ಕೊರೊನಾ ನಿಯಂತ್ರಣಕ್ಕೆ ವಿಧಿಸುವ ಲಾಕ್ ಡೌನ್ ಎಲ್ಲರ ಬದುಕನ್ನು ಬುಡಮೇಲು ಮಾಡುತ್ತಿದೆ. ಲಾಕ್ ಡೌನ್ ನಿಂದಾಗಿ ಮನೆಯೆಲ್ಲೇ ಕಾಲ ಕಳೆಯುತ್ತಿರುವ ಮೆಲ್ಬರ್ನ್ ನಿವಾಸಿಗಳು ಈಗ ಜೋರಾಗಿ ಕಿರುಚಲು ಶುರು ಮಾಡಿದ್ದಾರಂತೆ.
ಹೌದು…! ಕೊರೊನಾ ಲಾಕ್ ಡೌನ್ ಜನರು ಏಕಾತನಯತೆಯಿಂದ ಬಳಲುತ್ತಿದ್ದು, ಅವರುಗಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತಿವೆ. ಅದು ಯಾವ ಮಟ್ಟಿಗೆ ಜನರಿಗೆ ತಲೆಕೆಟ್ಟು ಹೋಗಿದೆ ಅಂದ್ರೆ, ಮೆಲ್ಬರ್ನ್ನ ನಿವಾಸಿಗಳು ತಂತಮ್ಮ ಮನೆಗಳ ಮಹಡಿಗಳ ಮೇಲೆ ನಿಂತುಕೊಂಡು, ತಮ್ಮ ಹತಾಶೆಯನ್ನು ಜೋರಾಗಿ ಕಿರುಚುವ ಮೂಲಕ ಹೊರ ಹಾಕಿಕೊಂಡಿದ್ದಾರೆ. ಈ ವಿಡಿಯೋ ಈಗ ನೆಟ್ ನಲ್ಲಿ ವೈರಲ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ.
https://twitter.com/i/status/1291673952805195776








