ಭಾರತದ ಗಡಿಯತ್ತ ನುಸುಳಲು ಯತ್ನಿಸಿದ 20 ಚೀನಾ ಸೈನಿಕರಿಗೆ ಗಾಯ..!
ಪದೇ ಪದೇ ಚೀನಾ ಭಾರತದ ಗಡಿ ಪ್ರವೇಶಿಲು ಪ್ರಯತ್ನಿಸುತ್ತಲೇ ಇದೆ. ಇದೀಗ ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಾ ಮತ್ತೆ ಖ್ಯಾತೆ ತೆಗೆದಿದ್ದು, ಭಾರತದ ಭೂ ಭಾಗ ಆಕ್ರಮಿಸಲು ಚೀನಾ ಯೋಧರ ಮುಂದಾಗಿದ್ದರು ಎಂದು ತಿಳಿದುಬಂದಿದೆ.
ಗಂಡನ ಮೊಬೈಲ್ ನಲ್ಲಿ ತನ್ನದೇ ಹಳೆ ಫೋಟೋ ನೋಡಿ ಪತಿಗೆ ಚಾಕುವಿನಿಂದ ಇರಿದ ಹೆಂಡತಿ : ಕಾರಣ ವಿಚಿತ್ರ..!
ನಾಥು ಲಾದಲ್ಲಿ ಭಾರತೀಯ ಸೇನೆ ಮತ್ತು ಚೀನಾದ ಪಿಎಲ್ ಎ ನಡುವೆ ಈ ಘರ್ಷಣೆ ನಡೆದಿದ್ದು, ಎರಡೂ ಕಡೆಯ ಸೈನಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಭಾರತೀಯ ಭೂಪ್ರದೇಶವನ್ನ ಪ್ರವೇಶಿಸಲು ಪಿ.ಎಲ್.ಎ ಗಸ್ತು ಪಡೆ ಪ್ರಯತ್ನಿಸುತ್ತಿದ್ದು, ಈ ವೇಳೆ ತಡೆಯಲು ಬಂದ ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಪ್ರತಿದಾಳಿ ನಡೆಸಿದ್ದಾರೆ. ಇದ್ರಲ್ಲಿ ಚೀನಾದ 20 ಸೈನಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇತ್ತ ಭಾರತದ ಮೂವರು ಯೋಧರು ಸಹ ಸಂಘರ್ಷದಲ್ಲಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಚರ್ಮದಿಂದ ಚರ್ಮದ ಸಂಪರ್ಕವಿಲ್ಲದೆ ಎಸಗಿದ ಕೃತ್ಯ ಲೈಂಗಿಕ ದೌರ್ಜನ್ಯವಲ್ಲ : ಬಾಂಬೆ ಹೈಕೋರ್ಟ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel