ದೇಶದಲ್ಲಿ ಕೊರೊನಾ ಬ್ಲಾಸ್ಟ್ – ಒಂದೇ ದಿನ 1,52, 879 ಕೇಸ್ , 839 ಸಾವು..!
ನವದೆಹಲಿ : ದೇಶದಲ್ಲಿ ಕೊರೊನಾ ಮಹಾಮಾರಿ ಅಬ್ಬರ ಜೋರಾಗಿದೆ. ಒಂದೇ ದಿನ 1,52,879 ಮಂದಿಗೆ ಸೋಂಕು ತಗುಲಿದ್ದು, 839 ಮಂದಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,33,58,805ಕ್ಕೆ ಏರಿಕೆಯಾಗಿದೆ. ಈವರೆಗೂ 1,69,275 ಮಂದಿ ಮೃತಪಟ್ಟಿದ್ದಾರೆ.
1,20,81,443 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 11,08,087 ಸಕ್ರಿಯ ಪ್ರಕರಣಗಳಿವೆ.
ನಿನ್ನೆ 35,19,987 ಮಂದಿಯೂ ಸೇರಿದಂತೆ ಈವರೆಗೂ ಒಟ್ಟು 10,15,95,147 ಮಂದಿಗೆ ಲಸಿಕೆ ಹಾಕಲಾಗಿದೆ.
ಕನ್ಯಾಪರೀಕ್ಷೆಯಲ್ಲಿ ವಿಫಲರಾದರೆಂದು ಅಕ್ಕತಂಗಿಯರನ್ನ ಮನೆಯಿಂದ ಆಚೆ ಹಾಕಿದರು..!
ಗರ್ಲ್ ಫ್ರೆಂಡ್ ಮೇಲೆ ಆಕೆಯ ಲವರ್ ಹಾಗೂ ಸ್ನೇಹಿತನಿಂದ 19 ಬಾರಿ ಅತ್ಯಾಚಾರ..!








