ಮುಂಬೈನಲ್ಲಿ ಮದುವೆ ಮಾಡಿಕೊಂಡ ನವದಂಪತಿಗೆ 50 ಸಾವಿರ ರೂ. ದಂಡ..!
ಮುಂಬೈ: ಕೊರೊನಾ 2ನೇ ಅಲೆ ಜೋರಾಗಿದೆ. ಅದ್ರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ಮತ್ತೆ ಅಬ್ಬರಿಸಿ ಬೊಬ್ಬರಿಸಯುತ್ತಿದೆ. ಪರಿಣಾಮ ಹಲವು ನಗರಗಳನ್ನ ಲಾಕ್ ಡೌನ್ ಮಾಡಲಾಗಿದೆ. ಕಟ್ಟು ನಿಟ್ಟಿನ ನಿಯಮಗಳನ್ನ ಜಾರಿಗೆ ತರಲಾಗಿದೆ. ಮದುವೆ ಸಮಾರಮಭಗಳು, ಇತರೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಂತಿಷ್ಟೇ ಪ್ರಮಾಣದಲ್ಲಿ ಜನರು ಸೇರಬೇಕೆಂಬ ನಿಯಮಗಳು ಇದೆ. ಇದರ ನಡುವೆ ಮದುವೆ ಸಮಾರಂಭದಲ್ಲಿ ಕೋವಿಡ್ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ನವದಂಪತಿಗೆ 50 ಸಾವಿರ ದಂಡ ವಿಧಿಸಿರುವ ಘಟನೆ ಮಹರಾಷ್ಟ್ರದ ಪಾಲ್ಘರ್ ನಲ್ಲಿ ನಡೆದಿದೆ.
ಜಿಎಸ್‌ಟಿ ಅಡಿಯಲ್ಲಿ ಪೆಟ್ರೋಲ್, ಡೀಸೆಲ್, ಎಟಿಎಫ್, ಗ್ಯಾಸ್ ತರಲು ಯಾವುದೇ ಪ್ರಸ್ತಾಪವಿಲ್ಲ – ನಿರ್ಮಲಾ ಸೀತಾರಾಮನ್
ಹೌದು ಈ ಮದುವೆ ಸಮಾರಂಭದಲ್ಲಿ 300 ಮಂದಿ ಭಾಗವಹಿಸಿದ್ದು, ಅವರಲ್ಲಿ ಎಷ್ಟೋ ಮಂದಿ ಮಾಸ್ಕ್ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಹಾಗಾಗಿ ವರನ ಪೋಷಕರಿಗೆ 50,000 ದಂಡ ವಿಧಿಸಲಾಗಿದೆ ಎಂದು ತಹಶೀಲ್ದಾರ್ ಉದ್ಧವ್ ಕದಮ್ ಹೇಳಿದ್ದಾರೆ.
ಭಾರತ – ಇಂಗ್ಲೆಂಡ್ 3ನೇ ಟಿ-ಟ್ವೆಂಟಿ ಪಂದ್ಯಕ್ಕೆ ಕಾಡಿದ ಕೋವಿಡ್ ಆತಂಕ..! ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ…!
`ಬಾಕ್ಸ್ ಆಫೀಸ್ ನಲ್ಲಿ 4ನೇ ದಿನವೂ ‘ದಾಸ’ನ ದರ್ಬಾರ್ : ಒಟ್ಟಾರೆ ಕಲೆಕ್ಷನ್ ಎಷ್ಟು..?