ಈ ಪ್ರಪಂಚದ ನಕಲಿ ದೇಶ… ಇವರು ತಿನ್ನದೇ ಇರುವ ಜೀವಿ ಇಲ್ಲ.. ಕಾಪಿ ಮಾಡೋದ್ರಲ್ಲಿ ಈ ದೇಶ ಎಕ್ಸ್ ಪರ್ಟ್..!
ಇಡೀ ವಿಶ್ವಾದ್ಯಂತ ಕೋಟ್ಯಾಂತರ ಜನರ ಜೀವ ಪಡೆದ ಆರೋಪ ಹೊತ್ತಿರುವ ಈ ದೇಶವು ಅನೇಕ ದೇಶಗಳ ಜೊತೆ ದುಷ್ಮನಿ ಬೆಳಿಸಿಕೊಂಡಿದೆ.. ಈ ದೇಶವನ್ನ ಒಂದೋ ಸಂಪೂರ್ಣವಾಗಿ ಇಷ್ಟ ಪಡಬಹುದು.. ಅಥವ ದ್ವೇಶಿಸಬಹುದು.. ಆದ್ರೆ ಅಲಕ್ಷ್ಯ ಮಾಡೋದಕ್ಕೆ ಸಾಧ್ಯವೇ ಇಲ್ಲ.. ಪ್ರತಿ ಒಂದು ವಸ್ತು ತಿನ್ನೋ ಆಹಾರ , ಗೃಹೋಪಯೋಗಿ , ಗೆಜೆಟ್ ಗಳ ವರೆಗೂ ಡ್ಯೂಪ್ಲಿಕೆಟ್ ಮಾಡುವ ಸಾಮರ್ಥ್ಯ ಹೊಂದಿರುವ , ಭಾರತದ ಬದ್ಧ ವೈರಿ ರಾಷ್ಟ್ರ ಪಾಕಿಸ್ತಾನ ಅಪ್ಪಟ ಮಿತ್ರ ದೇಶ ಚೀನಾ… ಇಡೀ ವಿಶ್ವಕ್ಕೆ ಕೊರೊನಾ ಮಾಹಾಮಾರಿ ಪಿಡುಗು ಹಬ್ಬಿಸಿ ಕೋಟ್ಯಾಂತರ ಜನರ ಸಾವಿಗೆ ಕಾರಣವಾಗಿರುವ ಆರೋಪವೂ ಚೀನಾ ಮೇಲಿದೆ..
ಚೀನಾ… ಈ ಹೆಸರು ಕೇಳಿದ್ರೆ ಸಾಕಷ್ಟು ವಿಚಾರಗಳು ತಲೆಗೆ ಬರುತ್ತೆ.. ಹೊಲಸು ಆಹಾರ ಪದ್ಧತಿ , ಅಲ್ಲಿನ ಆಡಳಿತ ವ್ಯವಸ್ಥೆ, ಜನಸಂಖ್ಯೆ, ಚೀನಾ ಮಹಾಗೋಡೆ.. ಇನ್ನೂ ಇತ್ಯಾದಿ.. ನಾವಿವತ್ತೂ ಇಂತಹದ್ದೇ ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನ ಚೀನಾ ಬಗ್ಗೆ ತಿಳಿದುಕೊಳ್ಲೋಣ.
ಈ ದೇಶ ಸದ್ಯ ವಿಶ್ವದಲ್ಲಿ ನಕಲಿ ದೇಶ ಅಂತಲೇ ಕುಖ್ಯಾತಿ ಪಡೆದುಕೊಂಡಿದೆ ಅಂದ್ರೆ ತಪ್ಪಾಗಲಾರದು.. ಈ ದೇಶದಲ್ಲಿ ಎಲ್ಲವೂ ನಕಲಿ ಸೃಷ್ಟಿ ಮಾಡಲಾಗುತ್ತೆ.. ಅದೆಲ್ಲಾ ಎಲ್ಲಾದ್ರೂ ಹೋಗ್ಲಿ ಇಲ್ಲಿ ದುಡ್ಡು ಕೊಟ್ರೆ ಗರ್ಲ್ ಫ್ರೆಂಡ್ ಕೂಡ ಬಾಡಿಗೆಗೆ ಸಿಗ್ತಾರೆ..
