CBSE ಫಲಿತಾಂಶ ಪ್ರಕಟ
ಸಿಬಿಎಸ್‌ಇ 10ನೇ ತರಗತಿ ಟರ್ಮ್ 1 ಪರೀಕ್ಷೆ ರಿಸಲ್ಟ್ ಪ್ರಕಟ
ಫಲಿತಾಂಶ ಕುರಿತು ಸಿಬಿಎಸ್‌ಇ ಲೇಟೆಸ್ಟ್ ಅಪ್‌ಡೇಟ್
ಎಕ್ಸಾಮ್ ರಿಸಲ್ಟ್ ಕುರಿತು ಸಿಬಿಎಸ್‌ಇ‘ ಟ್ವಿಟ್ಟರ್ ನಲ್ಲಿ ಮಾಹಿತಿ
ವೆಬ್‌ಸೈಟ್ http://www.cbse.nic.in/ ಗೆ ಭೇಟಿ ನೀಡಿ
ಅಂತೂ ಇಂತೂ ಕೊನೆಗೂ ಸಿಬಿಎಸ್‌ಇ 10ನೇ ತರಗತಿ ಟರ್ಮ್ 1 ಪರೀಕ್ಷೆ ರಿಸಲ್ಟ್ ಇದೀಗ ಪ್ರಕಟವಾಗಿದೆ.
10ನೇ ತರಗತಿ ಬೋರ್ಡ್ ಎಕ್ಸಾಮ್ ರಿಸಲ್ಟ್ ಕುರಿತು ಟ್ವಿಟ್ಟರ್ ನಲ್ಲಿ ಸಿಬಿಎಸ್ ಇ ಯು ಮಾಹಿತಿ ನೀಡಿದೆ.
ವಿದ್ಯಾರ್ಥಿಗಳ ಥಿಯರಿ ಪರೀಕ್ಷೆ ಅಂಗಳನ್ನು ಶಾಲೆಗಳೊಂದಿಗೆ ಮಾತನಾಡಿ ನೀಡಿಲಾಗಿದೆ.
ಇನ್ನುಳಿಂದ ಇಂಟರ್ ನಲ್ ಅಸೆಸ್ಮೆಂಟ್ / ಪ್ರಾಕ್ಟಿಕಲ್ ಪರೀಕ್ಷೆ ಅಂಕಗಳು ಶಾಲೆಗಳಲ್ಲೇ ಇದೆ” ಎಂದು ಸಿಬಿಎಸ್ ತಿಳಿಸಿದೆ.
ಈಗ ಆಯಾ ಶಾಲೆಗಳಲ್ಲಿ ಸಿಬಿಎಸ್‌ಇ 10ನೇ ತರಗತಿ ಟರ್ಮ್ 1 ರಿಸಲ್ಟ್ ಲಭ್ಯವಿದೆ.
ಶಿಕ್ಷಕರು ವಿದ್ಯಾರ್ಥಿಗಳ ಪರ್‌ಫಾರ್ಮೆನ್ಸ್ ಕುರಿತ ಮಾಹಿತಿಯನ್ನ ನೋಟಿಸ್ ಬೋರ್ಡ್‌ನಲ್ಲೂ ಸಹ ಫಲಿತಾಂಶ ಪ್ರಕಟಿಸಬಹುದಾಗಿದೆ.
ರಿಸಲ್ಟ್ ನೋಡಲು
– ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ವೆಬ್‌ಸೈಟ್ http://www.cbse.nic.in/ ಗೆ ಭೇಟಿ ನೀಡಿ.
– ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
– ಶಾಲಾ ಕೋಡ್, ರಿಜಿಸ್ಟರ್ ನಂಬರ್, ಸೆಂಟರ್ ಕೋಡ್, ಅಡ್ಮಿಟ್ ಕಾರ್ಡ್ ಐಡಿ ನಂಬರ್ ಎಂಟರ್ ಮಾಡಿ.
ಅಗತ್ಯ ಮಾಹಿತಿಗಳನ್ನು ನೀಡಿದ ನಂತರ ‘Submit’ ಬಟನ್ ಮೇಲೆ ಕ್ಲಿಕ್ ಮಾಡಿ.
– ರಿಸಲ್ಟ್ ಪೇಜ್ ಓಪನ್ ಆಗುತ್ತದೆ. ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ವಿಷಯವಾರು ನೀಡಲಾಗಿರುತ್ತದೆ.
– ಚೆಕ್ ಮಾಡಿಕೊಂಡು, ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಿ.
CBSE Result Announced