ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ TIKTOK – ಸಂಸ್ಥಾಪಕ..!
ಅಮೆರಿಕಾ : ಇಡೀ ವಿಶ್ವದ ಅನೇಕ ದೇಶದ ಜನರ ಅದ್ರಲ್ಲೂ ಪ್ರಮುಖವಾಗಿ ಭಾರತೀಯರೇ ಹೆಚ್ಚಾಗಿ ಬಳಕಿ ಮಾಡುತ್ತಿದ್ದ , ಬಿಡುಗಡೆಯಾಗೆ ಕೆಲವೇ ಸಮಯದಲ್ಲಿ ಜನಪ್ರಿಯತೆ ಪಡೆದುಕೊಂಡ ಚೀನಾ ಆಪ್ ಟಿಕ್ ಟಾಕ್ ಪ್ರಸ್ತುತ ಬಾರತದಲ್ಲಿ ಬ್ಯಾನ್ ಆಗಿದೆ. ಆದ್ರೆ ಬೈಟ್ ಡಾನ್ಸ್ ಮಾಲಿಕತ್ವದ ಮನರಂಜನಾ ಆಪ್ ಆಗಿರುವ ಟಿಕ್ ಟಾಕ್ ನ ಸಂಸ್ಥಾಪಕ ಈಗ ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ಹೌದು.. ಅಮೆರಿಕದ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಮಾಹಿತಿ ಪ್ರಕಾರ ಟಿಕ್ ಟಾಕ್ ಹಾಗೂ ಬೈಟ್ ಡಾನ್ಸ್ ಸಂಸ್ಥಾಪಕ ಝಾಂಗ್ ಯಿಮಿಂಗ್ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಆಸ್ತಿಮೌಲ್ಯ 45 ಲಕ್ಷ ಕೋಟಿ ರೂಪಾಯಿ ಎನ್ನಲಾಗಿದೆ.
BIGGBOSS 8 : ದಿವ್ಯಾಗೆ ಅರವಿಂದ್ ನ ಪ್ರೀತಿಯ ಪತ್ರಗಳು..!