ಬಂದ್ ನಿಂದ ಆಗಿರುವ ಉಪಯೋಗ ತೋರಿಸಿ : ಸುಮಲತಾ Sumalatha saaksha tv ಮಂಡ್ಯ : ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಮುಂದಿನ ಜನವರಿಯಲ್ಲಿ...
ಡಿಸೆಂಬರ್ 30 ರಿಂದಲೇ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಸಾಧ್ಯತೆ ಬೆಂಗಳೂರು : ಒಮಿಕ್ರಾನ್ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ....
ಒಮಿಕ್ರಾನ್ ಆತಂಕ : ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ..? ರಾಜ್ಯದಲ್ಲಿ ಒಮ್ರಿಕಾನ್ ಸೋಂಕಿನ ಕೇಸ್ ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಯಮಗಳ ಜಾರಿಗೆ ಮುಂದಾಗಿದೆ....
ಸಾಂಸ್ಕೃತಿಕ ನಗರಿಯಲ್ಲಿ ಹನುಮಜಯಂತಿ ಸಂಭ್ರಮ mysore saaksha tv ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹನುಮ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಮೈಸೂರು ಹನುಮಂತೋತ್ಸವ ಸಮಿತಿ...
ಮೈಸೂರಿನ ಮಹಾರಾಣಿ ಕಾಲೇಜಿನಲಿದ್ದ ಹಾವಿನ ರಕ್ಷಣೆ Maharani College saaksha tv ಮೈಸೂರು : ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಹಾವು ಪ್ರತ್ಯಕ್ಷವಾಗಿದ್ದು, ಉರಗ ಸಂರಕ್ಷಕ ಸೂರ್ಯಕೀರ್ತಿ...
ಇತರರಿಗೋಸ್ಕರ ಶ್ರಮಿಸಿದ ಮಹಾತ್ಮರ ಸಾಲಲ್ಲಿ ವಾಜಪೇಯಿಗೆ ಅಗ್ರ ಸ್ಥಾನ Vajpayee saaksha tv ಬೆಂಗಳೂರು : ಇತರರಿಗೋಸ್ಕರ ಶ್ರಮಿಸಿದ ಮಹಾತ್ಮರ ಸಾಲಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ...
ಪಕ್ಷ, ಸಿದ್ಧಾಂತವನ್ನು ಮೀರಿ ಒಳಿತನ್ನು ಸ್ವೀಕರಿಸುವ ಉದಾರತೆಯ ಪ್ರಬುದ್ಧ ರಾಜಕಾರಣಿ ಅಟಲ್ ಜಿ: ಡಾ.ಅರುಣ್ ಸೋಮಣ್ಣ Atal ji saaksha tv ಬೆಂಗಳೂರು- ಪಕ್ಷ ಹಾಗೂ ಸಿದ್ಧಾಂತವನ್ನು...
ಕೋಲಾರದಲ್ಲಿ ಕೊರೊನಾ ರಣಕೇಕೆ : 33 ವಿದ್ಯಾರ್ಥಿಗಳಿಗೆ ಸೋಂಕು corona saaksha tv ಕೋಲಾರ : ಚಿನ್ನದ ನಾಡು ಕೋಲಾರದಲ್ಲಿ ಹೆಮ್ಮಾರಿ ಕೊರೊನಾ ಸೋಂಕು ರಣಕೇಕೆ ಹಾಕಿದೆ....
ನಂಜುಂಡನ ಹುಂಡಿ ಎಣಿಕೆ.. 2.15 ಕೋಟಿ ಕಾಣಿಕೆ ಸಂಗ್ರಹ Nanjunda saaksha tv ಮೈಸೂರು : ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು,...
ಸರ್ಕಾರಿ ಬಸ್‌ಗಳ ಖಾಸಗಿಕರಣ ಇಲ್ಲ, ಸರ್ಕಾರವೇ ನಡೆಸಲಿದೆ.... ಸರ್ಕಾರಿ ಬಸ್ ಸಂಸ್ಥೆಯನ್ನ ಖಾಸಗಿಕರಣ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿತ್ತು ಅದಕ್ಕೆ ರಾಜ್ಯ ಸರ್ಕಾರ ಫುಲ್ ಸ್ಟಾಪ್ ಇಟ್ಟಿದೆ....
© 2026 SaakshaTV - All Rights Reserved | Powered by Kalahamsa Infotech Pvt. ltd.