covid 19
ಅಬ್ಬರ ಮುಂದುವರೆಸಿದ ಹೆಮ್ಮಾರಿ ಕೊರೊನಾ: ಒಂದೇ ದಿನ 45 ಸಾವಿರಕ್ಕೂ ಹೆಚ್ಚು ಪ್ರಕರಣ.!
ನವದೆಹಲಿ: ಮಾರ್ಚ್ ನಿಂದ ಸೆಪ್ಟೆಂಬರ್ ಅವರೆಗೂ ದೇಶದಲ್ಲಿ ಅಬ್ಬರಿಸಿ ಬೊಬ್ಬಿರಿದು ರಣಕೇಕೆ ಹಾಕಿದ್ದ ಕೊರೊನಾ ಹಾವಳಿ ಕೆಲ ದಿನಗಳಿಂದ ಇಳಿಮುಖವಾಗಿತ್ತು. ಇದ್ರಿಂದಾಗಿ ನಿರಾಳರಾಗಿದ್ದ ಜನರಿಗೆ ಇದೀಗ ಮತ್ತೆ ಆತಂಕ ಎದುರಾಗುತ್ತಿದೆ. ಮತ್ತೆ 2ನೇ ಬಾರಿಗೆ ಕೊರೊನಾ ಅಲೆ ಜೋರಾಗಿಯೇ ಅಪ್ಪಳಿಸಲಿರುವ ಎಲ್ಲಾ ಲಕ್ಷಣಗಳು ಗೋಚರವಾಗ್ತಿದೆ.
ಹೌದು ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 45,882 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 584 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 90,04,366 ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 1,32,162 ಕ್ಕೆ ಏರಿದೆ. 84,28,410 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ 4,43,794 ಸಕ್ರಿಯ ಪ್ರಕರಣಗಳಿವೆ. ಕರ್ನಾಟಕದಲ್ಲಿ 25,188 ಸಕ್ರಿಯ ಕೇಸ್ ಗಳಿವೆ.
ಹೊಸ ಅವತಾರದಲ್ಲಿ ‘PUBG’ ಕಮ್ ಬ್ಯಾಕ್..! ಏನೆಲ್ಲಾ ಬದಲಾವಣೆಗಳಾಗಿವೆ ಗೊತ್ತಾ..!
ಮಾರ್ಚ್ ನಿಂದ ಸೆಪ್ಟೆಂಬರ್ ಅವರೆಗೂ ದೇಶದಲ್ಲಿ ಅಬ್ಬರಿಸಿ ಬೊಬ್ಬಿರಿದು ರಣಕೇಕೆ ಹಾಕಿದ್ದ ಕೊರೊನಾ ಹಾವಳಿ ಕೆಲ ದಿನಗಳಿಂದ ಇಳಿಮುಖವಾಗಿತ್ತು. ಇದ್ರಿಂದಾಗಿ ನಿರಾಳರಾಗಿದ್ದ ಜನರಿಗೆ ಇದೀಗ ಮತ್ತೆ ಆತಂಕ ಎದುರಾಗುತ್ತಿದೆ. ಮತ್ತೆ 2ನೇ ಬಾರಿಗೆ ಕೊರೊನಾ ಅಲೆ ಜೋರಾಗಿಯೇ ಅಪ್ಪಳಿಸಲಿರುವ ಎಲ್ಲಾ ಲಕ್ಷಣಗಳು ಗೋಚರವಾಗ್ತಿದೆ. ಹೌದು ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 45,882 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 584 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 90,04,366 ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 1,32,162 ಕ್ಕೆ ಏರಿದೆ. 84,28,410 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ 4,43,794 ಸಕ್ರಿಯ ಪ್ರಕರಣಗಳಿವೆ. ಕರ್ನಾಟಕದಲ್ಲಿ 25,188 ಸಕ್ರಿಯ ಕೇಸ್ ಗಳಿವೆ.
covid 19
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