ಮೊದಲನೆದಾಗಿ ಹೇಳೊದಾದ್ರೆ ಬಹುಶಃ ಚೀನಾದಲ್ಲಿ ಮನುಷ್ಯರನ್ನ ಬಿಟ್ರೆ ಅಲ್ಲಿನ ಜನ ತನ್ನದೇ ಇರುವ ಜೀವಿಗಳೇ ಇಲ್ಲ ಅನ್ಸುತ್ತೆ.. ನಾಯಿ , ಬೆಕ್ಕು , ಕತ್ತೆ , ಕಪ್ಪೆ , ಹಾವು , ಚೇಳು ಹೀಗೆ ಎಲ್ಲ ಪ್ರಾಣಿ , ಜೀವಿ , ಹುಳ ಹಪ್ಪಟೆಗಳನ್ನ ಚೀನೀಯರು ತಿನ್ನುವುದು ಪ್ರಪಂಚಕ್ಕೆ ಗೊತ್ತಿರದ ಸಂಗತಿಯೇನಲ್ಲ..
ಚೀನಾ : ಅಧಿಕೃತ ಹೆಸರು ರಿಪಬ್ಲಿಕ್ ಆಫ್ ಚೈನಾ
ವಿಶ್ವದ ಅತಿ ಜನಸಂಖ್ಯೆ ಹೊಂದಿರುವ ಮೊದಲ ದೇಶ
ಸು.144 ಕೋಟಿಗಿಂತಲೂ ಜನಸಂಖ್ಯೆ ಈ ದೇಶದಲ್ಲಿದೆ. 93, 88, 211 ಸ್ಕೇರ್ ಕಿಲೋಮೀಟರ್ .
ಕೆಂಪು ಬಣ್ಣಕ್ಕೆ ಈ ದೇಶದಲ್ಲಿ ಅದ್ರದ್ದೇ ಆದ ಮಹತ್ವವಿದೆ. ಅದನ್ನು ನೀವು ಈ ದೇಶದ ರಾಷ್ಟ್ರ ಧ್ವಜ ನೋಡಿಯೇ ಅರ್ಥ ಮಾಡಿಕೊಳ್ಳಬಹುದು.
ಕರೆನ್ಸಿ – ಚೈನೀಸ್ ಯುವಾನ್ – 1 ಚೈನೀಸ್ ಯುವಾನ್ ಭಾರತದ ಸುಮಾರು 11 ರೂಪಾಯಿಗಳಿಗೆ ಸಮ..
ಚೀನಾ 14 ದೇಶಗಳ ಜೊತೆಗೆ ಗಡಿ ಹಂಚಿಕೊಂಡಿದೆ – ಭಾರತ , ಅಪ್ಘಾನಿಸ್ತಾನ , ಭೂತಾನ್ , ಕಝಾಕಿಸ್ತಾನ , ಉತ್ತರ ಕೊರಿಯಾ , ಕಿರಿಗಿಸ್ತಾನ , ಲಾವೋಸ್ , ಮಂಗೂಲೀಯಾ, ಮ್ಯಾನ್ಮಾರ್ , ನೇಪಾಳ , ಪಾಕಿಸ್ತಾನ ರೂಸ್ , ತಜಾಕಿಸ್ತಾನ , ವಿಯೇಟ್ನಮ್.
ಗಮನಾರ್ಹ ಅಂದ್ರೆ ಮಿತ್ರ ದೇಶ ಅನ್ನೋಕಿಂತ ಚೀನಾದ ಗುಲಾಮ ರಾಷ್ಟ್ರ ಪಾಕಿಸ್ತಾನ, ಉತ್ತರ ಕೊರಿಯಾ ಬಿಟ್ಟು ಮಿಕ್ಕ ಎಲ್ಲಾ ರಾಷ್ಟ್ರಗಳ ಜೊತೆಗೂ ಚೀನಾ ಗಡಿ ವಿವಾದವಿದೆ.. ಯಾವ ದೇಶಗಳ ಜೊತೆಗೂ ಒಳ್ಳೆ ಸಂಬಂಧವೂ ಇಲ್ಲ..
ಈ ದೇಶದಲ್ಲಿ ಇಂತಹ ವಸ್ತು ಡ್ಯೂಪ್ಲಿಕೆಟ್ ಸಿಗುವುದಿಲ್ಲ ಅನ್ನೋ ಹಾಗೆಯೇ ಇಲ್ಲ.. ಯಾವುದೇ ಉತ್ಪನ್ನ ವಿದೇಶಗಳಿಂದ ಈ ದೇಶಕ್ಕೆ ಬಂದ ನಂತರದಲ್ಲಿ ಅದನ್ನ ಅಲ್ಲಿನ ಜನ ಸುಲಭವಾಗಿ ನಕಲಿ ಮಾಡಿ ಅದ್ರ ಡ್ಯೂಪಗಲಿಕೆಟ್ ರೆಡಿ ಮಾಡಿ ಮಾರುಕಟ್ಟೆಗೆ ತರುತ್ತಾರೆ.. ಡ್ಯೂಪ್ಲಿಕೆಟ್ ಐಫೋನ್ ಕೂಡ ಇಲ್ಲಿ ಸಿಗುತ್ತೆ.. ಇದೆಲ್ಲಾದ್ರೂ ಹೋಗ್ಲಿ ನಕಲಿ ಗರ್ಲ್ ಫ್ರೆಂಡ್ ಕೂಡ ಈ ದೇಶದಲ್ಲಿ ಸಿಗುತ್ತಾರೆ.. ಗಂಟೆಯ ಲೆಕ್ಕದಲ್ಲಿ ದುಡ್ಡು ಕೊಟ್ಟು ಗರ್ಲ್ ಫ್ರೆಂಡ್ ಬಾಡಿಗೆಗೆ ಪಡೆಯಬಹುದು…
ಇನ್ನೂ ಚೀನಾದ ಕೂನೂನಿನ ಬಗ್ಗೆ ಹೇಳೋದ್ರಲ್ಲಿ ಅವಶ್ಯಕತೆಯೂ ಇಲ್ಲ.. ಜಗತ್ತಿಗೆ ಅದರ ಬಂಡವಾಳ ಗೊತ್ತೇ ಇದೆ.. ಈ ದೇಶದಲ್ಲಿ ಅನೇಕ ವಿಚಿತ್ರವಾದ ಕಾನೂನುಗಳಿವೆ.. ಆದ್ರೆ ಇಡೀ ವಿಶ್ವದಲ್ಲಿ ಬಹುಶಃ ಯಾವ ದೇಶದಲ್ಲೂ ಇಲ್ಲದ ಕಾನೂನು ಈ ದೇಶದಲ್ಲಿದೆ.. ಹೌದು ಇಲ್ಲಿನ ಜನ ಏನಾದ್ರೂ ಅಪರಾಧವೆಸಗಿದ್ರೆ ಅವರ ಬದಲಾಗಿ ಬೇರೆಯವರು ಜೈಲು ಶಿಕ್ಷೆ ಅನುಭವಿಸುವ ಅವಕಾಶ ಇಲ್ಲಿನ ಕಾನೂನು ಕಲ್ಪಿಸಿಕೊಟ್ಟಿದೆ.. ದುಡ್ಡು ಕೊಟ್ಟು ತಾವು ಮಾಡಿದ ಕ್ರೈಮ್ ಗೆ ಇತತರು ಶಿಕ್ಷೆ ಅನುಭವಿಸುವ ಅವಕಾಶವಿದೆ.. ಕೊಲೆ ಅಂತಹ ಗಂಭೀರ ಪ್ರಕರಣಗಳಲ್ಲೂ ಸಹ ಅನ್ವಯವಾಗುತ್ತೆ..
ಇಲ್ಲಿ ಪಾಂಡ ಟೀ ಫೇಮಸ್.. ಪಾಂಡ ಟೀ ಅಂದ್ರೆ ಬರಿ ಹೆಸರಲ್ಲ.. ಪಾಂಡದ ಮಲದಿಂದ ತಯಾರಿಸಲಾದ ಟೀ ಇಲ್ಲಿ ಸಖತ್ ಫೇಮಸ್.. ಇದ್ರಿಂದ ಸಾದಾ ಆರೋಗ್ಯವಾಗಿರುತ್ತೇವೆ ಎಂಬುದು ಅಲ್ಲಿನ ಜನರ ನಂಬಿಕೆ.. ಆದ್ರೆ ಇಡೀ ವಿಶ್ವಕ್ಕೆ ಮಹಾಮಾರಿ ಅಂಟಿಸಿದ್ದು ಇದೇ ದೇಶ ಅನ್ನೋದನ್ನೂ ಮತ್ತೊಮ್ಮೆ ನಾವಿಲ್ಲಿ ನೆನಪಿಸಿಕೊಳ್ಳಬೇಕು..
ಪಾಂಡ – ಮುದ್ದಾದ ಪಾಂಡಗಳು ಇಡೀ ವಿಶ್ವದಲ್ಲೇ ಕೇವಲ ಚೈನಾದಲ್ಲಿ ಮಮಾತ್ರವೇ ಕಾಣಸಿಗುತ್ತವೆ..
ಇಡೀ ವಿಶ್ವದಲ್ಲಿ ಉತ್ಪಾದನೆ ಆಗುವ ಫೋನ್ ಗಳ ಪೈಕಿ ಚೀನಾದಲ್ಲೇ 70 % ಉತ್ಪಾದನೆಯಾಗುತ್ತೆ.
