ಒಮನ್ ನಲ್ಲಿ ಪತ್ತೆಯಾಯ್ತು ಬ್ರಿಟನ್ ‘ರೂಪಾಂತರಿ’ ಕೊರೊನಾ ವೈರಸ್..!
ಒಮನ್ : ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿ ಕೊರೊನಾ ಸೋಂಕು ಈಗಾಗಲೇ ಬಾರತ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಲಗ್ಗೆ ಇಟ್ಟಿದೆ. ಇದೀಗ ಒಮನ್ ಗೂ ಎಂಟ್ರಿ ಕೊಟ್ಟು ಆತಂಕ ಸೃಷ್ಟಿಸಿದೆ.
‘ರೆಡ್ ಡ್ರ್ಯಾಗನ್’ ಗೆ ಮತ್ತೆ ಬಿಸಿ ಮುಟ್ಟಿಸಿದ ‘ವಿಶ್ವದ ದೊಡ್ಡಣ್ಣ’ : ಚೈನಾದ 8 ಆಪ್ ಗಳು ಬ್ಯಾನ್..!
ಒಮನ್ ನ ವಿದೇಶಿ ನಿವಾಸಿಯೊಬ್ಬರಲ್ಲಿ ಹೊಸ ತಳಿ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ ಅವರನ್ನ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.
ಬ್ರಿಟನ್ನ ರೂಪಾಂತರಿ ಕೊರೊನಾ ಸೋಂಕು ಹಲವು ದೇಶಗಳಲ್ಲಿ ಹರಡುತ್ತಿದೆ, ಅಮೆರಿಕ, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಈ ಸೋಂಕು ಪತ್ತೆಯಾಗಿದ್ದು, ಆತಂಕವನ್ನು ಹೆಚ್ಚಿಸಿದೆ. ಈ ಸೋಂಕು ಕೊರೊನಾ ಸೋಂಕಿಗಿಂತ ಶೇ.70ರಷ್ಟು ವೇಗವಾಗಿ ಸೋಂಕನ್ನು ಹರಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇತ್ತ ಭಾರತದಲ್ಲೂ ರೂಪಾಂತರಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ಹೊಸ ತಳಿ ಸೋಂಕಿಗೆ ತುತ್ತಾದವರ ಸಂಖ್ಯೆ 71ಕಕ್ಕೇರಿಕೆಯಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel