪ್ರಮಾಣಪತ್ರ ಸಲ್ಲಿಸಬೇಕಾಗಿದೆ. ಇವು ಸಲ್ಲಿಸದಿದ್ದರೆ, ಅವರ ಪಿಂಚಣಿ...

ಆಹಾರ ಸುರಕ್ಷತೆಯಲ್ಲಿ ಲೋಪ: 127 ಪಿಜಿಗಳಿಗೆ ನೋಟಿಸ್, 21,000ರೂ ದಂಡ

ಆಹಾರ ಸುರಕ್ಷತೆಯಲ್ಲಿ ಲೋಪ: 127 ಪಿಜಿಗಳಿಗೆ ನೋಟಿಸ್, 21,000ರೂ ದಂಡ

ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ರಾಜ್ಯದ ಪಿಜಿಗಳಲ್ಲಿ ಆಹಾರ ಗುಣಮಟ್ಟ ಕಾಪಾಡುವ ಸಂಬಂಧ ತೀವ್ರ ಪರಿಶೀಲನೆ ನಡೆಸಿದ್ದು, 127 ಪಿಜಿಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದಿದೆ....

ಮಣಿಪುರ BJPಯಲ್ಲಿ ರಾಜಕೀಯ ಬಿರುಕು: ಸರ್ಕಾರಕ್ಕೆ ಹೊಸ ಸವಾಲು

ಮಣಿಪುರ BJPಯಲ್ಲಿ ರಾಜಕೀಯ ಬಿರುಕು: ಸರ್ಕಾರಕ್ಕೆ ಹೊಸ ಸವಾಲು

ಮಣಿಪುರದ ರಾಜಕೀಯ ಸ್ಥಿತಿಗತಿಗಳಲ್ಲಿ ಪ್ರಮುಖ ಬದಲಾವಣೆಗಳು ಉಂಟಾಗುತ್ತಿರುವಂತೆ ಕಾಣುತ್ತಿದೆ. ರಾಜ್ಯದ BJP ಘಟಕದಲ್ಲಿ ಉಂಟಾದ ಬಿರುಕುಗಳು ಈಗ ದಟ್ಟವಾಗುತ್ತಿವೆ. ರಾಜ್ಯದ ಸಿಎಂ ಬಿರೇನ್ ಸಿಂಗ್ ನೇತೃತ್ವದಲ್ಲಿ ನಡೆದ...

ರೈತರಿಗೆ ಉಚಿತ ವಿದ್ಯುತ್: ಸಚಿವ ಜಾರ್ಜ್ ನೀಡಿದ ಭರವಸೆ

ರೈತರಿಗೆ ಉಚಿತ ವಿದ್ಯುತ್: ಸಚಿವ ಜಾರ್ಜ್ ನೀಡಿದ ಭರವಸೆ

ಇಂಧನ ಖಾತೆ ಸಚಿವ ಕೆ.ಜೆ. ಜಾರ್ಜ್ ಅವರು ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವವರೆಗೂ...

ವಿರಾಟ್ ಕೊಹ್ಲಿ ಹಸಿದಿರಬಹುದು: ಆಸೀಸ್ ಗೆ ಗವಾಸ್ಕರ್ ಎಚ್ಚರಿಕೆ

ವಿರಾಟ್ ಕೊಹ್ಲಿ ಹಸಿದಿರಬಹುದು: ಆಸೀಸ್ ಗೆ ಗವಾಸ್ಕರ್ ಎಚ್ಚರಿಕೆ

ಭಾರತದ ಪ್ರಮುಖ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯ ಬಗ್ಗೆ ಕ್ರಿಕೆಟ್‌ನ ಮಾಜಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಹಸಿದಿರಬಹುದು, ಆಸ್ಟ್ರೇಲಿಯ ಕ್ರಿಕೆಟಿಗರು ಅವರನ್ನು ಕೋಪಗೊಳಿಸಬಾರದು ಎಂದು...

ದೇಶಭಕ್ತಿ, ಪ್ರೀತಿ ಮತ್ತು ತ್ಯಾಗದ ಹೃದಯಸ್ಪರ್ಶಿ ಕಥೆ: ಅಮರನ್

ದೇಶಭಕ್ತಿ, ಪ್ರೀತಿ ಮತ್ತು ತ್ಯಾಗದ ಹೃದಯಸ್ಪರ್ಶಿ ಕಥೆ: ಅಮರನ್

ಅಮರನ್ ಚಿತ್ರವು ಹುತಾತ್ಮರಾದ ಭಾರತೀಯ ಸೇನಾ ಅಧಿಕಾರಿ ಮೇಜರ್ ಮುಕುಂದ್ ವರದರಾಜನ್ ಅವರ ಜೀವನದ ಸ್ಫೂರ್ತಿದಾಯಕ ಕಥೆಯನ್ನು ಆಧರಿಸಿದ ಸಿನಿಮಾ . ಶೌರ್ಯ ಮತ್ತು ತ್ಯಾಗದ ಕುರಿತಾದ...

ಪನ್ನೀರ್ ಚಿಲ್ಲಿ ಮಸಾಲ

ಪನ್ನೀರ್ ಚಿಲ್ಲಿ ಮಸಾಲ

ಬೇಕಾಗುವ ಸಾಮಗ್ರಿಗಳು ಕ್ಯಾಪ್ಸಿಕಂ 1 ಈರುಳ್ಳಿ 1 ಟೊಮೆಟೊ 1 200 ಗ್ರಾಂ ಪನ್ನೀರ್ ಕೊತ್ತುಂಬರಿ ಸೊಪ್ಪು ಸ್ವಲ್ಪ ಹಸಿಮೆಣಸಿನಕಾಯಿ 6 ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ...

ಹಳದಿ ಮೂತ್ರ ಮತ್ತು ನಿಮ್ಮ ಆರೋಗ್ಯ

ಹಳದಿ ಮೂತ್ರ ಮತ್ತು ನಿಮ್ಮ ಆರೋಗ್ಯ

ಹಳದಿ ಮೂತ್ರವು ಸಾಮಾನ್ಯವಾಗಿ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂಬ ಸೂಚನೆ, ಆದರೆ ಕೆಲವೊಮ್ಮೆ ಇದು ಇನ್ನೂ ಹೆಚ್ಚಿನ ಕಾರಣಗಳನ್ನು ಸೂಚಿಸಬಹುದು. ವಾಸ್ತವವಾಗಿ, ಮೂತ್ರದ ಹಳದಿ ಬಣ್ಣವು...

ಇಸ್ರೋದ ಹೊಸ ಹೈ-ಥ್ರೂಪುಟ್ ಉಪಗ್ರಹದ ಯಶಸ್ವಿ !

ಇಸ್ರೋದ ಹೊಸ ಹೈ-ಥ್ರೂಪುಟ್ ಉಪಗ್ರಹದ ಯಶಸ್ವಿ !

ಇಸ್ರೋ ತಮ್ಮ GSAT-N2 ಹೈ-ಥ್ರೂಪುಟ್ (HTS) ಸಂವಹನ ಉಪಗ್ರಹವನ್ನು ಅಮೆರಿಕಾದ ಸ್ಪೇಸ್‌ಎಕ್ಸ್ ಕಂಪನಿಯ ಫಾಲ್ಕನ್ 9 ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಈ ಉಪಗ್ರಹವು 4,700...

Page 4 of 4625 1 3 4 5 4,625

FOLLOW US