Covid19 Report : India : 20, 557 ಹೊಸ ಪ್ರಕರಣಗಳು ಪತ್ತೆ..!!
ದಿನೇ ದಿನೇ ದೇಶದಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿದ್ದು ದೈನಂದಿನ ಕೇಸ್ ಗಳು ಏರಿಕೆಯಾಗುತ್ತಲೇ ಇದೆ..
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 20,557 ಕೋವಿಡ್ ಹೊಸ ಪ್ರಕರಣಗಳು ದೃಢಪಟ್ಟಿದ್ದು,
40 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟಾರೆ ಈವರೆಗೂ ಸೋಂಕಿಗೆ ತುತ್ತಾದವರ ಸಂಖ್ಯೆ 4,38,03,619ಕ್ಕೆ ಏರಿಕೆಯಾಗಿದೆ.
ಇಲ್ಲಿವರೆಗೂ ಒಟ್ಟಾರೆ 5,25,825 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ..
4,31,32,140 ಮಂದಿ ಗುಣಮುಖರಾಗಿದ್ದಾರೆ.ದೈನಂದಿನ ಪಾಸಿಟಿವಿಟಿ ದರ ಶೇ 4.13 ರಷ್ಟಿದೆ.