ADVERTISEMENT

Samagra karnataka

ಸಿ-19 ಪರಿಹಾರ ನಿಧಿಗೆ ಪ್ರತಿ ತಿಂಗಳ ಪಿಂಚಣಿ ಅರ್ಪಿಸಿದ ಕೆ.ಹೆಚ್ ಮುನಿಯಪ್ಪ…

ಸಿ-19 ಪರಿಹಾರ ನಿಧಿಗೆ ಪ್ರತಿ ತಿಂಗಳ ಪಿಂಚಣಿ ಅರ್ಪಿಸಿದ ಕೆ.ಹೆಚ್ ಮುನಿಯಪ್ಪ…

ಕೊರೊನಾ ವೈರಸ್ ವಿರುದ್ಧ ಹೋರಾಡಲು ಮಾಜಿ ಕೇಂದ್ರ ಸಚಿವ ಕೆ.ಹೆಚ್ ಮುನಿಯಪ್ಪ ತಮ್ಮ ಪ್ರತಿ ತಿಂಗಳ ಪಿಂಚಣಿಯ ಶೇ.30 ಭಾಗವನ್ನು ಕೋವಿಡ್ 19 ಪರಿಹಾರ ನಿಧಿಗೆ ಸಲ್ಲಿಸಿದ್ದಾರೆ....

basanagouda patil yatnal

ಜಮಾತ್ ಜೀಹಾದಿಗಳಿಗೆ ಅಂತಿಮ ಎಚ್ಚರಿಕೆ ಕೊಡಿ, ಸಹಕರಿಸದಿದ್ದರೆ ಗುಂಡಿಕ್ಕಿ: ಯತ್ನಾಳ್…

ಬೆಂಗಳೂರು: ತಬ್ಲಿಘಿ ಸಭೆಯಲ್ಲಿ ಪಾಲ್ಗೊಂಡು ವಾಪಸ್ ಆಗಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳದೆ ಓಡಾಡುತ್ತಿರುವ ಮುಸ್ಲಿಮರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವಿಟ್ಟರ್ ನಲ್ಲಿ ಆಕ್ರೋಶ...

bsy

ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ನೀಡುವುದು ನನ್ನ ವೈಯಕ್ತಿಕ ಜವಾಬ್ದಾರಿ : ಬಿಎಸ್ ವೈ

ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದೆ. ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಇದೆ ನಿನ್ನೆ ರಾಜ್ಯದ ಕೆಲವು ಕಡೆ ಮಳೆ ಆಗಿದೆ....

ಕಾರ್ಮಿಕ ಸಮಸ್ಯೆ ಬಗೆ ಹರಿಸಿ : ಸಿಐಟಿಯುನಿಂದ ಕಾರ್ಮಿಕ ಸಚಿವರಿಗೆ ಮನವಿ…

ಕಾರ್ಮಿಕ ಸಮಸ್ಯೆ ಬಗೆ ಹರಿಸಿ : ಸಿಐಟಿಯುನಿಂದ ಕಾರ್ಮಿಕ ಸಚಿವರಿಗೆ ಮನವಿ…

ಕೊರೊನಾ ವೈರಸ್ ಹರಡುವಿಕೆ ತಡೆಯಲು ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸಿಐಟಿಯು ನೀಯೋಗ...

ಹಳ್ಳಿ ಸೊಗಡಿನ ಅಲಂಕಾರದಲ್ಲಿ ರಿಷಬ್ ಶೆಟ್ಟಿ ಪುತ್ರನ ಮೊದಲ ಹುಟ್ಟುಹಬ್ಬ…

ಹಳ್ಳಿ ಸೊಗಡಿನ ಅಲಂಕಾರದಲ್ಲಿ ರಿಷಬ್ ಶೆಟ್ಟಿ ಪುತ್ರನ ಮೊದಲ ಹುಟ್ಟುಹಬ್ಬ…

ಚಂದನವನದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರ ಪುತ್ರ ರಣ್ವಿತ್ ಶೆಟ್ಟಿ ಏಪ್ರಿಲ್ 7ರಂದು ಮೊದಲವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಕೊರೋನಾದಿಂದ ದೇಶದಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವ ಕಾರಣದಿಂದ...

ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ವಿಮಾನ ಟಿಕೆಟ್ ಮಾಡಿಸಿಕೊಟ್ಟ ಬಿ.ಎಸ್.ವೈ

ಲಾಕ್ ಡೌನ್ ಮುಂದುವರೆಸುವುದು, ಬಿಡುವುದು ಜನರ ಮೇಲೆ ಅವಲಂಬಿತವಾಗಿದೆ : ಸಿ.ಎಂ ಯಡಿಯೂರಪ್ಪ…

ಕೊರೊನಾ ....ಕೊರೊನಾ...ಕೊರೊನಾ ಸದ್ಯ ದೇಶ - ವಿದೇಶದಲ್ಲಿ ಕೊರೊನಾಸುರನದ್ದೆ ಆರ್ಭಟ. ಭಾರತ ದೇಶ ಇದರಿಂದ ಹೊರತಲ್ಲ. ದೇಶದಲ್ಲಿ ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಮಾಡಲಾಗಿದೆ. ಲಾಕ್...

ದಾದಾ ವಿರುದ್ಧ ದೀದಿ ಗರಂ…

ದೇಶದಲ್ಲಿ 24 ಗಂಟೆಯಲ್ಲಿ 773 ಮಂದಿಗೆ ಕೊರೊನಾ : ಸೋಂಕಿತರ ಸಂಖ್ಯೆ 5,194ಕ್ಕೆ ಏರಿಕೆ…

ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸದ್ಯದ ಮಾಹಿತಿ ಪ್ರಕಾರ ದೇಶದ ವಿವಿಧ ರಾಜ್ಯಗಳಲ್ಲಿ 24 ಗಂಟೆಯಲ್ಲಿ ಇಂದು 773 ಜನರಿಗೆ ಕೊರೊನಾ...

Houdo huliya siddaramaiah

ಅಗತ್ಯ ವಸ್ತುಗಳ ಬೆಲೆ ದಿಢೀರ್‌ ಏರಿಕೆ : ಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ…

ಬೆಂಗಳೂರು : ಲಾಕ್ ಡೌನ್ ನಿಂದ ಬಡವರು ಹಾಗೂ ಮಧ್ಯಮ ವರ್ಗದ ಜನತೆ ತೊಂದರೆಯಲ್ಲಿದ್ದಾರೆ. ಈ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಂಡು ಕೆಲ ವ್ಯಾಪಾರಸ್ತರು ಅಗತ್ಯ ವಸ್ತುಗಳ ಬೆಲೆಯನ್ನು...

RAMPRENUKACHARYA

ರೇಣುಕಾಚಾರ್ಯ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ: ಸಿಎಂಗೆ ಪತ್ರ…

ಬೆಂಗಳೂರು : ತಬ್ಲಿಘಿ ಸಭೆಯಲ್ಲಿ ಪಾಲ್ಗೊಂಡು ವಾಪಸ್ ಆಗಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳದೆ ಓಡಾಡುತ್ತಿರುವ ಮುಸ್ಲಿಮರನ್ನು ಗುಂಡಿಕ್ಕಿ ಕೊಲ್ಲಿ ಎಂದು ಹೇಳಿಕೆ ನೀಡಿದ್ದ ಶಾಸಕ ರೇಣುಕಾಚಾರ್ಯ...

ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ, ರೈತರಿಗೆ ಅನ್ಯಾಯ: ಸಿದ್ದರಾಮಯ್ಯ…

ಶಾಸಕ ರೇಣುಕಾಚಾರ್ಯ ಮತ್ತು ಯತ್ನಾಳ ಅವರನ್ನು ಬಂಧಿಸಬೇಕು. : ಹುಲಿಯಾ ಸಿದ್ದರಾಮಯ್ಯ…

ಸಿ.ಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮತ್ತು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಅವರನ್ನು ಬಂಧಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,ಇತ್ತೀಚೆಗೆ...

Page 463 of 550 1 462 463 464 550

FOLLOW US