ಇಂದಿನಿಂದ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ‘ಚಂದನ’ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ
ಬೆಂಗಳೂರು, ಜುಲೈ 20: ಇಂದಿನಿಂದ (ಜುಲೈ 20) ರಾಜ್ಯ ಪಠ್ಯಕ್ರಮದಲ್ಲಿ ಅಭ್ಯಾಸ ಮಾಡುತ್ತಿರುವ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ದೂರದರ್ಶನದ ‘ಚಂದನ’ ವಾಹಿನಿ ಸೇತುಬಂಧ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಜು.20ರಿಂದ 31ರ ವರೆಗೆ ಚಂದನ ವಾಹಿನಿಯಲ್ಲಿ ಬೋಧನಾ ಕಾರ್ಯಕ್ರಮ ಪ್ರಸಾರ ಆಗಲಿದ್ದು, ಅದರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಒಂದೊಂದು ವಿಷಯವನ್ನು ಪ್ರತಿದಿನವೂ ಅರ್ಧಗಂಟೆಯಂತೆ ದಿನದಲ್ಲಿ ನಾಲ್ಕು ಗಂಟೆ, ಎಂಟು ವಿಷಯಗಳ ಬೋಧನಾ ಕಾರ್ಯಕ್ರಮ ಪ್ರಸಾರ ಮಾಡಲಾಗುವುದು.
ಮೂರು ವಿಷಯಗಳ ಬೋಧನಾ ನಂತರ ಅರ್ಧ ಗಂಟೆ ವಿರಾಮ ನೀಡಲಾಗುತ್ತದೆ. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ಒಂದೂವರೆ ಗಂಟೆ (ಮೂರು ತರಗತಿ) ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಗಂಟೆ (ಎರಡು ತರಗತಿ) ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತದೆ.
ಅದರ ವೇಳಾಪಟ್ಟಿ ಹೀಗಿದೆ
ಜುಲೈ 20:
10ನೇ ತರಗತಿ
ಬೆಳಗ್ಗೆ. 9.30- 10 (ಗಣಿತ)
ಬೆಳಗ್ಗೆ 10.30-11 (ವಿಜ್ಞಾನ)
ಮಧ್ಯಾಹ್ನ 3ರಿಂದ 3.30 (ಕನ್ನಡ)
9ನೇ ತರಗತಿ
ಬೆಳಗ್ಗೆ 10- 10.30 (ದ್ವಿತೀಯ ಭಾಷೆ ಇಂಗ್ಲಿಷ್)
ಮಧ್ಯಾಹ್ನ 3.30- 4 (ಗಣಿತ)
ಸಂಜೆ 5- 5.30 (ಸಮಾಜ ವಿಜ್ಞಾನ)
8ನೇ ತರಗತಿ
ಬೆಳಗ್ಗೆ.11.30- 12 (ಗಣಿತ)
