ADVERTISEMENT

ಕ್ರೀಡೆ

ಸ್ಟೀವ್ ವಾ…ನನ್ನ ಹೊಡೆತಕ್ಕೆ ನಿನ್ನ ಕ್ರಿಕೆಟ್ ಬದುಕು ಅಂತ್ಯವಾಗುತ್ತೆ ಹುಷಾರ್ ಅಂತ ಆಂಬ್ರೋಸ್ ಹೇಳಿದ್ಯಾಕೆ ?

ಸ್ಟೀವ್ ವಾ…ನನ್ನ ಹೊಡೆತಕ್ಕೆ ನಿನ್ನ ಕ್ರಿಕೆಟ್ ಬದುಕು ಅಂತ್ಯವಾಗುತ್ತೆ ಹುಷಾರ್ ಅಂತ ಆಂಬ್ರೋಸ್ ಹೇಳಿದ್ಯಾಕೆ ?

ಕಟ್ರ್ಲಿ ಆಂಬ್ರೋಸ್.. ವೆಸ್ಟ್ ಇಂಂಡಿಸ್‍ನ ಘಾತಕ ವೇಗಿ. ವೇಗ, ಬೌನ್ಸರ್ ಮೂಲಕ ಎದುರಾಳಿ ಬ್ಯಾಟ್ಸ್ ಮೆನ್‍ಗಳಿಗೆ ನಡುಕಹುಟ್ಟಿಸುವಂತ ಮಾರಕ ವೇಗಿ. ಆದ್ರೆ ಅಷ್ಟೇ ಸೌಮ್ಯ ಸ್ವಭಾವದ ವ್ಯಕ್ತಿತ್ವ....

ಸೋಲನ್ನು ಕಂಡಿರುವ ನಿಮ್ಮ ರಾಷ್ಟ್ರಕ್ಕೆ ಏನಾದರೂ ಮಾಡಿ, ಕಾಶ್ಮೀರವನ್ನು ಬಿಟ್ಟು ಬಿಡಿ – ಸುರೇಶ್ ರೈನಾ…

ನಾನು ನಿನ್ನ ಅಪ್ಪಟ ಅಭಿಮಾನಿ… ಯಾಕಂದ್ರೆ ನಾನು ನಿನ್ನಲ್ಲಿ ನನ್ನನ್ನೇ ಕಾಣುತ್ತಿದ್ದೇನೆ…!

ಜಾಂಟಿ ರೋಡ್ರ್ಸ್... ಗೊತ್ತಿರಲೇಬೇಕು.. ದಕ್ಷಿಣ ಅಫ್ರಿಕಾದ ಮಾಜಿ ಆಲ್ ರೌಂಡರ್. ಅಷ್ಟು ಮಾತ್ರವಲ್ಲ.. ಒಂದು ಕಾಲದಲ್ಲಿ ಮೈದಾನದಲ್ಲಿ ಹಾರಾಡುತ್ತಿದ್ದ ಹಕ್ಕಿ... ಚಿರತೆಯ ವೇಗದಂತೆ ಓಡುತ್ತಿದ್ದ ಜಾಂಟಿ ರೋಡ್ಸ್...

ಮುರಳಿ ವಿಜಯ್ ನನ್ನ ಹೆಂಡತಿ ಥರಾ ಅಂತ ಶಿಖರ್ ಧವನ್ ಹೇಳಿದ್ಯಾಕೆ…

ಮುರಳಿ ವಿಜಯ್ ನನ್ನ ಹೆಂಡತಿ ಥರಾ ಅಂತ ಶಿಖರ್ ಧವನ್ ಹೇಳಿದ್ಯಾಕೆ…

2012ರಲ್ಲಿ ಟೀಮ್ ಇಂಡಿಯಾದಲ್ಲಿ ಮಹತ್ತರವಾದ ಬದಲಾವಣೆಗಳಾದವು. ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸೋತ ಬಳಿಕ ಗೌತಮ್ ಗಂಭೀರ್ ಮತ್ತು ಸೆಹ್ವಾಗ್ ಆರಂಭಿಕ ಆರ್ಭಟ ಅಂತ್ಯಗೊಂಡಿತ್ತು. ಮುಂದಿನ ಆಸ್ಟ್ರೇಲಿಯಾ ಸರಣಿಗೆ...

ಅನಿಲ್ ಕುಂಬ್ಳೆ ನಾನು ಕಂಡ ದಿ ಬೆಸ್ಟ್ ಕ್ಯಾಪ್ಟನ್ – ವಿಜಯ್ ಭಾರದ್ವಾಜ್…

ಅನಿಲ್ ಕುಂಬ್ಳೆ ನಾನು ಕಂಡ ದಿ ಬೆಸ್ಟ್ ಕ್ಯಾಪ್ಟನ್ – ವಿಜಯ್ ಭಾರದ್ವಾಜ್…

ವಿಜಯ್ ಭಾರದ್ವಾಜ್... ಕರ್ನಾಟಕದ ಪ್ರತಿಭಾನ್ವಿತ ಆಲ್ ರೌಂಡರ್. ಆಡಿರುವುದು ಸುಮಾರು ಹತ್ತು ವರ್ಷಗಳಾದ್ರೂ ಮಾಡಿರುವ ಸಾಧನೆ ಅಷ್ಟಿಷ್ಟಲ್ಲ. 1993-94ರಲ್ಲಿ ರಣಜಿ ಟೂರ್ನಿಗೆ ಪದಾರ್ಪಣೆ ಮಾಡಿರುವ ವಿಜಿ, ದೇಸಿ...

