ಹಾವೇರಿ: ಕಳೆದ ತಿಂಗಳುವರೆಗೆ ಗ್ರೀನ್ ಝೋನ್ನಲ್ಲಿದ್ದ ಹಾವೇರಿ ಜಿಲ್ಲೆಯಲ್ಲಿ Pಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರುತ್ತಿವೆ. ಹೀಗಾಗಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹಾವೇರಿ ಜಿಲ್ಲಾಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ಬೆಡ್ ಇಲ್ಲದಿದ್ದರೂ ಕೊರೊನಾ ಸೋಂಕಿತನನ್ನು ಆಸ್ಪತ್ರಗೆ
ಕರೆ ತರಲಾಗಿತ್ತು. ಹೀಗಾಗಿ ಎರಡು ಗಂಟೆಗಳ ಕಾಲ ಸೋಂಕಿತನನ್ನು ಅಂಬ್ಯುಲೆನ್ಸ್ನಲ್ಲಿಯೇ ಇರಿಸಲಾಗಿತ್ತು.
ಹಾವೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಇಲ್ಲದಿದ್ದಕ್ಕಾಗಿ ಹಿರೆಕೇರೂರು ತಾಲೂಕಾಸ್ಪತ್ರೆಗೆ ರವಾನಿಸಲು ವೈದ್ಯಾಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಪರ್ವತ ಸಿದ್ದಗಿರಿ ಗ್ರಾಮದ ಸೋಂಕಿತ ಮೊನ್ನೆ ಪರಾರಿಯಾಗಿ ನಾಪತ್ತೆಯಾಗಿದ್ದ. ಈತನನ್ನು ರಾಣೆಬೆನ್ನೂರಿನಲ್ಲಿ ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಬಂದಿದ್ದಾಗ ಈ ಘಟನೆ ನಡೆದಿದೆ.
ಷಟ್ಕರ್ಮ ಪ್ರಯೋಗ: ಅಮಾವಾಸ್ಯೆಯ ದಿನ ಶತ್ರುಗಳ ಮೇಲೆ ಮಾರಣ, ಮೋಹನ, ವಿದ್ವೇಷಣ, ಆಕರ್ಷಣ, ಉಚ್ಚಟನ ಮತ್ತು ಸ್ತಂಬನದ ಪರಿಣಾಮ
ಷಟ್ಕರ್ಮ ಪ್ರಯೋಗ ಎಂದರೇನು, ಶತ್ರುಗಳಿಗೆ ಹೇಗೆ ಮಾರಣ,ಮೋಹನ,ವಿದ್ವೇಷಣ, ಆಕರ್ಷಣ, ಉಚ್ಚಟನ ಮತ್ತು ಸ್ತಂಬನ ಅಮಾವಾಸ್ಯೆಯ ದಿನದ ಪರಿಣಾಮ ನಿಮಗೆ ಗೊತ್ತಾ.. ಷಟ್ಕರ್ಮ ಪ್ರಯೋಗ ಅಂದರೆ ಆರು ರೀತಿಯ...