ಕೊರೊನಾ ಕಾಲರ್ ಟ್ಯೂನ್ನಿಂದ ದಿನಕ್ಕೆ ಎಷ್ಟು ಕೋಟಿ ಗಂಟೆ ವ್ಯರ್ಥ ಗೊತ್ತಾ?
ಕೋವಿಡ್ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಮ ಇದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರ ಸಾಕಷ್ಟು ಕ್ರಮಗಳನ್ನ ಕೈಗೊಳ್ತಾಯಿದೆ. ಪ್ರಮುಖವಾಗಿ ಕೊರೊನಾ ಕಾಲರ್ ಟ್ಯೂನ್. ಹೌದು ಪ್ರತಿ ಬಾರಿ ಕಾಲ್ ಮಾಡಿದಾಗಲೂ ಕಾಲರ್ ಟ್ಯೂನ್ ಮೂಲಕ ಜನರಿಗೆ ಕೊರೊನಾ ಜಾಗೃತಿ, ಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನರಿಗೆ ಜಾಗೃತಿ ಮಾಡಿಸೋ ಪ್ರಯತ್ನ ಮಾಡಲಾಗ್ತಾಯಿದೆ. ಆದ್ರೆ ಇತ್ತೀಚೆಗೆ ಇದು ಅತಿರೇಖವಾಗಿದೆ. ಯಾಕಂದ್ರೆ ಎಂತಹ ಎಮರ್ಜೆಯಿರುವ ಸಂದರ್ಭಗಳಲ್ಲೂ ಈ ರೀತಿಯಾದ ಕಾಲರ್ ಟ್ಯೂನ್ ಗಳು ಬರುತ್ತಲೇ ಇದ್ದು, ಮೊಬೈಲ್ ಗಳನ್ನ ಎತ್ತಿ ಬಿಸಾಕುವ ಅಷ್ಟರ ಮಟ್ಟಿಗೆ ಕೋಪ ಬರುತ್ತೆ. ಅಲ್ಲದೇ ಅನೇಕರು ಇದರಿಂದ ಇರಿಟೇಟ್ ಆಗ್ತಿರೋದು ನಿಜವೇ.
‘ಗಾರ್ಬೇಜ್ ಸಿಟಿ’ ‘ಗಾರ್ಡನ್ ಸಿಟಿ’ ಮಾಡಲು ಹೊರಟಿರುವ LBTC..! ಯುವಕರಿಗೆ ಸ್ಪೂರ್ತಿ..!
ಛತ್ತೀಸಗಡದಲ್ಲಿ 12 ಮಹಿಳೆಯರು ಸೇರಿ 24 ಮಂದಿ ನಕ್ಸಲರು ಶರಣು
ಇದ್ರ ಬೆನ್ನಲ್ಲೇ ಇದೀಗ ಲಸಿಕೆ ಅಂದೋಲನದ ಹಲೋ ಟ್ಯೂನ್ ಅನ್ನು ಮೊಬೈಲ್ ಗ್ರಾಹಕರಿಗೆ ಕೇಳಿ ಬರುತ್ತಿದ್ದು, ಇದರಿಂದ ಕೂಡ ಜನತೆ ಬೇಸತ್ತಿ ಹೋಗಿದ್ದು, ದಯವಿಟ್ಟು ಈ ಹಲೋ ಟ್ಯೂನ್ ಅನ್ನು ತೆಗೆದು ಹಾಕಿ ಅಂತ ಜನತೆ ಸರ್ಕಾರಕ್ಕೆ, ಟೆಲಿಕಾಂ ಆಪರೇಟರ್ ಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದರೆ. ಇನ್ನೂ ಭಾರತದ ಬಿಲಿಯನ್-ಪ್ಲಸ್ ಮೊಬೈಲ್ ಬಳಕೆದಾರರು ದಿನಕ್ಕೆ 3 ಕೋಟಿ ಗಂಟೆಗಳನ್ನು ಕೋವಿಡ್19 ಸಂದೇಶವನ್ನು ಕೇಳುವುದಕಕ್ಕೆ ವ್ಯಯಿಸುತ್ತಿದ್ದಾರೆ ಎನ್ನಲಾಗಿದೆ. ಹೌದು ನೆಟ್ ವರ್ಕ್ ಗಳಲ್ಲಿ ಪ್ಲೇ ಆಗುವ ಈ ಜಾಗೃತಿ ಸಂದೇಶದಿಂದಾಗಿ ದಿನಕ್ಕೆ ಸುಮಾರು 1.3 ಕೋಟಿ ಗಂಟೆಗಳ ಷ್ಟು ವ್ಯರ್ಥವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ತುರ್ತು ಕರೆಗಳನ್ನು ಮಾಡುವವರಿಗೂ ತೊಂದರೆಯಾಗ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel