ಕೆಲವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶ್ವ ನಾಯಕನಾಗುವ ಅರ್ಹತೆ ಇದೆ ಅಂತಾರೆ. ಆದ್ರೆ ಭಾರತದ ಪರ ವಿಶ್ವ ನಾಯಕನಾಗುವ ಅರ್ಹತೆ ಕೇವಲ ಮೋದಿಯವರಿಗೆ ಮಾತ್ರ ಇರೋದಲ್ಲ....
ಅಂದು ಲಾಡ್ರ್ಸ್ ಮೈದಾನದಲ್ಲಿ ಶರ್ಟ್ ಬಿಚ್ಚಿ ಕುಣಿದಾಡಿದ್ರು. ಇಂದು ತನ್ನ ಮನೆಯ ಬಾಲ್ಕನಿಯಲ್ಲಿ ನಿಂತು, ಮುರಿದು ಬಿದ್ದಿರುವ ಮಾವಿನ ಮರವನ್ನು ಹಗ್ಗದಿಂದ ಎಳೆದಾಡಿದ್ರು. ಹೌದು, ಗಂಗೂಲಿಗೂ ಬಾಲ್ಕನಿಗೂ...
ನನ್ನ ಕ್ರಿಕೆಟ್ ಬದುಕಿನಲ್ಲಿ ಆ ರೀತಿ ಬ್ಯಾಟಿಂಗ್ ಮಾಡಿದವರನ್ನು ಯಾವತ್ತೂ ನೋಡಿಲ್ಲ... ಇದು 15 ವರ್ಷಗಳ ಹಿಂದೆ ಮಹೇಂದ್ರ ಸಿಂಗ್ ಧೋನಿಯ ಬ್ಯಾಟಿಂಗ್ ವೈಖರಿಯನ್ನು ನೋಡಿದ್ದ ಟೀಮ್...
ಕೊರೋನಾ ವೈರಸ್ ನಿಂದ ಇಡೀ ಜಗತ್ತೇ ತಲ್ಲಣಗೊಂಡಿದೆ. ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಮೀತಿ ಮೀರುತ್ತಿದೆ. ಎಲ್ಲಾ ಕ್ಷೇತ್ರಗಳಂತೆ ಕ್ರೀಡಾ ಕ್ಷೇತ್ರವೂ ಸ್ತಬ್ದಗೊಂಡಿದೆ. ಅದ್ರಲ್ಲೂ ವಿಶ್ವ ಕ್ರಿಕೆಟ್...
ರಾಬಿನ್ ಉತ್ತಪ್ಪ, ಆರಂಭದ ದಿನಗಳಲ್ಲಿ ಟೀಂ ಇಂಡಿಯಾದಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದ ಅದ್ಭುತ ಆಟಗಾರ. ಒನ್ ಡೇ, ಟಿ-20 ಮಾದರಿಗೆ ಹೇಳಿ ಮಾಡಿಸಿದ್ದಂತೆ ರಾಬಿನ್ ಬ್ಯಾಟ್ ಬೀಸುತ್ತಿದ್ದರು....
ಅದು ಮೇ 21, 1997. ಸರಿಯಾಗಿ ಇಂದಿಗೆ 23 ವರ್ಷಗಳ ಹಿಂದೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿತ್ತು ಯಾರು ಊಹಿಸದಂತಹ ಒಂದು ರೋಚಕ ಪಂದ್ಯ. ಅದು...
ಪೈ ಚಕ್ಕರ್...ಕ್ರಿಕೆಟ್ ಆಟದಲ್ಲಿ ಇಂತಹುದ್ದೊಂದು ಹೆಸರೂ ಇದೆ. ಪೈ ಚಕ್ಕರ್ ಅಂದ್ರೆ ಚೆಂಡಿನ ಚಲನೆಯ ಮೇಲೆ ನಿಯಂತ್ರಣವಿಲ್ಲದ ಬೌಲರ್. ಅಂದ ಹಾಗೇ ಕ್ರಿಕೆಟ್ ಮೈದಾನದಲ್ಲಿ ಈ ಹೆಸರು...
ವಿಶ್ವದೆಲ್ಲೆಡೆ ಕೊರೋನಾ ಮಹಾಮಾರಿಯಂತೆ ಕಾಡುತ್ತಿದೆ. ದಿನದಿಂದ ದಿನಕ್ಕೆ ಕೊರೋನಾ ವೈರಸ್ ಮನುಕುಲವನ್ನು ಬೆದರಿಸುತ್ತಿದೆ. ಈ ಮಹಾಮಾರಿಯಿಂದ ಜೀವ ಉಳಿದ್ರೆ ಸಾಕು ಅನ್ನೋ ಸ್ಥಿತಿ ಬಂದೋದಗಿದೆ. ಆದ್ರೆ ಭಾರತೀಯ...
ಅದು 2013ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಏಕದಿನ ಪಂದ್ಯ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಇಡೀ ಚಿನ್ನಸ್ವಾಮಿ ಕ್ರೀಡಾಂಗಣವನ್ನೇ ಪರವಶ ಮಾಡಿಕೊಂಡಿದ್ದರು....
ವಿರಾಟ್ ಕೊಹ್ಲಿ... ಟೀಮ್ ಇಂಡಿಯಾದ ನಾಯಕ. ವಿಶ್ವ ಕ್ರಿಕೆಟ್ ನ ಸದ್ಯದ ರನ್ ಮೇಷಿನ್. ಇಂತಹ ವಿರಾಟ್ ಕೊಹ್ಲಿಗೂ ದೇಸಿ ಕ್ರಿಕೆಟ್ ನಲ್ಲಿ ನಡೆಯುತ್ತಿದ್ದ ಲಂಚವಾತರದ ಸಣ್ಣ...
© 2026 SaakshaTV - All Rights Reserved | Powered by Kalahamsa Infotech Pvt. ltd.