ADVERTISEMENT
ಗೋಲ್ಡ್‌ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್

ಗೋಲ್ಡ್‌ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್

ನವೆಂಬರ್ ತಿಂಗಳಾಂತ್ಯದಲ್ಲಿ ಏರಿಕೆಯಾಗಿದ್ದ ಚಿನ್ನದ ದರ ಡಿಸೆಂಬರ್ ಮೊದಲ ವಾರದಲ್ಲಿ ಭಾರಿ ಇಳಿಕೆ ಕಂಡಿದೆ. ಸೋಮವಾರ ಚಿನ್ನದ ದರ 650 ರೂ ಇಳಿಕೆ ಕಂಡಿದೆ. ಕಳೆದ ಶುಕ್ರವಾರ...

10 ಜಿಲ್ಲೆಗಳ  ಶಾಲಾ ಕಾಲೇಜುಗಳಿಗೆ ರಜೆ..ಬೆಂಗಳೂರಿಗೆ..?

10 ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ..ಬೆಂಗಳೂರಿಗೆ..?

ಫೆಂಗಲ್ ಚಂಡಮಾರುತದ ಪರಿಣಾಮ ಇಂದಿನಿಂದ 3 ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜೊತೆಗೆ, ಮಳೆಯ...

SSLC, PUC ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

SSLC, PUC ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಕರ್ನಾಟಕದ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) SSLC ಮತ್ತು ದ್ವಿತೀಯ PUC ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಇಂದು ಪ್ರಕಟಿಸಿದೆ. ದ್ವಿತೀಯ PUC ಪರೀಕ್ಷೆ: ಮಾರ್ಚ್...

ಬೆಂಗಳೂರು ಸೇರಿ ರಾಜ್ಯದ ಕೆಲವು ಕಡೆ ಇನ್ನು 2 ದಿನ ಭಾರೀ ಮಳೆ, IMD ಎಚ್ಚರಿಕೆ!

ಬೆಂಗಳೂರು ಸೇರಿ ರಾಜ್ಯದ ಕೆಲವು ಕಡೆ ಇನ್ನು 2 ದಿನ ಭಾರೀ ಮಳೆ, IMD ಎಚ್ಚರಿಕೆ!

ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆಯಿಂದ ಆರಂಭವಾದ ಮಳೆ ನಿರಂತರವಾಗಿ ಸುರಿಯುತ್ತಲೇ ಇದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಆಂತರಿಕ ಕರ್ನಾಟಕದಲ್ಲಿ ಇಂದು ಭಾರೀ...

ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಮುನಿರತ್ನಗೆ ಮತ್ತೆ ಶಾಕ್

ಬಿಜೆಪಿ ಶಾಸಕ ಮುನಿರತ್ನ ಈಗಾಗಲೇ ಜಾತಿನಿಂದನೆ, ಬೆದರಿಕೆ ಹಾಗೂ ಹನಿಟ್ರ್ಯಾಪ್ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲಿಗೆ ಹೋಗಿ ಬಂದಿರುತ್ತಾರೆ. ಇದೀಗ ಅವರ ವಿರುದ್ದ ಮತ್ತೊಂದು ಆರೋಪ ಕೇಳಿ...

ನಾನು ಕೂಡ ಮಠದಲ್ಲೇ ಬೆಳೆದ ಹುಡುಗ; ಕುಮಾರಸ್ವಾಮಿ ಯೂಟರ್ನ್ ಗಿರಾಕಿ

ಪಂಜುರ್ಲಿ’ ದೈವಕ್ಕೆ ಅಪಮಾನ ಮಾಡಿದ್ರಾ ಜಮೀರ್? ದೈವಾರಾಧಕರ ಆಕ್ರೋಶ

ಚಾಮರಾಜಪೇಟೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತುಳುನಾಡಿನ ಪಂಜುರ್ಲಿ ದೈವಗಳಿಗೆ ಸಚಿವ ಜಮೀರ್ ಅಹಮದ್ ಖಾನ್ (Minister Zameer Ahmad Khan) ಅವರು ಅಪಮಾನ ಮಾಡಿದ್ದಾರೆ ಎಂದು...

ವಿಧಾನ ಪರಿಷತ್ ಗೆ 11 ಜನ ಅವಿರೋಧ ಆಯ್ಕೆ

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಸರ್ಕಾರಿ ನೌಕರರಿಗೆ ಬಿಗ್ ಶಾಕ್

ಈ ಪರೀಕ್ಷೆಯು ಸರ್ಕಾರಿ ನೌಕರರ ಪರಿವೀಕ್ಷಣಾ ಅವಧಿ,ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿಗೆ ಒಂದು ಅರ್ಹತಾ ಮಾನದಂಡವಾಗಿರುತ್ತದೆ.ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವಧಿ 31-12-23 ರವರೆಗೆ ವಿಸ್ತರಿಸಲಾಗಿತ್ತು‌.ಸದರಿ ಅವಧಿಯೊಳಗೆ...

ವಾಹನ ಮಾಲೀಕರಿಗೆ ಮತ್ತೆ ಗುಡ್​ ನ್ಯೂಸ್: HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ಮತ್ತೆ ವಿಸ್ತರಣೆ

ವಾಹನ ಮಾಲೀಕರಿಗೆ ಮತ್ತೆ ಗುಡ್​ ನ್ಯೂಸ್: HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ಮತ್ತೆ ವಿಸ್ತರಣೆ

ರಾಜ್ಯ ಸರ್ಕಾರ ವಾಹನ ಸವಾರರಿಗೆ ಬಿಗ್ Update ಒಂದನ್ನು ನೀಡಿದೆ. ನಂಬರ್ ಪ್ಲೇಟ್ ನವೀಕರಣ ಮಾಡಿಕೊಳ್ಳದವರು ಡಿಸೆಂಬರ್ 30 ರೊಳಗೆ ಮಾಡಿಕೊಳ್ಳುವಂತೆ ಗಡುವು ವಿಸ್ತರಿಸಿ ಆದೇಶ ಹೊರಡಿಸಿದೆ....

ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಕುರಿತು ಹೈಕಮಾಂಡ್ ನಿರ್ಧರಿಸಲಿದೆ; ಬಿ.ವೈ. ವಿಜಯೇಂದ್ರ

ಬಸನಗೌಡ ಪಾಟೀಲ್ ಯತ್ನಾಳ್ ಗೆ ಸವಾಲು

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಸವಾಲು ಹಾಕಿದ್ದಾರೆ. ನನ್ನ ವಿರುದ್ಧ ಯಾವುದೇ ದಾಖಲೆ, ವಿಡಿಯೋ,...

ಉತ್ತರ ಕನ್ನಡದಲ್ಲಿ ಕಂಪಿಸಿದ ಭೂಮಿ

ಉತ್ತರ ಕನ್ನಡದಲ್ಲಿ ಕಂಪಿಸಿದ ಭೂಮಿ

ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭೂಕಂಪನ ಕಂಡುಬಂದಿದ್ದು, ಜನರಲ್ಲಿ ಭಯಭೀತಿಯ ಸ್ಥಿತಿ ಉಂಟುಮಾಡಿದೆ. ಈ ಭೂಕಂಪನವು ಉತ್ತರ ಕನ್ನಡ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಅನುಭವವಾಗಿದೆ. ಪ್ರಮುಖವಾಗಿ, ಕುಮಟಾ...

Page 276 of 807 1 275 276 277 807

FOLLOW US