ಅವನು ಹೇಳಿದನ್ನೆಲ್ಲಾ ಕೇಳಿಸಿಕೊಂಡು ಸುಮ್ಮನಿರೋಕೆ ನಾನು ಗೌತಮ ಬುದ್ದನಲ್ಲ… ನವಜೋತ್ ಸಿಂಗ್ ಈ ರೀತಿ ಹೇಳಿದ್ದು ಯಾಕೆ…?

ಅವನು ಹೇಳಿದನ್ನೆಲ್ಲಾ ಕೇಳಿಸಿಕೊಂಡು ಸುಮ್ಮನಿರೋಕೆ ನಾನು ಗೌತಮ ಬುದ್ದನಲ್ಲ… ನವಜೋತ್ ಸಿಂಗ್ ಈ ರೀತಿ ಹೇಳಿದ್ದು ಯಾಕೆ…?

ನಾನು ಏನು ಗೌತಮ ಬುದ್ದನಲ್ಲ...ದೊಡ್ಡ ಗಣೇಶ್‍ಗೆ ವಾಪಸ್ ಕೊಟ್ಟೆ ಕೊಡ್ತಿನಿ.. ಹೀಗೆ ಅಬ್ಬರಿಸಿದ್ದು ಬೇರೆ ಯಾರು ಅಲ್ಲ, ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ, ಪಂಜಾಬ್ ನ...

2020ರ ಐಪಿಎಲ್ ಟೂರ್ನಿಯನ್ನು ಎದುರು ನೋಡುತ್ತಿದ್ದೇನೆ – ಶಿಖರ್ ಧವನ್…

2020ರ ಐಪಿಎಲ್ ಟೂರ್ನಿಯನ್ನು ಎದುರು ನೋಡುತ್ತಿದ್ದೇನೆ – ಶಿಖರ್ ಧವನ್…

ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್ ಅಟ್ಟಹಾಸದ ನಡುವೆಯೂ 2020ರ ಐಪಿಎಲ್ ಟೂರ್ನಿ ನಡೆಯುವ ಆಶಾಭಾವನೆಯನ್ನು ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಹೇಳಿದ್ದಾರೆ. ಐಪಿಎಲ್ ಟೂರ್ನಿ...

ಟಿ-ಟ್ವೆಂಟಿ ವಿಶ್ವಕಪ್ ಗೆ ನಾನು ರೆಡಿಯಾಗಿದ್ದೇನೆ – ಟರ್ಬನೇಟರ್ ಹರ್ಭಜನ್ ಸಿಂಗ್…

ಟಿ-ಟ್ವೆಂಟಿ ವಿಶ್ವಕಪ್ ಗೆ ನಾನು ರೆಡಿಯಾಗಿದ್ದೇನೆ – ಟರ್ಬನೇಟರ್ ಹರ್ಭಜನ್ ಸಿಂಗ್…

ಮುಂಬುರುವ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯುತ್ತಾ ಇಲ್ವೋ ಗೊತ್ತಿಲ್ಲ... ಆದ್ರೆ ಟಿ-ಟ್ವೆಂಟಿ ವಿಶ್ವಕಪ್ ಬಗ್ಗೆ ಎಲ್ಲಾ ಕ್ರಿಕೆಟಿಗರು ಸಾಕಷ್ಟು ಕನಸು ಕಾಣುತ್ತಿದ್ದಾರೆ. ಇದಕ್ಕೆ ಟೀಮ್ ಇಂಡಿಯಾದ ಟರ್ಬನೇಟರ್...

ತನ್ನ ಪ್ರೀತಿಯ ಶ್ವಾನಗಳ ಜೊತೆ ಸಾಮಾಜಿಕ ಅಂತರ ಕಾಯ್ದುಕೊಂಡ ಶಾಸ್ತ್ರಿ…!

ತನ್ನ ಪ್ರೀತಿಯ ಶ್ವಾನಗಳ ಜೊತೆ ಸಾಮಾಜಿಕ ಅಂತರ ಕಾಯ್ದುಕೊಂಡ ಶಾಸ್ತ್ರಿ…!

ಲಾಕ್ ಡೌನ್ ಟೈಮ್ ನಲ್ಲಿ ಸೆಲೆಬ್ರಿಟಿಗಳು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಹಳೆಯ ಫೋಟೋಗಳನ್ನು ಪೋಸ್ಟ್ ಮಾಡಿ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮೊನ್ನೆ...

ಹಾಕಿ ದಂತ ಕಥೆ ಬಲಬೀರ್ ಸಿಂಗ್ ನಿಧನ…

ಹಾಕಿ ದಂತ ಕಥೆ ಬಲಬೀರ್ ಸಿಂಗ್ ನಿಧನ…

ಭಾರತ ಹಾಕಿ ತಂಡದ ಸ್ಟಾರ್ ಆಟಗಾರ ಹಾಗೂ ದೇಶಕ್ಕೆ ಮೂರು ಒಲಿಂಪಿಕ್ಸ್ ಬಂಗಾರವನ್ನು ತೊಡಿಸಿದ ತಂಡದ ಸದಸ್ಯ ದಿಗ್ಗಜ ಬಲಬೀರ್ ಸಿಂಗ್ ಸೀನಿಯರ್ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ...

Page 508 of 515 1 507 508 509 515

FOLLOW US