ದೇಶಾದ್ಯಂತ ಕಳೆದ ದು ವಾರಕ್ಕೆ ಹೋಲಿಸಿದ್ರೆ ಭಾನುವಾರ ಕಡಿಮೆ ದೈನಂದಿನ ಕೇಸ್ ಗಳು ಪತ್ತೆಯಾಗಿದೆ.. ಸಾವಿನ ಸಂಖ್ಯೆಯೂ ಸಹ ಕಡಿಮೆಯಾಗಿದೆ..
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 16 , 464 ಪ್ರಕರಣಗಳು ಪತ್ತೆಯಾಗಿದೆ.. ಇದೇ ಅವಧಿಯಲ್ಲಿ 24 ಮಂದಿ ಸಾವನಪ್ಪಿದ್ಧಾರೆ.. ಸಕ್ರಿಯ ಪ್ರಕರಣಗಳ ಸಂಖ್ಯೆ 1,43,989 ಕ್ಕೆ ಏರಿಕೆಯಾಗಿದೆ..








