ಚಿಕ್ಕಪ್ಪನ ಮೇಲಿನ ಕೋಪಕ್ಕೆ ಮಗನ ಕತ್ತನ್ನೇ ಸೀಳಿ ಬಾಯಿಂದ ರಕ್ತ ಹೀರಿದ ಕಸಿನ್..!
ರಾಜಸ್ಥಾನ: ಚಿಕ್ಕಪ್ಪನ ಮೇಲಿನ ದ್ವೇಷಕ್ಕೆ ಆತನ ಮಗನನ್ನೇ ಸಹೋದರ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ನಡೆದಿದೆ. 10 ವರ್ಷದ ಬಾಲಕ ಉತ್ತಮ್ ಎಂಬಾತ ಮೃತ ದುರ್ದೈವಿ.. ಆತನ ದೊಡ್ಡಪ್ಪನ ಮಗ ಕೈಲಾಶ್ ಚಂದ್ ಉತ್ತಮ್ ಮೇಲೆ ಹಲ್ಲೆ ನಡೆಸಿ ಕತ್ತನ್ನ ಬ್ಲೇಡಿನಿಂದ ಸೀಳಿದ್ದು ಅಲ್ಲದೇ ತನ್ನ ಬಾಯಿಯಿಂದ ಆತನ ರಕ್ತವನ್ನ ಹೀರಿ ಮೃಗದಂತೆ ವರ್ತಿಸಿದ್ದಾನೆ. ಇತ್ತ ಈ ದೃಶ್ಯಗಳನ್ನ ಸ್ಥಳೀಯರು ಸಿಸಿಟಿವಿಯಲ್ಲಿ ಸೆರೆ ಹಿಡಿದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಕೈಲಾಶ್ ಪೊಲೀಸರ ವಶದಲ್ಲಿದ್ದಾನೆ.
‘ಕೆಜಿಎಫ್’ ಸುಂದರಿ ಶ್ರೀನಿಧಿ , ವಿಕ್ರಮ್ ನಟನೆಯ ತಮಿಳಿನ ಕೋಬ್ರಾ ಟೀಸರ್ ಸೂಪರ್..!
ಕೈಲಾಶ್ ಗೆ ಅವರ ಚಿಕ್ಕಪ್ಪನ ಮೇಲೆ ಹಿಂದಿನಿಂದಲೂ ದ್ವೇಷವಿತ್ತಂತೆ. ಅವರ ಚಿಕ್ಕಪ್ಪ ಚಿಕ್ಕ ವಯಸ್ಸಿನಿಂದಲೂ ಕೈಲಾಶ್ ಗೆ ನಿನಗೇನೂ ಗೊತ್ತಿಲ್ಲ ಏನೂ ಬರೋದಿಲ್ಲ ಅಂತ ತಮಾಷೆಯಾಗಿ ಹೀಯಾಳಿಸುತ್ತಲೇ ಬಂದಿದ್ದರಂತೆ. ಇದರಿಂದಾಗಿ ಚಿಕ್ಕಪ್ಪನ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದ ಕೈಲಾಶ್ ಬಹಳ ಹಿಂದೆಯೇ ಉತ್ತಮ್ ನನ್ನ ಕೊಲೆ ಮಾಡಲು ಹೊಂಚು ಹಾಕಿದ್ದನಂತೆ. ಅದರಂತೆ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಮೈಸೂರು : ಇನ್ಫೋಸಿಸ್ ಬಳಿ ಚಿರತೆ ಪ್ರತ್ಯಕ್ಷ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








