ಮೂವರು ವಿದ್ಯಾರ್ಥಿಗಳಿಂದ ಕಾಲೇಜಿನ 300 ವಿದ್ಯಾರ್ಥಿಗಳಿಗೆ ಸೋಂಕು
ಧಾರವಾಡದ ಎಸ್ ಡಿ ಎಂ ವೈದೈಕೀಯ ಕಾಲೇಜಿನಲ್ಲಿ ಕರೋನಾ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಒಟ್ಟು 300 ವಿದ್ಯಾರ್ಥಿಗಳು ಕರೋನಾ ಸೋಂಕಿಗೆ ತುತ್ತಾಗಿದ್ದಾರೆ. ಧಾರವಾಡದ ಜಿಲ್ಲಾಡಳಿತ ಇದಕ್ಕೆ ಕಾರಣವನ್ನ ಪತ್ತೆ ಹಚ್ಚಿದೆ. ಕೇರಳದ ಇಬ್ಬರು ಹಾಗೂ ಮಹಾರಾಷ್ಟ್ರದ ಒಬ್ಬ ವಿದ್ಯಾರ್ಥಿ ಗಳು ತವರು ಊರಿಗೆ ಹೋಗಿ ದಿದ್ದರು, ನಂತರ ಕಾಲೇಜಿನಲ್ಲಿ ಗೆಟ್ ಟುಗೆದರ್ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು, ಇವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಲ್ಲಿಂದಲೆ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಸೋಂಕು ಹಬ್ಬಿದೆ ಎಂಬ ಅಘಾತಾಕಾರಿ ಮಾಹಿತಿಯನ್ನ ಜಿಲ್ಲಾಡಳಿತ ಬಿಚ್ಚಿಟ್ಟಿದೆ.
ಸದ್ಯ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿಯೂ ಕರೋನಾ ರ್ಯಾಂಡಮ್ ಟೆಸ್ಟ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಸಧ್ಯಕೆ ಎಸ್ ಡಿ ಎಂ ಕಾಲೇಜಿನ ಒಪಿಡಿ ಬಂದ್ ಮಾಡಿದ್ದು, ಹಾಸ್ಟೆಲ್ ಗಳನ್ನ ಸೀಲ್ ಡೌನ್ ಮಾಡಿ 500 ಮೀಟರ್ ಸುತ್ತಾ ಮುತ್ತಾ ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಲಾಗಿ
`ರಾಜ್ಯದಲ್ಲಿ ಮತ್ತೆ ಲಾಕ್ ಡೌನ್’ ಬಗ್ಗೆ ಸುಧಾಕರ್ ಸ್ಪಷ್ಟನೆ