ಬೆಂಗಳೂರು ಕಾಫಿ ಬೋರ್ಡ್ ಇಲಾಖೆ ನೇಮಕಾತಿ 2025 –
Coffee Board Recruitment 2025 – ಭಾರತೀಯ ಕಾಫಿ ಮಂಡಳಿಯಲ್ಲಿ ಅಗತ್ಯವಿರುವ ವಿವಿಧ ಹುದ್ದೆಗಳಿಗೆ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ಉದ್ಯೋಗ ವಿವರಗಳು:
ಇಲಾಖೆ ಹೆಸರು ಭಾರತೀಯ ಕಾಫಿ ಮಂಡಳಿ
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು 02
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online)
ಉದ್ಯೋಗ ಸ್ಥಳ – ಬೆಂಗಳೂರು – ಕರ್ನಾಟಕ
ವಿದ್ಯಾರ್ಹತೆ:
ಬರಿಸ್ತಾ ಟ್ರೇನರ್ – ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ತಾಂತ್ರಿಕ ಸಹಾಯಕ – ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ
ಬರಿಸ್ತಾ ಟ್ರೇನರ್ – ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 40 ವಯಸ್ಸು ನಿಗದಿಪಡಿಸಲಾಗಿದೆ.
ತಾಂತ್ರಿಕ ಸಹಾಯಕ – ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಗರಿಷ್ಠವಯಸ್ಸು 35 ನಿಗದಿಪಡಿಸಲಾಗಿದೆ.
ವಯೋಸಡಿಲಿಕೆ
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ನೀಡಲಾಗಿದೆ.
ವೇತನಶ್ರೇಣಿ
ಬರಿಸ್ತಾ ಟ್ರೇನರ್ ರೂ.50000/-
ತಾಂತ್ರಿಕ ಸಹಾಯಕ ರೂ.45000/-
ಆಯ್ಕೆ ವಿಧಾನ
ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ವಿಭಾಗೀಯ ಮುಖ್ಯಸ್ಥರು-ಕಾಫಿ ಗುಣಮಟ್ಟ, ಕಾಫಿ ಮಂಡಳಿ, ನಂ.1, ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಅಥವಾ cqd.coffeeboard@gmail.com ಗೆ ಇಮೇಲ್ ಮೂಲಕ ಕಳುಹಿಸಬೇಕು.
ಪ್ರಮುಖ ದಿನಾಂಕ :
ಬರಿಸ್ತಾ ಟ್ರೇನರ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-ಮಾರ್ಚ್-2025
ತಾಂತ್ರಿಕ ಸಹಾಯಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-ಮಾರ್ಚ್-2025