ಚೈನಾದಲ್ಲಿ ಹೆಚ್ಚು ಜನ ತಮ್ಮ ಯೂರೀನ್ ತನ್ನ ತಾವೇ ಸೇವನೆ ಮಾಡ್ತಾರೆ… ಶಾಕ್ ಆದ್ರೂ ಸತ್ಯ.. ಚೀನಾ ಬಗ್ಗೆ ಮಾತಾಡ್ತಿದ್ದೀವಿ.. ಆಶ್ಚರ್ಯ ಪಡೋ ಅಗತ್ಯ ಇಲ್ಲ..
ವಿಶ್ವದ ಅತಿ ಉದ್ದ ಟ್ರಾಫಿಕ್ ಜಾಮ್ ಆಗಿದ್ದ ಹೆಗ್ಗಳಿಕೆಯೂ ಚೀನಾಗೆ ಸಲ್ಲುತ್ತೆ.. ಹೌದು 2010 ರಲ್ಲಿ ಚೀನಾದ ಶಾಂಘೈನಲ್ಲಿ ಸಂಭವಿಸಿದ್ದ ಟ್ರಾಫಿಕ್ ಜಾಮ್ ಜಗತ್ತಿನಲ್ಲೇ ಅತಿ ಉದ್ದದ ಟ್ರಾಫಿಕ್ ಜಾಮ್ ಎನ್ನಲಾಗಿದೆ.. ಸುಮಾರು 100 ಕಿ.ಮೀ ಗಳ ವರೆಗೆ ಆಗಿದ್ದ ಈ ಟ್ರಾಫಿಕ್ ಜಾಮ್ ಸಂಪೂರ್ಣವಾಗಿ ಕ್ಲಿಯರ್ ಆಗೋದಕ್ಕೆ ಸುಮಾರು 12 ದಿನಗಳನ್ನ ತೆಗೆದುಕೊಂಡಿತ್ತು…
ಇಡೀ ವಿಶ್ವದಲ್ಲಿ ಮರಣದಂಡನೆ ಶಿಕ್ಷೆಗೆ ಹೆಚ್ಚು ಪ್ರಚೋದನೆ ನೀಡಲಾಗುವುದಿಲ್ಲ.. ಆದ್ರೆ ಈ ವಿಚಾರದಲ್ಲೂ ಚೀನಾ ವಿಶ್ವಕ್ಕಿಂತ ವಿಭಿನ್ನವಾಗಿಯೇ ಯೋಚನೆ ಮಾಡುತ್ತೆ ಅನ್ನೋದನ್ನ ಸಸಾಬೀತು ಪಡಿಸಿದೆ.. ಇಲ್ಲಿ 2005 ರಲ್ಲಿ 1770 ಜನರನ್ನ ಶೂಟ್ ಮಾಡಿ ಸಾಯಿಸುವ ಶಿಕ್ಷೆ ವಿಧಿಸಲಾಗಿತ್ತು.. ಅಂದ್ರೆ ಇಡೀ ವಿಶ್ವದಲ್ಲೇ ನೀಡಲಾಗಿದ್ದು ಮರಣದಂಡನೆ ಶಿಕ್ಷೆಯನ್ನ ಒಟ್ಟಾಗಿ ಸೇರಿಸಿದ್ರೂ ಸರಿ ಸುಮಾರು 4 ಪಟ್ಟು ಹೆಚ್ಚು…
ಮೂಲಗಳ ಪ್ರಕಾರ ಚೀನಾದಲ್ಲಿ ಪ್ರತಿ ವರ್ಷ ಸುಮಾರು 40ಲಕ್ಷಕ್ಕೂ ಅಧಿಕ ಬೆಕ್ಕುಗಳನ್ನ ಕೊಂದು ತಿನ್ನಲಾಗುತ್ತದೆ..
ಪ್ರತಿ ವರ್ಷ ಡಾಗ್ ಫೆಸ್ಟ್ ಹೆಸ್ರಲ್ಲಿ ಲಕ್ಷಾಂತರ ನಾಯಿಗಳ ಮಾರಣ ಹೋಮ ನಡೆಯುತ್ತೆ..
ಪ್ರವಾಸಿ ತಾಣಗಳು
ಲೀ ನದಿ – ಗುಯ್ಲಿನ್ , ಗೋಲ್ಡನ್ ಟೆಂಪಲ್ , ಫಮೇನ್ ಟೆಂಪಲ್ , ಶಾಂಘೈ, ಬೀಜಿಂಗ್ ( ಚೀನಾ ರಾಜಧಾನಿ ) .