ಮಧ್ಯಾಹ್ನ 4- 4.30 (ವಿಜ್ಞಾನ)
ಜುಲೈ 21
10ನೇ ತರಗತಿ:
ಬೆಳಗ್ಗೆ. 9.30- 10 (ವಿಜ್ಞಾನ)
ಬೆಳಗ್ಗೆ 10.30- 11 (ಸಮಾಜ ವಿಜ್ಞಾನ)
ಮಧ್ಯಾಹ್ನ 3- 3.30 (ಗಣಿತ)
9ನೇ ತರಗತಿ
ಬೆಳಗ್ಗೆ 10- 10.30 (ಸಮಾಜ ವಿಜ್ಞಾನ)
ಮಧ್ಯಾಹ್ನ 3.30- 4 (ಸಂಸ್ಕೃತ)
ಸಂಜೆ 5- 5.30 (ಉರ್ದು)
8ನೇ ತರಗತಿ
ಬೆಳಗ್ಗೆ 11.30- 12 (ಕನ್ನಡ)
ಮಧ್ಯಾಹ್ನ 4- 4.30 (ಸಮಾಜ ವಿಜ್ಞಾನ)
ಜುಲೈ 22
10ನೇ ತರಗತಿ
ಬೆಳಗ್ಗೆ 9.30- 10 (ಗಣಿತ)
ಬೆಳಗ್ಗೆ 10.30-11 (ಇಂಗ್ಲಿಷ್)
ಮಧ್ಯಾಹ್ನ 3ರಿಂದ 3.30 (ಹಿಂದಿ)
9ನೇ ತರಗತಿ
ಬೆಳಗ್ಗೆ 10- 10.30 (ವಿಜ್ಞಾನ)
ಮಧ್ಯಾಹ್ನ 3.30- 4 (ಗಣಿತ)
ಸಂಜೆ 5- 5.30 (ಉರ್ದು)
8ನೇ ತರಗತಿ
ಬೆಳಗ್ಗೆ 11.30- 12 (ದ್ವಿತೀಯ ಭಾಷೆ ಇಂಗ್ಲಿಷ್)
ಮಧ್ಯಾಹ್ನ 4- 4.30 (ವಿಜ್ಞಾನ)
ಜುಲೈ 23
10ನೇ ತರಗತಿ
ಬೆಳಗ್ಗೆ 9.30- 10 (ವಿಜ್ಞಾನ)
ಬೆಳಗ್ಗೆ 10.30-11 (ಕನ್ನಡ)
ಮಧ್ಯಾಹ್ನ 3ರಿಂದ 3.30 (ಸಂಸ್ಕೃತ)
9ನೇ ತರಗತಿ
ಬೆಳಗ್ಗೆ 10- 10.30 (ಹಿಂದಿ)
ಮಧ್ಯಾಹ್ನ 3.30- 4 (ವಿಜ್ಞಾನ)
ಸಂಜೆ 5- 5.30 (ಉರ್ದು)
8ನೇ ತರಗತಿ
ಬೆಳಗ್ಗೆ 11.30- 12 (ಗಣಿತ)
ಮಧ್ಯಾಹ್ನ 4- 4.30 (ಇಂಗ್ಲಿಷ್)
ಜುಲೈ 24
10ನೇ ತರಗತಿ
ಬೆಳಗ್ಗೆ 9.30- 10 (ವಿಜ್ಞಾನ)
ಬೆಳಗ್ಗೆ 10.30-11 (ಇಂಗ್ಲಿಷ್)
ಮಧ್ಯಾಹ್ನ 3ರಿಂದ 3.30 (ಸಮಾಜ ವಿಜ್ಞಾನ)
9ನೇ ತರಗತಿ
ಬೆಳಗ್ಗೆ 10- 10.30 (ಇಂಗ್ಲಿಷ್)
ಮಧ್ಯಾಹ್ನ 3.30- 4 (ಕನ್ನಡ)
ಸಂಜೆ 5- 5.30 (ಸಂಸ್ಕೃತ)
8ನೇ ತರಗತಿ
ಬೆಳಗ್ಗೆ 11.30- 12 (ಸಮಾಜ ವಿಜ್ಞಾನ)
ಮಧ್ಯಾಹ್ನ 4- 4.30 (ಹಿಂದಿ)
ಜುಲೈ 27
10ನೇ ತರಗತಿ
ಬೆಳಗ್ಗೆ 9.30- 10 (ಗಣಿತ)
ಬೆಳಗ್ಗೆ 10.30-11 (ವಿಜ್ಞಾನ)
ಮಧ್ಯಾಹ್ನ 3ರಿಂದ 3.30 (ಕನ್ನಡ)
8ನೇ ತರಗತಿ
ಬೆಳಗ್ಗೆ 11.30- 12 (ಗಣಿತ)
ಮಧ್ಯಾಹ್ನ 4- 4.30 (ವಿಜ್ಞಾನ)
ಜುಲೈ 28
10ನೇ ತರಗತಿ
ಬೆಳಗ್ಗೆ 9.30- 10 (ವಿಜ್ಞಾನ)
ಬೆಳಗ್ಗೆ 10.30-11 (ಸಮಾಜ ವಿಜ್ಞಾನ)
ಮಧ್ಯಾಹ್ನ 3ರಿಂದ 3.30 (ಗಣಿತ)
9ನೇ ತರಗತಿ
ಬೆಳಗ್ಗೆ 10- 10.30 (ಸಮಾಜ ವಿಜ್ಞಾನ)
ಮಧ್ಯಾಹ್ನ 3.30- 4 (ಸಂಸ್ಕೃತ)
ಸಂಜೆ 5- 5.30 (ಉರ್ದು)
8ನೇ ತರಗತಿ
ಬೆಳಗ್ಗೆ 11.30- 12 (ಕನ್ನಡ)
ಮಧ್ಯಾಹ್ನ 4- 4.30 (ಸಮಾಜ ವಿಜ್ಞಾನ)
ಜುಲೈ 29
10ನೇ ತರಗತಿ
ಬೆಳಗ್ಗೆ 9.30- 10 (ಗಣಿತ)
ಬೆಳಗ್ಗೆ 10.30-11 (ದ್ವಿತೀಯ ಭಾಷೆ ಇಂಗ್ಲಿಷ್)
ಮಧ್ಯಾಹ್ನ 3ರಿಂದ 3.30 (ಹಿಂದಿ)
9ನೇ ತರಗತಿ
ಬೆಳಗ್ಗೆ 10- 10.30 (ವಿಜ್ಞಾನ)
ಮಧ್ಯಾಹ್ನ 3.30- 4 ( ಗಣಿತ)
ಸಂಜೆ 5- 5.30 (ಉರ್ದು)
ಜುಲೈ 30
10ನೇ ತರಗತಿ
ಬೆಳಗ್ಗೆ 9.30- 10 (ಸಮಾಜ ವಿಜ್ಞಾನ)
ಬೆಳಗ್ಗೆ 10.30-11 (ಕನ್ನಡ)
ಮಧ್ಯಾಹ್ನ 3ರಿಂದ 3.30 (ಸಂಸ್ಕೃತ)
9ನೇ ತರಗತಿ
ಬೆಳಗ್ಗೆ 10- 10.30 (ಹಿಂದಿ)
ಮಧ್ಯಾಹ್ನ 3.30- 4 (ವಿಜ್ಞಾನ)
ಸಂಜೆ 5- 5.30 (ಗಣಿತ)
8ನೇ ತರಗತಿ
ಬೆಳಗ್ಗೆ 11.30- 12 (ಗಣಿತ)
ಮಧ್ಯಾಹ್ನ 4- 4.30 (ಇಂಗ್ಲಿಷ್)
ಜುಲೈ 31
10ನೇ ತರಗತಿ
ಬೆಳಗ್ಗೆ 9.30- 10 (ವಿಜ್ಞಾನ)
ಬೆಳಗ್ಗೆ 10.30-11 (ದ್ವಿತೀಯ ಭಾಷೆ ಇಂಗ್ಲಿಷ್)
ಮಧ್ಯಾಹ್ನ 3ರಿಂದ 3.30 (ಸಮಾಜ ವಿಜ್ಞಾನ)
9ನೇ ತರಗತಿ
ಬೆಳಗ್ಗೆ 10- 10.30 (ಇಂಗ್ಲಿಷ್)
ಮಧ್ಯಾಹ್ನ 3.30- 4 (ಕನ್ನಡ)
ಸಂಜೆ 5- 5.30 (ಗಣಿತ)
8ನೇ ತರಗತಿ
ಬೆಳಗ್ಗೆ 11.30- 12 (ಸಮಾಜ ವಿಜ್ಞಾನ)
ಮಧ್ಯಾಹ್ನ 4- 4.30 (ಹಿಂದಿ)